ತಡೆಯಾಜ್ಞೆಯನ್ನು ತಂದ ಅರ್ಚಕರು. ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದ ಮೂರು ಮಂದಿ ಅರ್ಚಕರನ್ನು ಅಮಾನತು ಮಾಡಿ ಹಿಂದೂ ದಾರ್ಮಿಕ ಸಂಸ್ಥೆ ಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಅಧಿಕಾರಿಗಳು. ನ್ಯಾಯಾಲಯ ದಿಂದ ತಡೆಯಾಜ್ಞೆ ತಂದು ಅರ್ಚಕರ ಕರ್ತವ್ಯ ದಲ್ಲಿ ಮುಂದುವರಿದ್ದಾರೆ.ಕನಕದುರ್ಗಮ್ಮ ದೇವಸ್ಥಾನದ ಕಥೆ ಮತ್ತೊಂದು ಮಹಾಭಾರತದ ಕಥೆಯನ್ನು ಮೀರಿಸುವ .ಅಮ್ಮನ ಗುಡಿ.ನಾವು ನಿಷ್ಠಾವಂತೆ ,ನಾವು ನಿಷ್ಠಾವಂತರು..??
News 9 Today > State > ತಡೆಯಾಜ್ಞೆಯನ್ನು ತಂದ ಅರ್ಚಕರು