ಮುಖ್ಯಮಂತ್ರಿ ಗಳ ಕನಸುಶೂನ್ಯ.!!ನಿಲ್ಲದ ಪಡಿತರ ಅಕ್ಕಿ ಮಾಫಿಯಾ, ವಾಹನ, ಡ್ರೈವರ್,ವಶಕ್ಕೆ ಮದ್ಯರಾತ್ರಿ,12 ಗಂಟೆಯಿಂದ ಪೊಲೀಸರ ಪಂಚಾಯಿತಿ.!!.
ಬಳ್ಳಾರಿ (19) ರಾಜ್ಯದ ಮುಖ್ಯಮಂತ್ರಿಗಳ ಕನಸು ನನಸಾಗುವುದು ಸುಳ್ಳಿನ ಕಥೆಯಾಗಿದೆ,ಬಡವರು ಹಸಿವು ನಿಂದ ಇರಬಾರದು ಅನ್ನವ ಮಹತ್ವ ಯೋಜನೆ ಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚಿತ ಪಡಿತರ ಅಕ್ಕಿ ಭಾಗ್ಯವನ್ನು ಕೋಟಿ ಕೋಟಿ ಖರ್ಚು ಮಾಡಿ ಬಡವರಿಗೆ ನೀಡುತ್ತಿದ್ದು ಸಂತೋಷದ ಸುದ್ದಿ ಆದರೆ ಅವರು ಸ್ವಪಕ್ಷದ ಕಾರ್ಯಕರ್ತರು ರಾಜಕಾರಣಿಗಳು,ಪಡಿತರ ಅಕ್ಕಿಯ ಕಾಳ ದಂದೆ ಯಲ್ಲಿ,ಕೈ ಹಾಕಿ ದಂದೆಯನ್ನು ಪ್ರೋತ್ಸಾಹ ಮಾಡುತ್ತಿರುವದು ಆಶ್ಚರ್ಯ ಮತ್ತು ನಾಚಿಕೆಗೇಡಿನ ಸಂಗತಿ. ಮಂಗಳವಾರ ಮಧ್ಯರಾತ್ರಿ ಬಿಸಿನಹಳ್ಳಿ ಯಿಂದ ಕೌಲ್ ಬಜಾರ್ ಮಾರ್ಗವಾಗಿ ಅಶೋಕ್ ಲೇಲ್ಯಾಂಡ್ ಮಿನಿ ವಾಹನದಲ್ಲಿ 102 ಚೀಲ ಪಡಿತರ ಅಕ್ಕಿ ಯನ್ನು ತುಂಬಿಕೊಂಡು ಹೋಗುವ ಗಾಡಿಯನ್ನು,ಕೌಲ್ ಬಜಾರ್ ಠಾಣೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಧ್ಯರಾತ್ರಿಯಿಂದ ಪಂಚಾಯಿತಿ ನಡೆಸಿ ಬುಧವಾರ ಮಧ್ಯಾನ ಪ್ರಕರಣವನ್ನು ದಾಖಲಿಸಿ ಯಾರನ್ನು ಬಂಧಿಸದೆ ಠಾಣೆ ಬೇಲು ಮುಖಾಂತರ ಬಿಟ್ಟು ಕಳಿಸಿರುವುದು ವಿಸ್ಮಯ ಅಚ್ಚರಿ ಮೂಡಿಸಿದೆ ದಿಟ್ಟ ಪೊಲೀಸ ಅಧಿಕಾರಿಗಳು ಅನ್ನುವ ಖ್ಯಾತಿ ಹೊಂದಿರುವ ಎಸ್ ಪಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ಮೇಲುನೋಟಕ್ಕೆ ಕಂಡುಬರುತ್ತದೆ.
ಬಳ್ಳಾರಿ ಜಿಲ್ಲೆಯಲ್ಲಿ ದಿನ ದಿನಕ್ಕೆ ಪಡಿತರ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಣ ಮಾಡುವ ಸಂಬಂಧ ಪಟ್ಟ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎನ್ನುವದು , ಜಗತ್ ಜಾಹಿರ್ ಆಗಿದೆ.
Sp ಅವರ ಮಾಹಿತಿ :- ಅಕ್ಕಿ ಸಿಕ್ಕಿದೆ 7 ವರ್ಷ ಶಿಕ್ಷೆ ಇರುವ ಕಾಯ್ದೆ ಗಳು ಗೆ ಠಾಣೆ ಯಲ್ಲಿ ಬೆಲ್ ಇದೆ. ಅದ್ಕಕೆ ಆರೆಸ್ಟ್ ಮಾಡಿ ಠಾಣೆ ಬಿಲ್ ಕೊಡಲಾಗೆದೆ, ಅಂದ್ರು.ಈಹಿಂದೆ ತುಂಬಾ ಆರೆಸ್ಟ್ ಮಾಡಲಾಯಿತು ಎಂದು ಕೇಳಿದ ಪ್ರಶ್ನೆ ಗೆ ಅದು ಹಳೆ ವಿಚಾರ ಇದು ಹೊಸ ಕಾಯದೇ ಅಂದ್ರು. ಅಕ್ಕಿ ಮಾಫಿಯ್ ಕ್ಕೆ ಏನೋ ಒಂದು ರೇತಿಯಲ್ಲಿ ಇಲಾಖೆಯ ರಕ್ಷಣೆ ಇದೇ ಎಂದು ಅನ್ನವದು ಸತ್ಯದ ವಿಚಾರ ಆಗಿದೆ. ಇದು ಇಲಾಖೆಯ ದುರ್ಬಲ ಕಾಣುತ್ತೆ,ಕಾನೂನು ಕೂಡ ಸುಲಭ ಇದೇ ಅನ್ನವದು. ಸಾರ್ವಜನಿಕರ ಪ್ರಶ್ನೆಯಾಗಿದೆ.