*ರಾಜ್ಯದ2023ರಚುನಾವಣೆಯ,ಕಾಂಗ್ರೆಸ್ ಮೊದಲು ಪಟ್ಟಿ ಬಿಡುಗಡೆ*
ಬಳ್ಳಾರಿ:-ಇದು ಫೈನಲ್ ಅಲ್ಲ ಮುಂದೆ ನಡೆಯುವ ಡ್ರಾಮಾ ಗಳು ನೋಡುವ ಆಲೋಚನೆ ದಲ್ಲಿ ಟ್ರಯಲ್ ರನ್ ಪಟ್ಟಿ ಬಿಡುಗಡೆ ಅಗಿದೆ.
ನಾಮನೇಷನ್ ಹಾಕಿ ವಿತ್ ಡ್ರಾ ವರೆಗೆ ಸೀರಿಯಲ್ ನಡೆಯುತ್ತದೆ.
ಇದರಲ್ಲಿ ಒಂದಿಷ್ಟು ಬದಲಾವಣೆ ಗಳು ಇರುತ್ತವೆ,ಜಂಪಿಗ್ ಕಂಪನಿ ಗಳು ಕೂಡ ಇದ್ದಾವೆ.
ಬಿಜೆಪಿ ಅವರು ಕೂಡ ಜಂಪ್ ಜಿಲಾನಿ ದಲ್ಲಿ ಇದ್ದಾರೆ, ಅವರು ಇವರು… ಕೊನೆಗೆ ರಿಜಲ್ಟ್. ಇದರ ಮದ್ಯದಲ್ಲಿ,
•ಸುಡಿಗಾಲಿ *ಜನಾರ್ದನ ರೆಡ್ಡಿಅವರ KRPP ಪಕ್ಷ* ಈಗಾಗಲೇ ಬಹುತೇಕ ಕ್ಷೇತ್ರಗಳನ್ನು ಮುಟ್ಟುಗೋಲು ಹಾಕಿ ಕೊಂಡಿದ್ದು,ಸಮಯ ನೋಡಿಕೊಂಡು ಸಮರವನ್ನು ಆರಂಭ ಮಾಡುತ್ತಾರೆ.
ಅದು ಇನ್ನೂ ಅಪಾಯ ಇದೆ,ಇತರೆ ಪಕ್ಷಗಳು ಗೆ.
ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.