*ಪೋಲಿಸರು ಗೆ ಪಬ್ಲಿಕ್ ಗೆ ಮತ್ತೆ ಗಲಾಟೆ..!!ಸವಾಲ್ ಹಾಕಿದ..!!* ಬಳ್ಳಾರಿ ಜಿಲ್ಲೆಯ ಸಿರಿಗುಪ್ಪ ತಾಲೂಕಿನ ದರೂರು ಗ್ರಮಾ ದಲ್ಲಿ ನಡೆದ ವೀರಭದ್ರೇಶ್ವರ ಜಾತ್ರೆ ಸಂದರ್ಭದಲ್ಲಿ ದೇವಾಲಯ ಹತ್ತಿರ ಕ್ಕೆ ಹೋಗದಂತೆ ವಾಹನ ವನ್ನು ತಡೆಗಟ್ಟಿದ ಸಮಯದಲ್ಲಿ ಮಾತಿನ ಚಕಮಕಿ ನಡೆದು ಏಕವಚನದಲ್ಲಿ ಅಲ್ಲಿಯ ಅಧಿಕಾರಿಗಳು ಗೆ ನಿಂದನೆ ಮಾಡಿದ ವಿಡಿಯೋ ಒಂದು ವೈರಲ್ ಅಗುತ್ತಾಇದೆ.
ಕರ್ತವ್ಯ ದಲ್ಲಿ ಇದ್ದ ಪೋಲಿಸರ ಗೆ ಸವಾಲ್ ಹಾಕಿರುವ ದೃಶ್ಯ ಗಳು ಕಾಣುತ್ತವೆ.
ಇದರ ಪೂರ್ತಿ ವಿವರಗಳು ಬಹಿರಂಗ ಗೊಳ್ಳಬೇಕು ಅಗಿದೆ.
ಗ್ರಾಮದ ಮುಖಂಡರು,ದರೂರು ಶಾಂತನ ಗೌಡ ಏಂದು ತಿಳಿದು ಬಂದಿದೆ.
ಇದು ಶಿರಿಗೇರಿ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ ಠಾಣೆ ಅಧಿಕಾರಿ ಗೆ ಕೇಳಲು ತುಂಬಾ ಸರ್ಕಸ್ ಮಾಡಿದ್ದು ಆಗಿದೆ.
ಠಾಣೆಯ ಅಧಿಕಾರಿ ಕಾಲ್ ರಿಸರ್ವ್ ಮಾಡಿಲ್ಲ.
ಸಾರ್ವಜನಿಕ ವಾಗಿ ತಿಳಿದು ಬಂದ ವಿಚಾರ ಪ್ರಕಾರ, ಶಾಂತನ ಗೌಡ ಅದೇ ಗ್ರಾಮದ ಮುಖಂಡರು ದೇವಸ್ಥಾನದ ಮುಖಂಡರು ಅಗಿರವ ಪುರುಷೋತ್ತಮ ಗೌಡರು ತಮ್ಮ,ಅ ಗ್ರಾಮದಲ್ಲಿ ಇವರು ಯಾಲ್ಲರು ಹಿರಿಯ,ಗೌರವ ಇರುವ ಕುಟುಂಬ ಗಳು, ಅವರಿಗೆ ದೇವಸ್ಥಾನ ಹತ್ತಿರ ಹೋಗಲು ವಾಹನ ಬಿಡದೆ ಅಡ್ಡ ಪಡಿಸಲಾಗಿದೆ.
ಅಲ್ಲಿ ಏನು ಪ್ರಧಾನಿ ಮಂತ್ರಿ ಗೆ ಮಾಡಿದಂತೆ ಭದ್ರತೆಯನ್ನು ಯಾರು ಹೋಗದಂತೆ ವಾಹನ ಗಳು ಬರದಂತೆ ವ್ಯವಸ್ಥೆ ಮಾಡಬೇಕು ಆಗಿಲ್ಲ ಇಷ್ಟು ಹೆಚ್ಚು ಕಡಿಮೆ ನಡೆಯುತ್ತದೆ ಆದರೆ ಇಲ್ಲಿ ಏನು ಅಗಿದಿಯೋ ಗೊತ್ತಿಲ್ಲ..
ಅಲ್ಲಿಯ ಜನರು ಹೇಳುತ್ತಾರೆ, ಅವರನ್ನು ಬಿಡಿ,ಬಿಡಿ,ಏಂದು ಆದರೆ ಅಲ್ಲಿ ಇರುವ ಪೋಲಿಸ್ ಕರ್ತವ್ಯ ಪಾಲನೆ ಕಟ್ಟುನಿಟ್ಟಾಗಿ ಮಾಡಿದ್ದರೆ,ಅಷ್ಟೇ ಗೌಡರು ಗೆ “ಪಿತ್ತ ತಲೆಗೆ” ಏರಿದೆ,ಬಾಯಿ ಗೆ ಬಂದಂತೆ ಜಾಡಿಸಿ ಕೈ ಬಿಟ್ಟಿದ್ದಾರೆ.
ಇದಕ್ಕೆ ಠಾಣೆಯ ಅಧಿಕಾರಿ ನಿರ್ಲಕ್ಷ್ಯ,ಕೂಡ ಇದೇ ಹಳ್ಳಿ ಗಳಲ್ಲಿ ಸೂಕ್ಷ್ಮವಾಗಿ ಇರುತ್ತದೆ, ಸ್ಥಳದಲ್ಲಿ ಇದ್ದು ನೋಡಿಕೊಳ್ಳಬೇಕು ಸುಮ್ಮನೆ ಪೋಲಿಸ್ ರಗೆ ಡ್ಯೂಟಿ ಹಾಕಿ ಇತ ಹೋಗಿ ಬಿಟ್ಟರೆ, ಹೊಸ ಸಿಬ್ಬಂದಿ ಗೆ ಏನು ತಿಳಿಯುತ್ತದೆ.
ಶಾಂತನ ಗೌಡ ಕೂಡ ತಾಳ್ಮೆಯಿಂದ ಇರಬೇಕು ಆಗಿತ್ತು.
ಒಂದು ಉನ್ನತ ಮಟ್ಟದ ದಲ್ಲಿ ಇರುವ ವ್ಯಕ್ತಿ ಗಳು,ಇತರರು ಗೆ ಮಾರ್ಗದರ್ಶನ ಆಗಬೇಕು ಆಗಿತ್ತು.
ಅದನ್ನು ಬಿಟ್ಟು “ಬಸ್ತಿ ಮೇ ಸವಾಲ್ ಹಾಕಿದರೆ…??”
ಸಿಬ್ಬಂದಿ ಕೆಲಸಮಾಡಲು ಸಾಧ್ಯವೇ.??.ಮಾನ್ಯ ಪೋಲಿಸ್ ವರಿಷ್ಠ ಅಧಿಕಾರಿಗಳು ಏನು ಮಾಡುತ್ತಾರೆ ಏಂದು, ಕಾದು ನೋಡಬೇಕು ಅಗಿದೆ.
ಮತ್ತೆ ಪೂರ್ತಿ ಮಾಹಿತಿ ಯೊಂದಿಗೆ…. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)