*ರಾಜ್ಯದ ST,ಸಮಾವೇಶದಲ್ಲಿ ನಿರೀಕ್ಷೆ ಮಾಡಿದ ಸಂತೋಷ ಸಿಗಲಿಲ್ಲ!!.ಅಬ್ಬರದ ವಾತಾವರಣ ಇತ್ತು ಅದರೆ!?* ಬಳ್ಳಾರಿ(20)ನಗರದಲ್ಲಿ ಭಾನುವಾರ ನಡೆದ ಬಿಜೆಪಿ ನವಶಕ್ತಿ,ಪರಿಶಿಷ್ಟ ಪಂಗಡಗಳ ಸಮಾವೇ ರಾಜ್ಯದ ಮಟ್ಟದ ಸಮಾವೇಶದಲ್ಲಿ ಮಾಡಲಾಗಿತ್ತು.
ಸಮಾವೇಶ ಕ್ಕೆ,ಕೇಂದ್ರ ಮಟ್ಟದ ನಾಯಕರು ಪಾಲ್ಗೊಂಡಿದ್ದರು.
ಅದರೆ ಕೆಂದ್ರ ರಾಜ್ಯ ಮಟ್ಟದ ನಾಯಕರು ನಿರೀಕ್ಷೆ ಮಾಡಿದಂತೆ ನಾಯಕರು ಹೇಳಿದಂತೆ ಜನಸಾಗರ ಇರಲಿಲ್ಲ.
10.ಲಕ್ಷ ಜನರನ್ನು, ಸೇರಿಸುವ ಯೋಚನೆ ಮಾಡಿದ್ದರು.
ಅದರೆ ಅಂದಾಜು2ರ,ಗಡಿ ದಾಟಲಿಲ್ಲ ಹೆಚ್ಚು ಕಡಿಮೆ ಕಾಣಿಸಿಕೊಂಡಿತ್ತು.
ಬಹುತೇಕ ಕುರ್ಚಿ ಗಳು ಖಾಲಿ ಖಾಲಿ ಇದ್ದವು.
ಮುಖ್ಯಮಂತ್ರಿ ಗಳು ಭಾಷಣಮಾಡವ ಸಮಯದಲ್ಲಿ ಸಮಾವೇಶದ ವಾತಾವರಣ ನೋಡಬಹುದು.
ಇನ್ನೂ ಕೆಲ ಜಿಲ್ಲೆ ಗಳು ಯಿಂದ ತಡವಾಗಿ ಸಮಾವೇಶ ಕ್ಕೆ ಬಂದರು ಅವರ ಗುರಿ ತಲುಪಲಿಲ್ಲ.
ಬಿಜೆಪಿ ಸರ್ಕಾರ ಯೋಚನೆ ಮಾಡಿದ ರೀತಿಯಲ್ಲಿ ಸ್ಪಂದನೆ ಇರಲಿಲ್ಲ.
ಬಳ್ಳಾರಿ ನಾಯಕರು ಮಾಡಿದ ಯೋಚನೆ ಗೆ ಸರ್ಕಾರದ ಯಿಂದಲೇ ಉಲ್ಟಾ ಪ್ಲಾನ್ ಮಾಡಿದ್ದಾರೆ ಅನ್ನುವ… ರಹಸ್ಯದ ಸಮಾಚಾರ ಜನರ ಬಾಯಿಯಲ್ಲಿ ಕೇಳಿ ಬಂದಿತ್ತು.(ಕೆ.ಬಜಾರಪ್ಪ ವರದಿಗಾರರು.)