*ಪಾಲಿಕೆ ಯಲ್ಲಿ ಮೇಯರ್ ಸದಸ್ಯರು ಧರಣಿ.!!* ಬಳ್ಳಾರಿ ಮಹಾನಗರಪಾಲಿಕೆ ಯಲ್ಲಿ ಗುರುವಾರ ಹೋಟೆಲ್ ಮಾಲೀಕರ ಮೀಟಿಂಗ್ ಕರೆಯಲಾಗಿತ್ತು,ಅದಕ್ಕೆ ಕಮೀಷನರ್ ಬರಬೇಕು ಆಗಿತ್ತು ಅದರೆ ಕಮೀಷನರ್ ತಡವಾಗಿ ಬಂದಿದ್ದು ಆಕ್ರೋಶ ಕ್ಕೆ ಕಾರಣವಾಗಿತ್ತು. ಇನ್ನೂ ಕೆಲ ವಿಚಾರಗಳಲ್ಲಿ ಕಮೀಷನರ್ ಸಹಕಾರ ಸಿಗುತ್ತಾ ಇಲ್ಲವೇಂದು ಧರಣಿ ಮಾಡಿದರು.
News 9 Today > State > ಪಾಲಿಕೆ ಯಲ್ಲಿ ಮೇಯರ್ ಸದಸ್ಯರು ಧರಣಿ.!!