ಬ್ಯಾನರ್ ಗಳ ಹಾವಳಿ ದೇವಾಲಯ ಕಾಣದಂತೆ ಅಗಿದೇ!!
(28)ಬಳ್ಳಾರಿ ಕನಕ ದುರ್ಗಮ್ಮ ಸಿಡಿ ಬಂಡೆ ರಥೋತ್ಸವ ಅಂಗವಾಗಿ ಹಾಕಿರುವ ಬ್ಯಾನರ್ ಗಳು ದೇವಾಲಯದ ಕಾಂಪೌಂಡ್ ಗೋಡೆಗಳು ಹಾಕಿದ್ದು ದೇವಾಲಯ ಸಾರ್ವಜನಿಕರಿಗೆ ಕಾಣದಂತೆ ಅಗಿದೆ.
ಈಹಿಂದೆ ಸರ್ಕಾರ ಬ್ಯಾನರ್ ಗಳನ್ನು ಪ್ರತ್ಯೇಕ ಪ್ರದೇಶದಲ್ಲಿ ಹಾಕಲು ನಿರ್ಣಯ ಮಾಡಲಾಗಿತ್ತು, ತದನಂತರ ಅದು ಏನು ಅಗಿದೆ ಅನ್ನುವುದು ತಿಳಿಯದಂತೆ ಅಗಿದೆ.
ಅದರೆ ಸಿಡಿ ಬಂಡೆ ರಥೋತ್ಸವ ಸಂದರ್ಭ ವಾಗಿ ನಗರದಲ್ಲಿ ಬ್ಯಾನರ್ ಗಳ ಹಾವಳಿ ತುಂಬಾ ಹೆಚ್ಚು ಅಗಿದೆ.
ಇನ್ನೂ ಕೇಲ ದಿನಗಳು ಗೆ ನಗರದಲ್ಲಿ ನಡು ರಸ್ತೆಯಲ್ಲಿ ಬ್ಯಾನರ್ ಗಳು ಹಾಕಿ ಜನರು ಗೆ ಸಮಸ್ಯೆಗಳನ್ನು ಹುಟ್ಟು ಹಾಕುವ ಸಾದ್ಯತೆ ಗಳು ಇದ್ದಾವೆ.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ)