ನೂತನ ಲೆನೆನ್ ಕ್ಲಬ್ ಶೋರೂಮ್ ಉದ್ಘಾಟನೆ ಮಾಡಿದ,ನಾರಾ ಸೂರ್ಯನಾರಾಯಣ ರೆಡ್ಡಿ. ಬಳ್ಳಾರಿ(18)ನಗರದಲ್ಲಿ ಬುದು ವಾರ ಖ್ಯಾತಿಯನ್ನು ಹೊಂದಿರುವ ನೂತನ ಲೆನೆನ್ ಕ್ಲಬ್ ಕ್ಲಾತ್ ಶೋರೂಮ್ ವನ್ನು ಇನ್ ಫ್ಯಾಂಟರಿ ರಸ್ತೆ ಕುಮಾರ್ ಸ್ವಾಮಿ ಗುಡಿ ಹತ್ತಿರ ಪ್ರಾರಂಭ ಮಾಡಲಾಯಿತು. ಇದರ ಉದ್ಘಾಟನಾ ಕಾರ್ಯಕ್ರಮ ಕ್ಕೆ ಮುಖ್ಯ ಅಥಿತಿ ಗಳು ಯಾಗಿ, ಹಿರಿಯ ರಾಜಕಾರಣಿಗಳು ಕಾಂಗ್ರೆಸ್ ಮುಖಂಡರು ಮಾಜಿ ಶಾಸಕರು, ನಾರಾ ಸೂರ್ಯನಾರಾಯಣ ರೆಡ್ಡಿ ಪಾಲ್ಗೊಂಡಿದ್ದರು.ಕಂಪನಿಯು ಹೆಡ್ ಅಗಿರವ ಅನ್ ಕೂರ್ ಬಿಸ್ವಾಸ್, ಮಳೆಗೆ ಮಾಲಿಕರು ಅಗಿರವ ಕುಡಿತಿನಿ ವಿಠಲಪುರ ರಾಮು,ರಾಜಶೇಖರ್ ಮತ್ತು ಸಿಬ್ಬಂದಿ ಉಪಸ್ಥಿತಿ ಇದ್ದರು.
ಈಗಾಗಲೇ ಹಲವಾರು ವರ್ಷಗಳ ದಿಂದ ಬಳ್ಳಾರಿಯ ಸುಧಾ ಕ್ರಾಸ್ ಬಳಿ ಇತ್ತು,ಅದನ್ನೆ ಮತ್ತಷ್ಟು ನೂತನ ನವೀಕರಣ ಮಾಡಿ,ಹೊಸ ಬ್ರಾಂಡ್ ಗಳು ಮೂಲಕ, ಕುಮಾರ್ ಸ್ವಾಮಿ ಗುಡಿ ಹತ್ತಿರ ಪ್ರಾರಂಭ ಮಾಡಲಾಯಿತು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)