ಸರಗಳ್ಳತನ ಮಾಡಿದ ಆರೋಪಿತರಿಬ್ಬರ ಬಂಧನ.
ಜನರ ಮೆಚ್ಚುಗೆ ಪಡೆದ ಗ್ರಾಮೀಣ ವ್ಯಾಪ್ತಿಯ ಠಾಣೆ.
ಬಳ್ಳಾರಿ(14) ಗ್ರಾಮೀಣ ಪೊಲೀಸ್ ಠಾಣೆ.
ಆರೋಪಿತರಿಂದ 295 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡ ಬಗ್ಗೆ.
ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚಿಗೆ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದರಿಂದ ಸದರಿ ಪ್ರಕರಣಗಳಲ್ಲಿ ಕಳೆದುಕೊಂಡ ಮಾಲು ಮತ್ತು ಆರೋಪಿತರ ಪತ್ತೆ ಕುರಿತು ಶ್ರೀ.ರಂಜಿತ್ ಕುಮಾರ್ ಬಂಡಾರು. ಐಪಿಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ, ಶ್ರೀ.ಕೆ.ಪಿ.ರವಿಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಬಳ್ಳಾರಿ, ಶ್ರೀ.ನವೀನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಬಳ್ಳಾರಿ. ಮಾನ್ಯ ಶ್ರೀ.ವೆಂಕಟೇಶ, ಉಪಾಧೀಕ್ಷರು, ಸಿರುಗುಪ್ಪ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ ಶ್ರೀ. ವೈ.ಎಸ್.ಹನುಮಂತಪ್ಪ, ವೃತ್ತ-ನಿರೀಕ್ಷಕರು, ಸಿರುಗುಪ್ಪ ವೃತ್ತ, ಶ್ರೀ. ಎನ್. ಸತೀಶ್, ಪೊಲೀಸ್ ಇನ್ಸ್‌ಪೆಕ್ಟರ್, ಬಳ್ಳಾರಿ ಗ್ರಾಮೀಣ ಠಾಣೆ, ಶ್ರೀ. ಪರಶುರಾಮ. ಪಿ.ಎಸ್.ಐ. (ಕಾ&ಸು), ಹಲ್ಗೊಳ್ಳಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ತೆಕ್ಕಲಕೋಟೆ ಪೊಲೀಸ್ ಠಾಣೆಯ ಶ್ರೀ. ನಾಗರಾಜ ಸಿ.ಹೆಚ್.ಸಿ.-327, ಶ್ರೀ. ರಾಮದಾಸ್ ಸಿ.ಹೆಚ್.ಸಿ.-447, ಮೋಕ ಪೊಲೀಸ್ ಠಾಣೆಯ ಶ್ರೀ. ಅನ್ವರ್ ಭಾಷ ಸಿ.ಹೆಚ್.ಸಿ-422, ಸಿರುಗುಪ್ಪ ಪೊಲೀಸ್ ಠಾಣೆಯ ಶ್ರೀ. ಬಾಲಚಂದ್ರ ರಾಠೋಡ್ ಸಿ.ಪಿ.ಸಿ.-1197 ರವರನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚನೆ ಮಾಡಿದ್ದು, ಅದರಂತೆ ದಿನಾಂಕ 13-06-2024 ರಂದು ಬೆಳಿಗ್ಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ-04, ತೆಕ್ಕಲಕೋಟೆ-01 ಗಾಂಧಿನಗರ-02, ಬ್ರೂಸ್‌ಪೇಟೆ-01 ಹಾಗೂ ಕೌಲ್‌ಬಜಾರ್ ಪೊಲೀಸ್ ಠಾಣೆ-02 ಒಟ್ಟು 10 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತರಾದ 1] ವೈ.ಎಂ. ಮಂಜು ತಂದೆ ವೈ.ಎಂ. ಗಾದಿಲಿಂಗಪ್ಪ, 25 ವರ್ಷ, ಕಾರ್ ಚಾಲಕ, ವಾಸ। ಗುಡಾರ ನಗರ, ಬಳ್ಳಾರಿ ತಾಲೂಕು ಮತ್ತು 2] ರಾಮದಾಸ ತಂದೆ ನೆಟ್ಟಕಲ್ಲಪ್ಪ, 24 ವರ್ಷ, ಮಿಕ್ಸಿ ರಿಪೇರಿ ಕೆಲಸ, ವಾಸ॥ ಗುಡಾರನಗರ, ಬಳ್ಳಾರಿ ತಾಲೂಕು ರವರನ್ನು ವಶಕ್ಕೆ ಪಡೆದು, ಆರೋಪಿತರಿಂದ ಅಂದಾಜು 17 ಲಕ್ಷದ 70 ಸಾವಿರ ರೂ. ಮೌಲ್ಯದ 295 ಗ್ರಾಂ ಬಂಗಾರದ ಆಭರಣಗಳು. ಹಾಗೂ ಸುಮಾರು 01 ಲಕ್ಷ ಮೌಲ್ಯದ ಒಂದು ಟಿವಿಎಸ್ ಕಂಪನಿಯ ರೈಡರ್ ಮೋಟಾರ್ ಸೈಕಲ್‌ನ್ನು ಜಪ್ತುಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ಒಟ್ಟು ಜಪ್ತುಪಡಿಸಿಕೊಂಡ ಮಾಲನ ಅಂದಾಜು ಮೌಲ್ಯ 18,70,000/ (ಹದಿನೆಂಟು ಲಕ್ಷದ ಎಪ್ಪತ್ತು ಸಾವಿರ) ರೂಗಳಾಗುತ್ತದೆ.
ಮಾನ್ಯ ಶ್ರೀ.ರಂಜಿತ್ ಕುಮಾರ್ ಬಂಡಾರು, ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ, ರವರು ಸರಗಳ್ಳತನ ಪ್ರಕರಣಗಳ ಆರೋಪಿತರನ್ನು ಪತ್ತೆ ಮಾಡಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡ ಮೇಲ್ಕಂಡ ವಿಶೇಷ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ನಗರ ಕೆಲ ಠಾಣೆ ಗಳು, ಗ್ರಾಮೀಣ ಠಾಣೆ, ಮತ್ತು ತಾಲುಕಿನ ಕೆಲ ಠಾಣೆ ಗಳು ಜನರ ಮೆಚ್ಚುಗೆ ಗಳಸಿದ್ದಾವೆ.ಠಾಣೆಯ ಅಧಿಕಾರಿಗಳು ಕೂಡ ಜನ ಸ್ನೇಹಿ ಪೋಲಿಸ್ ಅಧಿಕಾರಿಗಳು ಆಗಿದ್ದಾರೆ. ಕೇಲ ಠಾಣೆಯ ಅಧಿಕಾರಿಗಳು ಅಧಿಕಾರ ದರ್ಪವನ್ನು,ನಾವು ಪೋಲಿಸರು ಅನ್ನುವ ನಿಟ್ಟಿನಲ್ಲಿ ಬೀಗುತ್ತಾ ಇದ್ದಾರೆ. ಅದು ಇಲಾಖೆ ಮೇಲೆ ಇರುವ ಗೌರವ ಹಾಳು ಮಾಡುತ್ತದೆ. ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ.