*ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡ,ಕಾಂಗ್ರೆಸ್ ನಾಯಕರು, ಕಾರ್ಯಕರ್ತರು. ತುಂಬಿ ತುಳಿಕಿದ,ಫಂಕ್ಷನ್ ಹಾಲ್.!!ಉತ್ಸಾಹ ದಿಂದ ಅಭಿಮಾನಿಗಳು* ಬಳ್ಳಾರಿ(26)ರಾಜ್ಯದ ಧೀಮಂತ ನಾಯಕರು ಬಡವರ ಬಂಧು ಮಹಾಭಾಗ್ಯಗಳ ದಾತ,
ಕಪ್ಪ ಚುಕ್ಕೆ ಇಲ್ಲದೆ ಆಡಳಿತ ಮಾಡಿದ,ಹಿಂದುಳಿದ ನಾಯಕರು ಅಗಿರವ ಸಿದ್ದ ರಾಮಯ್ಯ ಅವರ75ನೇ,ವರ್ಷದ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಅಗಷ್ಟು 3.ರಂದು ದಾವಣಗೆರೆ ಯಲ್ಲಿ, ಲಕ್ಷಾಂತರ,ಅಪಾರ ಜನ ಸಂದೋಹ ಮದ್ಯದಲ್ಲಿ ಏಂದು ಯಾವ ನಾಯಕರು,ಯಾವ ಪಕ್ಷದವರು,ಮಾಡದೆ ಇರವ ರೀತಿಯಲ್ಲಿ ಆಚರಣೆ ಮಾಡಬೇಕು ಅನ್ನುವ ಕಾಂಗ್ರೆಸ್ ಪಕ್ಷದ ಸಂಕಲ್ಪ ಶಾಪಥ,ಅಗಿರವ ಹಿನ್ನೆಲೆಯಲ್ಲಿ,ನಗರದಲ್ಲಿ ಕಾಂಗ್ರೆಸ್ ನ ಯಾಲ್ಲ ಮುಖಂಡರು ಶಾಸಕ ನಾಗೇಂದ್ರ,ಮೇಯರ್ ,ಮುಂಡರಗಿ ನಾಗರಾಜ, ಮಾನಯ್ಯ ಅಲ್ಲಂ ವೀರಭದ್ರಪ್ಪ, ನಾರಾ ಭಾರತ್ ರೆಡ್ಡಿ, ಪಾಲಿಕೆ ಸದಸ್ಯರು,ಬೆಣಕಲ್ಲ್ ಬಸವರಾಜ, ನಾಗರಾಜ, ಎರ್ರಿಗೌಡ ವಕೀಲ ರು ಮುಸ್ಲಿಮ್ ಲೀಡರ್ ಗಳು,ಮತ್ತು ಯಾಲ್ಲ ಸಮಾಜದ ಹಿರಿಯ ನಾಯಕರು ನೇತ್ರತ್ವದಲ್ಲಿ ಎಂ,ಆರ್,ಕೆ.ಫಂಕ್ಷನ್ ಯಲ್ಲಿ ಪೂರ್ವಭಾವಿ ಸಭೆ ಆಯೋಜನೆ ಮಾಡಲಾಗಿತ್ತು.
ಇದಕ್ಕೆ ಅಪಾರ ಕಾರ್ಯಕರ್ತರು, ನಾಯಕರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಫಂಕ್ಷನ್ ಹಾಲು ತುಂಬಿ ತುಳಿಕಿತ್ತು,ಅಭಿಮಾನಿಗಳು ಕೆಕೆ ಚಪ್ಪಾಳೆ ದಿಂದ ಆನಂದ ದಲ್ಲಿ ಮುಳಿಗಿದ್ದರು.
ಅಪಾರ ಜನಸಂಖ್ಯೆಯನ್ನು ನೋಡಿದರೆ, ಮುಂದಿನ ರಾಜಕೀಯದ ಚುಕ್ಕಾಣಿ ಕಾಂಗ್ರೆಸ್ ಅನ್ನ ವಂತ ಮೆಸೇಜ್ ರವಾನೆ ಆಗುತ್ತದೆ.
ಈಸಂದರ್ಭದಲ್ಲಿ ಮಾತನಾಡಿದ ನಾಯಕರು,ದಾವಣಗೆರೆ ಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನ ಪ್ರತಿ ಕಾರ್ಯಕರ್ತ 1000,ಸಾವಿರ ಮಂದಿ,ಯೊಂದಿಗೆ ಅಗಮಿಸಬೇಕು,ಅನ್ನುವ ಗುರಿ ಹೊಂದಿರಬೇಕು ಎಂದು ನಿರ್ಣಯ ತೆಗೆದುಕೊಂಡಿದ್ದು ಸಭೆಯಲ್ಲಿ ಮತ್ತಷ್ಟು ಉತ್ಸವ ತುಂಬಿತ್ತು.
ಇಂದಿನ ಪೂರ್ವ ಬಾವಿ ಸಭೆ ನೋಡಿದರೆ ದಾವಣಗೆರೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿ ಜನರು ಸೇರುವ ಸಾಧ್ಯತೆ ಇದೆ.
*ಕೆ.ಬಜಾರಪ್ಪ ನ್ಯೂಸ್9ಟುಡೇ ಚೀಫ್ ಬ್ಯೂರೋ. (ಕಲ್ಯಾಣ ಕರ್ನಾಟಕ.)*