*ಗಾಲಿ ಗೆ ಗಡುವು,ಇಂದು ಮುಕ್ತಾಯ. ನಾಳೆ ರೆಡ್ಡಿ ಬಳ್ಳಾರಿಯಲ್ಲಿ ಇರುವಂತೆ ಇಲ್ಲ.!!*
ಬಳ್ಳಾರಿ ರಾಜಕೀಯದ ಚರಿತ್ರೆ ಯನ್ನು ಬುಡಮೇಲು ಮಾಡಿ ಗಣಿ ಲೂಟಿ ವಿಚಾರದಲ್ಲಿ,ಕಷ್ಟ ಗಳು ಗೆ ಗುರಿಯಾಗಿರವ ರೆಡ್ಡಿ ಗೆ,ನ್ಯಾಯಾಲಯ ಒಂದಿಷ್ಟು ದಿನಗಳು ಬಳ್ಳಾರಿಯಲ್ಲಿ ಇರುವಂತೆ ಸೀಮಿತ ಅವಕಾಶ ನೀಡಲಾಗಿತ್ತು.
ನವಂಬರ್.6 ವರೆಗೆ ಟೈಮ್ ಕೊಟ್ಟಿದ್ದರುಅದು ಮುಗಿದು ಹೋಗುತ್ತದ.
ನಾಳೆ “ಗಡಿಪಾರ್” ಆಗಬೇಕು ಅಗಿದೆ.
ಕೆಲ ದಿನಗಳು ರೆಡ್ಡಿ ಸಂಭ್ರಮ ದಲ್ಲಿ ಇದ್ದರು,ಅಷ್ಟೇ ರಲ್ಲಿ ಹಲವಾರು ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದ,*ರೆಡ್ಡಿ ಗಾರು* ಸುಮ್ಮನೆ ಇರದೆ ಮತ್ತೆ ಹಳೇ ಚಾಳಿ ಆರಂಭ ಮಾಡಿದ್ದರು.
ನಾವು ಸಮಯ ನೋಡಿಕೊಂಡು ರಾಜಕೀಯದ ಚದುರಂಗದ ಮಾಹಿತಿ ಕೊಡುತ್ತವೆ, ಅನ್ನುವ ಮೂಲಕ,ಕೆಲ ಬಾಣಗಳನ್ನು ಬಿಟ್ಟಿದ್ದರು.
ಇನ್ನೂ ಪಕ್ಷ ಇವರಿಗೆ ಕ್ಲೀನ್ ಚೀಟ್ ಕೊಟ್ಟಿಲ್ಲ, ಅಷ್ಟರಲ್ಲಿ “ರೆಡ್ಡಿ ಗಾರು”ಮತ್ತೆ ರಾಜಕೀಯದ ಕನಸು ಕಂಡಿದ್ದರು.
ಒಂದು ರೀತಿಯಲ್ಲಿ ಹೈ ಕಮಾಂಡ್ ಗೆ ಸವಾಲ್ ಹಾಕುವ ಪ್ರಯತ್ನ ಅನ್ನುವ ರೀತಿಯಲ್ಲಿ ಇತ್ತು.
ಇಂತಹ ಹೇಳಿಕೆ ದಿಂದ ರಾಮುಲು ಅವರ ಮೂಲಕ ಮತ್ತೆ ರಾಜಕೀಯ ಪ್ರವೇಶ ಮಾಡುವ ಒತ್ತಡ ಹೈ ಕಮಾಂಡ್ ಗೆ,ಹಾಕಲಾಗಿದೆ ಅನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ಇನ್ನೂ ರೆಡ್ಡಿ ಅವರ ಪ್ರಕರಣ ಗಳ ಫೈಲ್ ಗಳು ಓಪನ್ ಆಗಿಲ್ಲ ಅವುಗಳು ಓಪನ್ ಅದರೆ ವಿಚಾರಣೆಗೆ ಹಾಜರಾಗಲು ತುಂಬ ಕಷ್ಟ ಇರುತ್ತದೆ ಅನ್ನುತ್ತಾರೆ,ನ್ಯಾಯವಾದಿಗಳು.
ಪ್ರಸ್ತುತ ಕೇಂದ್ರ ದಲ್ಲಿ ಇರುವ ನಾಯಕರ ಮುಂದೆ ಇಂತಹ ಹೆಚ್ಚು ಕಡಿಮೆ ಪ್ಲಾನ್ ಗಳು ಹಾಕಿದರೆ, ರೆಡ್ಡಿ ಮತ್ತು ಅವರ ಇಂದೆ ಇರುವ ನಾಯಕರ ಗೆ ಪಕ್ಷದಲ್ಲಿ ಹೆಸರು ಹೇಳಿಕೊಳ್ಳಲು ಅಡ್ರೆಸ್ ಇಲ್ಲದಂತೆ ಆಗುತ್ತದೆ ಅನ್ನುತ್ತಾರೆ.
ಈಹಿಂದೆ ರೆಡ್ಡಿ ಯಾರೂ ಮಾತುಗಳು ಕೇಳಿ ಮಾಡಿದ ಅಪಾಯ ದಿಂದ ಇಂತಹ ಕಷ್ಟ ಕಾಲಕ್ಕೆ ಗುರಿಯಾಗಿ ಇದ್ದಾರೆ.
ಬಳ್ಳಾರಿ ಗೆ ಬಂದ ಪ್ರತಿ ಭಾರಿ ಏನೂ ಒಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿ, ಅಥವಾ ಅಭಿಮಾನಿಗಳು ಗೆ ಕೃಷಿ ಮಾಡುವ ಪ್ರಯತ್ನವೋ ಮಾಡಿ ಹೋಗುತ್ತಾರೆ.
ಇದು ಮುಂದೆ ಯಾವ ವಾತಾವರಣ ಸೃಷ್ಟಿ ಮಾಡುತ್ತೋ ಗೊತ್ತಿಲ್ಲ.?!. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)