ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆ ಯಲ್ಲಿ ಭ್ರಷ್ಟಾಚಾರ ಕ್ಕೆ ಕಡಿವಾಣ ಎಲ್ಲದಂತೆ ಆಗಿದೆ, ಸಾರ್ವಜನಿಕರ ಆಕ್ರೋಶ.??
ಬಳ್ಳಾರಿ (30) ಪ್ರತಿ ಕೇಸ್ ನಲ್ಲಿ ಹಣ,ಇಲ್ಲಿಯ ಠಾಣೆ ಅಧಿಕಾರಿಗಳು, ಕೆಲ ಪೇದೆ ಗಳ ಇನ್ನು ಮುಂತಾದ ಸಿಬ್ಬಂದಿಗಳ ದಲ್ಲಾಳಿ ಗಳ ಕಪಿ ಮುಷ್ಟಿ ನಲ್ಲಿ ಇದ್ದಾರೆ ಎಂದು ನೊಂದ ದೂರದಾರ ಆರೋಪ ಆಗಿದೆ.
ಯಾಲ್ಲವೂ ಬಹಿರಂಗ ವಾಗಿ ಹೇಳಲು ಆಗದೇ ಇರುವ ವಾತಾವರಣ ದಲ್ಲಿನೊಂದ ಅವರು.
ಠಾಣೆ ಗೆ ಬಂದ ದೂರ ದಾರರ ಬಳಿ, ಹಣವನ್ನು ಕಿತ್ತು ಕೊಂಡು, ಅವರ ರಕ್ತ ಕುಡಿಯೋದ್ ಇವರ ಕರ್ತವ, ಇಲ್ಲಿಯ ಠಾಣೆಯ ರಮೇಶ್ ಅನ್ನುವ ಅಧಿಕಾರಿ, ನಿಸ್ಸಾಹಾಯಕರು ಆಗಿದ್ದಾರೆ.
ಕೆಲವರು ಮಾಡುವ ಭ್ರಷ್ಟಾಚಾರ ಕ್ಕೆ 100% ಸಾತು ಕೊಡುತಾ, ಠಾಣೆಯ ಗೌರವ ಹಾಳು ಮಾಡುತಾ ಇದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಸಣ್ಣ ಪ್ರಕರಣ ದಿಂದ, ಮಿಸ್ಸಿಂಗ್, ಪೋಕ್ಸೋ ಗಂಡ ಹೆಂಡತಿ ಜಗಳ, ಪ್ರೇಮ ಪ್ರಕರಣ,ವರೆಗೆ,10.ಸಾವಿರ,25.ಸಾವಿರ ದಿಂದ ಹಿಡಿದು, ಒಂದು ಲಕ್ಷದ ವರೆಗೆ ಡಿಮ್ಯಾಂಡ್, ಇದೆ ಎಂದು ಬಹಿರಂಗದ ಜನರ ಮಾತು ಆಗಿದೆ.
ಮಿಸ್ಸಿಂಗ್ ಪ್ರಕಾರಣ ದಲ್ಲಿ ವಾಹನದ,ವ್ಯವಸ್ಥೆ ತುಂಡು,ಗುಂಡು ಮತ್ತು ಹಣ,ಪತ್ತೆಹಚ್ಚುವ ಆವರಿಗೆ ಖರ್ಚು ಮಾಡಬೇಕು,ನೀಡಬೇಕು, ಇದು ಒಂದು ರೇತಿಯಲ್ಲಿ ಜಾಲಿ ಟ್ರಿಪ್ ಇದ್ದಂತೆ, ಠಾಣೆ ಗೆ ಈವರಿಗೆ ಬಂದಿರುವ ಯಾವುದೇ ದೂರದಾರರು, ಹಣವನ್ನು ನೀಡದೆ ವಾಪಸ್ ಹೋಗಿರುವುದು ಕನಸಿನ ಮಾತು.
ಈಗಾಗಲೇ ಈ ಠಾಣೆಯ ಪೇದೆ ಗಳ ವಿರುದ್ಧ ಕೆಲ ಪಾಲಿಕೆ ಸದಸ್ಯರು ಕೂಡ ದೂರ ನೀಡಲು ಮುಂದಾಗಿದ್ದರು,ಇಲ್ಲಿಯಾ ಅಧಿಕಾರಿಗಳು ಸಂಪೂರ್ಣ ಲಂಚ,ಭ್ರಷ್ಟಾಚಾರ ಮಾಡುವುದು ದಿನ ನಿತ್ಯಯ ಪ್ರಥಮ ಕರ್ತವ್ಯ ಆಗಿದೆ,ಒಬ್ಬ ಪೇದೆ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಗೊನಪ್ಪ ಪೊಲೀಸ್ ಠಾಣೆಯ ಮುಖ್ಯ ಅಧಿಕಾರಿ ಮೇಲೆ ಇವರು ದೊಡ್ಡ ಅಧಿಕಾರಿ ಇದ್ದಂತೆ.. ಐಶಾರಾಮಿ ಕಾರು 2-3 ಮೊಬೈಲ್ ಗಳು,…ಯಾಲ್ಲವು ಯಾರಡು…ಯಾರಡು… ಇಡೀ ಠಾಣೆ, ಗೊನಪ್ಪ ಗೊನಪ್ಪ ಮತ್ತು ದಲ್ಲಾಳಿ ಗಳ, ನಾಲ್ಕು ಮಂದಿ ಅನ್ನುವ ಅವರ ಕಪಿ ಮುಷ್ಟಿ ಯಲ್ಲಿ ಇದೇ.
ಬಿನಾಮಿ ಮೊಬೈಲ್ ಗಳು ಬಳಿಕೆ ಮಾಡಿ ಹಣ ವರ್ಗಾವಣೆ ಮಾಡೋದು, ಅಧಿಕಾರಿಗಳ ಆಪ್ತ ಅನ್ನುವ ಹೆಸರು ಮಾಡಿದ್ದಾರೆ.
ಮಹಿಳಾ ಠಾಣೆ ಗೆ ನೊಂದು ದೂರು ನೀಡಲು ಹೋದರೆ ಗೊನಪ್ಪ,ಇನ್ನು ಇಬ್ಬರು ಪೇದೆ ಗಳು ಕೈನಲ್ಲಿ ಸಿಕ್ಕರೆ, ನೀರು ನಲ್ಲಿ “ಮುಸಳಿಗಳ” ಕೈ ನಲ್ಲಿ ಸಿಕ್ಕಂತೆ ಅವರಿಂದ ಪಾರಾಗಲು ಯಾರಿಂದಲೂ ಸಾಧ್ಯವಾಗದು.
ಇಲ್ಲಿ ಠಾಣೆಯಾ ಪೇದೆಗಳು ರಾಜಕಾರಣಿಗಳ ವಲಯದಲ್ಲಿ ಗುರ್ತಿಸಿಕೊಂಡು, ಅವರು ನಮ್ಮಇವರು ನಮ್ಮವರು ಎಂದು ಅವರ ಹೆಸರನ್ನು ಹಾಳು ಮಾಡುತ್ತಿರುವುದು ಕೂಡ ಕಂಡುಬರುತ್ತದೆ.
ಮೆಡಿಕಲ್ ಪ್ರಕರಣಗಳ ಗೆ ಕೂಡ ದೂರುದಾರರು ಹಣ ವನ್ನು ಖರ್ಚು ಮಾಡಬೇಕು.
ಗಂಡ ಹೆಂಡತಿ ಜಗಳ ಗಳು ಸರಿ ಪಡಸಿ ಹಣ ವನ್ನು ಕಿತ್ತು ಕೊಂಡು ಭಷ್ಟಾಚಾರ ಮಾಡ್ತಾ ಇದ್ದಾರೆ ಎಂದು ಆರೋಪ.. ಮಹಿಳೆಯರ ಪೊಲೀಸ್ ಠಾಣೆಯಲ್ಲಿ ಮೂರು ನಾಲ್ಕು ಮಂದಿ,
ದಲ್ಲಾಳಿ ಗಳನ್ನು ಇಟ್ಟುಕೊಂಡು ಹಣ ಕಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಹಿಳೆಯರ ಆರೋಪ.
ಠಾಣೆಯಲ್ಲಿ ಸಿಸಿ ಕ್ಯಾಮೆರಾ ಗಳು ಇದ್ದರೂ ಕೂಡ ಠಾಣೆಯ ಮುಖ್ಯಸ್ಥರು ನೋಡುತ್ತಾ ಇದ್ದರೂ ಕೂಡ ಏನು ತಿಳಿಯದಂತೆ ನಟನೆ ಮಾಡುತ್ತಿರುವುದು ಕೂಡ ಆಶ್ಚರ್ಯ ಆಗಿದೆ.
ಈ ಠಾಣೆ ಮುಖ್ಯಸ್ಥರು ಒಬ್ಬ ರಾಜಕಾರಣಿ ಕೃಪಾಕಟಾಕ್ಷದಿಂದ ಬಂದಿದ್ದಾರೆ ಎಂದು ಪ್ರಚಾರ ಮಾಡುತ್ತಾ ಇದ್ದಾರೆ.
ಈ ವಿವರಗಳನ್ನು ಸಾರ್ವಜನಿಕರು ಮಾತನಾಡಿಕೊಳ್ಳುವುದು ಕೂಡ ಬಹಿರಂಗಗೊಂಡಿದೆ.
ಮಹಿಳಾ ಠಾಣೆಯಲ್ಲಿ ದೂರು ನೀಡಲು ಬಂದರೆ ಮಹಿಳಾ ಅಧಿಕಾರಿಗಳು ವಿಚಾರಿಸದೆ ಪುರುಷ ಅಧಿಕಾರಿಗಳು ವಿಚಾರಣೆ ಮಾಡುತ್ತಾರೆ ಮಹಿಳೆಯರು ಇವರ ಮುಂದೇನೆ ಗೋಪ್ಯದ ವಿಚಾರ ಗಳು ಹಂಚಿ ಕೊಳ್ಳಬೇಕು ಆಗಿದೆ.
ಮಹಿಳಾ ಠಾಣೆ ಸಂಪೂರ್ಣ ದಾರಿ ತಪ್ಪಿದೆ ಎಂದು ಸಾರ್ವಜನಿಕರ, ದೂರದಾರ ಆಕ್ರೋಶ ಆಗಿದೆ.
ಜಿಲ್ಲೆಯ ವರಿಷ್ಟ ಅಧಿಕಾರಿಗಳು ಏನು ಕ್ರಮ ಮಾಡುತಾರೆ ಎಂದು ಕಾದು ನೋಡಬೇಕು ಆಗಿದೆ.
ದಿನ ದಿನ ಕ್ಕೆ ಕೆಲ ಠಾಣೆ ಗೆಳು ದಾರಿತಪ್ಪುತ ಇದ್ದಾವೆ.
ಜಿಲ್ಲೆಯಲ್ಲಿ ಪ್ರದಕ್ಷಣೆ ಮಾಡುತಾ,ಬೇರು ಗಳು ಹುಡಿದ್ದಾರೆ. ಇನ್ನು ಓ ಓ ಡಿ ಯಲ್ಲಿ ಪೇದೆ ಗಳು ನಾಲ್ಕು ವರ್ಷಗಳ ದಿಂದ ಕೆಲ ಠಾಣೆ ಗಳಲ್ಲಿ ಇದ್ದಾರೆ.
ಇತ್ತೀಚೆಗೆ ವರ್ಗಾವಣೆಗೊಂಡು ಬಳ್ಳಾರಿಗೆ ಬಂದ ಠಾಣೆಯ ಅಧಿಕಾರಿಗಳಿಗೆ ಅತಿ ಹೆಚ್ಚು ಹಣವನ್ನು ತಂದುಕೊಡುವ ವಿಚಾರ ದಲ್ಲಿ ಸ್ಪರ್ಧೆ ಇದೇ ಎಂದು ಜನರು,ಹಳೆಯ ಆರೋಪಿ,ದಾರರ ಗುಸು, ಗುಸು,ಕೂಡ ಇದೇ..??. ಹಾರ ತುರಾಯ ಗಳ ಹಾವಳಿ, ಕೂಡ ಜೋರು ಆಗಿದೆ.