This is the title of the web page
This is the title of the web page

Please assign a menu to the primary menu location under menu

State

ಚುನಾವಣೆ ಯಲ್ಲಿ ಪಕ್ಷ ಸೋಲಿಸಲು ಕುತಂತ್ರ ಮಾಡಿದ ಅವರಗೆ ಟಿಕೆಟ್ ನೀಡುವ ಪಕ್ಷ.!! ಕೆ.ಆರ್.ಪಿ.ಪಿ ಗೆ ಮತ್ತಷ್ಟು ಶಕ್ತಿ.ಬಿಜೆಪಿ.ಕಾಂಗ್ರೆಸ್ ಗೆ ನಡಕು!!

ಚುನಾವಣೆ ಯಲ್ಲಿ ಪಕ್ಷ ಸೋಲಿಸಲು ಕುತಂತ್ರ ಮಾಡಿದ ಅವರಗೆ ಟಿಕೆಟ್ ನೀಡುವ ಪಕ್ಷ.!! ಕೆ.ಆರ್.ಪಿ.ಪಿ ಗೆ ಮತ್ತಷ್ಟು ಶಕ್ತಿ.ಬಿಜೆಪಿ.ಕಾಂಗ್ರೆಸ್ ಗೆ ನಡಕು!!

*ಚುನಾವಣೆ ಯಲ್ಲಿ ಪಕ್ಷ ಸೋಲಿಸಲು ಕುತಂತ್ರ ಮಾಡಿದ ಅವರಗೆ ಟಿಕೆಟ್ ನೀಡುವ ಪಕ್ಷ.!! ಕೆ.ಆರ್.ಪಿ.ಪಿ ಗೆ ಮತ್ತಷ್ಟು ಶಕ್ತಿ.ಬಿಜೆಪಿ.ಕಾಂಗ್ರೆಸ್ ಗೆ ನಡಕು!!* ಬಳ್ಳಾರಿ(9) ನಗರ ರಾಜಕೀಯ ಮತ್ತಷ್ಟು ಬಿಸಿ ಅಗಿದೆ.

ಈಗಾಗಲೇ ನೂತನವಾಗಿ ಸ್ಥಾಪಿಸಿದ ಗಾಲಿ ಜನಾರ್ದನ ರೆಡ್ಡಿಯವರ ಕೆ.ಆರ್.ಪಿ.ಪಿ. ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ವೆಂಕಟ ರಮಣ ಪಾಲಿಕೆ ಸದಸ್ಯರು ಗಳು ಮರಿದೇವಯ್ಯ,ಶಶಾಬ್ ರಾಮಡು,ಭಾನುವಾರ ನೂರಾರು ಕಾರ್ಯಕರ್ತರ ಜೊತೆಯಲ್ಲಿ ಕೆ
ಆರ್ .ಪಿ.ಪಿ ಪಕ್ಷಕ್ಕೆ ಸೇರ್ಪಡೆಯಾದರು.

ನಗರದ ವಿದ್ಯಾ ನಗರದ ರಮಣ ಅವರ ಮನೆ ಮುಂದೆ ಬಯಲು ಪ್ರದೇಶದಲ್ಲ ಕಾರ್ಯಕ್ರಮ ವೇದಿಕೆ ಏರ್ಪಾಡು ಮಾಡಿದ್ದರು.

ಈಸಂದರ್ಭದಲ್ಲಿ ಗಾಲಿ ಲಕ್ಷ್ಮಿಅರುಣಾ (ಅಭ್ಯರ್ಥಿ),ಶ್ರೀ ನಿವಾಸ ರೆಡ್ಡಿ,ಪರಮೇಶ್ವರ ರೆಡ್ಡಿ,ಶಿವ ರೆಡ್ಡಿ ಖುದ್ದೂಸಾಬ್ ಅಲಿ ಖಾನ್ ಉಮರಾಜ್ ಹಂಪಿ ರಮಣ ಪರ್ವಿನ್ ಭಾನ್,ರಾಜಶೇಖರ ಗೌಡ. ಅಸುಂಡಿ ಸೂರಿ, ಇನ್ನೂ ಮುಂತಾದ ನಾಯಕರು ಉಪಸ್ಥಿತಿ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಮಣ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದಾಂತ ಗಳು ಸರ್ವನಾಶ ಅಗಿದ್ದಾವೆ.

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಳನ್ನು ಸೋಲಿಸುವ ಪ್ರಯತ್ನ ಮಾಡಿದ ನಾಯಕರ ಗೆ ಗೌರವ ಇದೇ.

ಕೋಟಿ, ಕೋಟಿ ಇದ್ದರೆ, ಕೊಟ್ಟರೆ ಮಾತ್ರವೇ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗುತ್ತದೆ.

ನಮ್ಮ ಹಂತಹ ನಿಷ್ಠಾವಂತ ರಗೆ ಪಕ್ಷದಲ್ಲಿ ಉಳಿ ಗಾಳ ಇಲ್ಲ.

ಈಗಾಗಲೇ ಕಾಂಗ್ರೆಸ್ ಟಿಕೆಟ್ ಭರತ್ ಗೆ ಅನ್ನುವ ಲೆಕ್ಕಾಚಾರ ದಲ್ಲಿ ಇರುವ ಮಾಹಿತಿ ಪಡೆದ ಮಾಜಿ ಮೇಯರ್‌ ರಮಣ ಇಂತಹ ಲೀಡರ್ ಗಳ ನಾಯಕತ್ವದ ದಲ್ಲಿ ಪಕ್ಷದಲ್ಲಿ ಇರಲು ಸಾದ್ಯವಿಲ್ಲ ಅನ್ನುವ ಸಂದೇಶ ರವಾನೆ ಮಾಡಿದ್ದಾರೆ.

ಬಳ್ಳಾರಿ ಯಲ್ಲಿ ಪ್ರಬಲ ಕಮ್ಮ ಸಮಾಜದ ಅವರು ರಾಜಕೀಯ ದಲ್ಲಿ ಶಕ್ತಿ ಸಾಮರ್ಥ್ಯ ಇರುವ ಸಮಾಜ.

ಈಗಾಗಲೇ ಮೂಲೆ ಗುಂಪು ಆಗುವ ದಿನ ಮಾನಗಳು ಕಾಣುತ್ತವೆ.

ಕಾಂಗ್ರೆಸ್ ಟಿಕೆಟ್ ನಾರಾ ಭರತ್ ಅವರ ಗೆ ಕೊಟ್ಟಿದ್ದು ಖಚಿತ ವಾದ ಮರು ತಕ್ಷಣವೇ ನಗರದಲ್ಲಿ ಬಹುತೇಕ ಕಾರ್ಯಕರ್ತರು ಇತರೆ ಪಕ್ಷಗಳು ಗೆ ವಲಸೆ ಹೋಗುವ ಸಾಧ್ಯತೆ ಗಳು ಕಾಣುತ್ತವೆ.

ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಅಡ್ರೆಸ್ ಇಲ್ಲದಂತೆ ಆಗುವ ಸಾಧ್ಯತೆ ಇದೆ ಏಂದು ಕೇಳಿಬರುತ್ತದೆ.  ಕೆ.ಆರ್.ಪಿ.ಪಿ ಪಕ್ಷಕ್ಕೆ ಶಕ್ತಿ ಬರುತ್ತಿದೆ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ನಡುಕು ಹುಟ್ಟಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply