ಬಳ್ಳಾರಿಯ ರಾಜಕಾರಣಿಗಳ ಹೊಡೆತ ಕ್ಕೆ ಗುತ್ತಿಗೆ ದಾರರು ಪರಾರಿ.ಬಳ್ಳಾರಿ(4)ರಾಜ್ಯ ರಾಜಕೀಯ 40% ಕಮೀಷನ್ ಹೊಡೆತ ದಲ್ಲಿ ಬೆತ್ತಲೆ ಆಗಿದ್ದು ಕರ್ನಾಟಕದ ಗೌರವ ಪೈಸೆ ಕ್ಕೆ ಹೋಗಿದೆ ಅದನ್ನು ಮುಚ್ಚಿಟ್ಟುಕೊಳ್ಳಲು ಬಿಜೆಪಿ ನಾಯಕರು ಸರ್ಕಸ್ ಮಾಡಿದ್ದು,ಕಣ್ಣು ಮುಂದೆ ಕಾಣುತ್ತದೆ.
ಇಂತಹ ಸಮಯದಲ್ಲಿ ಬಳ್ಳಾರಿಯ ಒಬ್ಬ ಪ್ರಭಾವಿ ದಹಲಿ ಮಟ್ಟದ ನಾಯಕ ಗುತ್ತಿಗೆ ದಾರರ ರಕ್ತ ಕುಡಿಯುತ್ತಾರೆ ಅನ್ನುವುದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತದೆ.
ಪದೇಪದೇ ಕಾಮಗಾರಿ ವಿಷಯವನ್ನು ಪ್ರಸ್ತಾಪ ಮಾಡಿ ಅಧಿಕಾರಿಗಳನ್ನು ಕಾಮಗಾರಿ,ಪರಿಶೀಲನೆ ಮಾಡಿ ಕಳಪೆ ಕಾಮಗಾರಿ ಏಂದು ವರದಿ ಕೊಡುವಂತೆ ಒತ್ತಾಯಮಾಡಿ 10.ಲಕ್ಷ ಗಳು,ಇತರರು ದಿಂದ,ಗುತ್ತಿಗೆದಾರರ ನಗೆ ಡಿಮಾಂಡ್,ಮಾಡಿಸಿದ್ದಾರೆ ಅನ್ನುವ ವದಂತಿಗಳು ಬಹಿರಂಗ ವಾಗಿ ಕೇಳಿ ಬರುತ್ತಾ ಇದ್ದಾವೆ.
ಅದೇ ಕಾಮಗಾರಿ ಯಲ್ಲಿ ಯಾಲ್ಲ ನಾಯಕರು ಗೆ ಪ್ರಸಾದ ನೀಡಿದ್ದು ಒಬ್ಬ ರಾಜಕಾರಣಿ ಗೆ ಮಾತ್ರ ಪ್ರಸಾದ ಸಿಕ್ಕಿಲ್ಲ ಅನ್ನುವ ಉದ್ದೇಶ ದಿಂದ “ಥರ್ಡ್ ಕ್ಲಾಸ್ ಕೆಲಸವನ್ನು ಮಾಡಲು ಮುಂದೆ ಆಗಿದ್ದಾರೆ ಅನ್ನುವ ಅನುಮಾನಗಳು ಕಾಣುತ್ತೇವೆ.
ಇದಕ್ಕೆ ಒಬ್ಬ ಸ್ಥಳೀಯ ರಾಜಕಾರಣಿ ಕೂಡ ಮದ್ಯಪ್ರವೇಶ ಮಾಡಿ ಸುಮ್ಮನೆ ಯಾಕೆ ಅವರುಗೆ ಇಷ್ಟು ಕೊಡು ಏಂದು ಉಚಿತ ಸಲಹೆ ನೀಡಿದ್ದಾರೆ ಅನ್ನುವ ಗುಸು ಗುಸು ಇದೆ.
ಈಗಾಗಲೇ ಗುತ್ತಿಗೆ ದಾರ ಅದೇ ಕೆಲಸದಲ್ಲಿ,ತುಂಬಾ ನಷ್ಟ ಆಗಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತವೆ.
ಅದು ಒಂದು ಪ್ಯಾಕೇಜ್ ಕಾಮಗಾರಿ, ಸರ್ಕಾರದ ಮಾನದಂಡ ಗಳು ಪ್ರಕಾರ ಕಾಮಗಾರಿ ಮಾಡಿದ್ದಾರೆ.
ಅದರಲ್ಲಿ ಇನ್ನೂ ಸ್ವಲ್ಪ ಕಾಮಗಾರಿ ಉಳಿದದ್ದು, ಅದನ್ನು ಕೂಡ ಕೆಲ ಅಧಿಕಾರಿಗಳು, ರಾಜಕಾರಣಿಗಳು ಸ್ನೇಹ ಭಾವದಿಂದ ಒತ್ತಾಯ ಪೂರ್ವಕವಾಗಿ ಮಾಡಿದ್ದು ಅದರಲ್ಲಿ ನಷ್ಟಕ್ಕೆ ಗುರಿಯಾಗಿದ್ದು, ಏನು ಮಾಡದೇ ದಿಕ್ಕುತೋಚದೆ ಇರುವ ಸಮಯದಲ್ಲಿ, ಥರ್ಡ್ ಕ್ಲಾಸ್ ರಾಜಕಾರಣಿ ಕಿರುಕುಳ ಜಾಸ್ತಿ ಅಗಿದೆ ಅನ್ನುವುದು ಬಹಿರಂಗವಾಗಿ,ಹೇಳಲಾಗದೆ, ನೋವು ಯಲ್ಲಿ ಇದ್ದಾರೆ ಅನ್ನುವುದು,ಕೇಳಿಬಂದಿದಿದೆ.
ಕಮೀಷನರ್ ಗೋಸ್ಕರ ಗುತ್ತಿಗೆ ದಾರರಗೆ ಕಿರುಕುಳ ನೀಡುತ್ತ ಈವರೆಗೆ ಅಗಿರವ ಕಾಮಗಾರಿ ಗೆ ಅಡ್ಡಕಾಲು ಹಾಕಿ ಇರುವುದು,ಅಧಿಕಾರ ವಲಯದಲ್ಲಿ ಗುಸು ಗುಸು ಇದೇ.
ಪಾರದರ್ಶಕ ವಾಗಿ ಕೆಲಸವನ್ನು ಮಾಡಿದ ಕಾಮಗಾರಿ ಯಲ್ಲಿ ಲಾಭಾಂಶ ಇಲ್ಲದೆ ಬಂಡವಾಳ ಹಾಕಿ ವರ್ಷಗಟ್ಟಲೆ ಬಿಲ್ ಬರೆದ ಇರುವ ದಿನಗಳಲ್ಲಿ ಇಂತಹ ರಾಜಕಾರಣಿಗಳ ಕಿರುಕುಳ ಎಷ್ಟರಮಟ್ಟಿಗೆ ಸರಿ ಅನ್ನುವುದು ಸಾರ್ವಜನಿಕರ ಪ್ರಶ್ನೆ ಅಗಿದೆ.
ಕಳಪೆ ಕಾಮಗಾರಿ ಮಾಡಿದ ಅವಗಳುಗೆ ಬಿಲ್ ಮಾಡಿದ ಅಧಿಕಾರಿಗಳು, ಗುತ್ತಿಗೆ ದಾರರು ಇದ್ದಾರೆ.
ಇನ್ನೂ ಕೆಲ ಅಧಿಕಾರಿಗಳು ರಾಜಕಾರಣಿಗಳ ಕೃಪೆಯಿಂದ ವರ್ಗಾವಣೆ ಗೊಂಡು,ಅವರ ಗೆ,ಯಾಲ್ಲವು ನೀಡಿದ್ದು,ಅಂತಹ ಅಧಿಕಾರಿ, ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ.
ಈಥರ್ಡ್ ಕ್ಲಾಸ್ ರಾಜಕಾರಣಿ ಯಾರು ಅನ್ನವದು,ಬಹಿರಂಗ ಆಗಬೇಕು ಆಗಿದೆ ಜನರ ಗೆ ತಿಳಿಯಬೇಕು ಅಗಿದೆ!!.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)