*ಪ್ರಕರಣ ದಾಖಲು!! ಜಿಲ್ಲಾಧಿಕಾರಿ ಗಳ ಕರ್ತವ್ಯ ಶ್ಲಾಘನೀಯ.* ಬಳ್ಳಾರಿ(15) ಮುಂಡರಗಿ ಆಶ್ರಯ ಯೋಜನೆ ಅಡಿಯಲ್ಲಿ ನಿರ್ಮಾಣ ಗೊಳ್ಳತ್ತಿರುವ ಮನೆಗಳು ಗೆ 30.ಕೋಟಿ ವೆಚ್ಚದಲ್ಲಿ ನೀರು,ಒಳಚರಂಡಿ ವ್ಯವಸ್ಥೆ ಮಾಡುವ ಕಾಮಗಾರಿಯನ್ನು ಮಾಡಲು ಬೆಂಗಳೂರು ಮೂಲದ ಗುತ್ತಿಗೆದಾರರು ಗೆ ನೀಡಲಾಗಿತ್ತು, ಆದರೆ ಈವರೆಗೆ ಕಾಮಗಾರಿ ಪೂರ್ತಿ ಅಗದೆ, ಗುತ್ತಿಗೆ ದಾರರು ನಾಮ ಪತ್ತೆ ಆಗಿದ್ದು, ಕೆಲಸ ವಿಳಂಬ ಮಾಡಿದ್ದಾರೆ ಎನ್ನುವುದನ್ನು ಡಿಸಿ ಪವನ್ ಕುಮಾರ್ ಮಾಲಿಪಾಟಿ,ಅವರು ಚೇಕ್ ಮಾಡಿದ್ದಾರೆ. ಸಾರ್ವಜನಿಕರ ಗೆ 840,ಮನೆಗಳು ಮೊದಲಹಂತದಲ್ಲಿ ನೀಡಬೇಕು ಅಗಿದೆ ಜನರ ದುಡ್ಡು ಕಟ್ಟಿದ್ದು, ಬ್ಯಾಂಕ್ ಗಳಲ್ಲಿ ಸಾಲ ಪಡೆದು ಕೊಂಡಿದ್ದು. ಸ್ವಲ್ಪ ದಿನಗಳಲ್ಲಿ ಜನರು ಬ್ಯಾಂಕ್ ಗಳು ಗೆ ಮನೆ ಲೋನ್ ಸಾಲಿನ ಕಂತುಗಳು ಕಟ್ಟಬೇಕು ಅಗಿದೆ. ಮನೆಗಳು ಇಲ್ಲ, ಕಂತುಗಳು ಕಟ್ಟಬೇಕು ಅನ್ನುವ ಮಾಹಿತಿ ಹೊರಗೆ ಬಂದರೆ ಅಡಳಿತ ಅವಮಾನ ಕ್ಕೆ ಗುರಿ ಆಗುತ್ತದೆ.
ಮನೆಗಳು ಪೂರ್ತಿ ಅಗಿದೆ ಆಡಂಬರದ ಮೇಲೆ ಸಚಿವರು ಶಾಸಕರು ಜನರ ಗೆ ಮನೆಗಳನ್ನು ಹಂಚಿದರು,ಪ್ರಚಾರ ಪಡೆದಿದ್ದರು. ಅದರೆ ಈವರೆಗೇ ಕಾಮಗಾರಿ ಗಳು ಪೂರ್ತಿ ಆಗಿಲ್ಲ. ಇದನ್ನು ನೋಡಿದ ಡಿಸಿ ಅವರು ಮಂಗಳವಾರ ಸಂಬಂಧಿಸಿದ ಅಧಿಕಾರಗಳ ಜೊತೆಯಲ್ಲಿ ತುರ್ತು ಸಭೆ ಮಾಡಿದ್ದಾರೆ. ಅದರಲ್ಲಿ ನಿರ್ಲಕ್ಷ ವನ್ನು ತೋರಿದ್ದಾರೆ ಅನ್ನುವ,ಇನ್ನೂ “ಬಹಿರಂಗ ಮಾಡದೇ ಇರುವ ರಹಸ್ಯ ವಿಚಾರಗಳನ್ನು ತಿಳಿದು ಕೊಂಡಿದ್ದಾರೆ. ಎಂದು ಬಲ್ಲ ಮೂಲಗಳ ಮಾಹಿತಿ.XYZ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಆಕ್ರೋಶಗೋಂಡ ಡಿಸಿ ಅವರು ,ಒಳಚರಂಡಿ ಮಂಡಳಿ,ಚೀಫ್ ಇಂಜಿನಿಯರ್ ರಮೇಶ್ ಕುಮಾರ್, ಇ.ಇ.ಗಂಗಾಧರ ಗೌಡ. ಎಇಇ. ಸುಕುಮುನಿ. ಅವರೆ ಮೇಲೆ ಸಾರ್ವಜನಿಕರ ಗೆ ತೊಂದರೆ ಉಂಟು ಮಾಡಿದ ಆರೋಪದ ಅಡಿಯಲ್ಲಿ ಪಾಲಿಕೆ ಕಮಿಷನರ್ ಮೂಲಕ ಪ್ರಕರಣ ದಾಖಲೆ ಮಾಡುವಂತೆ ಡಿಸಿ ಆದೇಶ ಮಾಡದ ಹಿನ್ನೆಲೆಯಲ್ಲಿ ಪಾಲಿಕೆ ಕಮೀಷನರ್, ಬ್ರೂಸ್ ಪೆಟೇ ಠಾಣೆ ಯಲ್ಲಿ ದೂರ ನೀಡಿದ್ದಾರೆ. ಮಂಗಳವಾರ ಠಾಣೆಯ ಅಧಿಕಾರಿಗಳು ಕೆಲ ಅಧಿಕಾರಿ ಗಳನ್ನು ಠಾಣೆ ಇಟ್ಟುಕೊಂಡು ತದನಂತರ ವಿಚಾರಣೆ ಮಾಡಿ ಕಳಿಸಲಾಯಿತು ಏಂದು ತಿಳಿದುಬಂದಿದೆ.