ಜನಾರ್ದನ ರೆಡ್ಡಿ ಮೇಲೆ ಪ್ರಕರಣಗಳು ವಿದೇಶೀ ಗಳ ಆಸ್ಥಿಗಳ ಮುಟ್ಟುಗೋಲು ನ್ಯಾಯಲಯದ ವಿಚಾರಗಳು, ಏನಾದರೂ ಅಗಲಿ ನಮಗೆ ಸಂಭಂದಿಸಿದ ವಿಚಾರವೇ ಅಲ್ಲ. ಸೋಮಶೇಖರ್ ರೆಡ್ಡಿ.!!
ಬಳ್ಳಾರಿ(10) ನಗರದ ಬಿಜೆಪಿ ಪಕ್ಷದ ಕಚೇರಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸೋಮಶೇಖರ್ ರೆಡ್ಡಿಯವರು ಈಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಮಗೆ ಸ್ಪರ್ಧೆ ಹಾಳು ಏಂದರು.
ಹೊಸದಾಗಿ ಉಟ್ಟುಕೊಂಡ ಗಾಲಿ ಪಕ್ಷ ನಮಗೆ ಯಾವ ರೀತಿಯಲ್ಲಿ ಸ್ಪರ್ಧೆ ಹಾಳು ಆಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಹೋದರ(ಗಾಲಿ ಗೆ) ನಗೆ ಮತ್ತೆ ಸಂಕಷ್ಟಕ್ಕೆ ಗುರಿಯಾಗುವ, ವಿದೇಶಗಳಲ್ಲಿ ಅಕ್ರಮ ಅಸ್ಥಿ ಗಳು ಇದ್ದಾವೆ ಏಂದು ತನಿಖೆ ಸಂಸ್ಥೆಗಳು ಶೋಧನೆ ಆರಂಭ ಮಾಡಿದ್ದಾವೇ,ರಾಜಕೀಯ ಹೊರತು ಪಡಿಸಿ ಜನಾರ್ದನ ರೆಡ್ಡಿ ಗೆ ಸಹಕಾರ ಮಾಡುತ್ತಿರಾ ಏಂದು ಕೇಳಿದ ಪ್ರಶ್ನೆಗೆ,ಇಲ್ಲ ಇಲ್ಲ ನ್ಯಾಯಾಲಯ ನೋಡಿಕೊಳ್ಳುತ್ತದೆ ಏಂದು,ನಮ್ಮದು ಏನು ಇಲ್ಲ ಅನ್ನುವ ಉತ್ತರ ಕೊಟ್ಟರು.
ಪಾಲಿಕೆ ಮೇಯರ್ ಚುನಾವಣೆ ಯಲ್ಲಿ ಬಿಜೆಪಿ ಸ್ಪರ್ಧೆ ಇರುತ್ತದೆ, ಯಾರೋ ನಾಲ್ಕು ಜನರಲ್ಲಿ ಸ್ವಲ್ಪ ಬದಲಾವಣೆ ಕಾಣುತ್ತದೆ ಅಷ್ಟೇ ಏನು ಇಲ್ಲವೆಂದು ಹೇಳಿದರು. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)