*ಕರೆಂಟ್ ನುಂಗಿದ,..!! ಕೋಟಿ,ಕೋಟಿ,ಲೂಟಿ ಮಾಡಿರುವ ಅರೋಪಗಳು ಇದ್ದು ವರ್ಗಾವಣೆ ಗೆ ಪ್ರಯತ್ನಗಳು!!* ಬಳ್ಳಾರಿ ಜೆಸ್ಕಂ ಇಲಾಖೆಯ ಕರ್ಮ ಕಾಂಡ.*ಉಪ್ಪಿನ ಕಾಯಿಗೆ ಕಾಮಗಾರಿ ಗಳು!!* ಸರ್ಕಾರ ಕ್ಕೆ ಕನ್ನ ಹಾಕುವ, ಕ್ರಿಮಿನಲ್ ಗಳು.
IAS,IPS,ಗಳು ಗೆ ಕರೆಂಟ್ ಷಾಕ್ ,ಕರೆಂಟ್,ಅವರಿಗೆ ಖಾನಾವಳಿ!!.
ಬಳ್ಳಾರಿ ಜೆಸ್ಕಂ ಇಲಾಖೆಯಲ್ಲಿ ಹಗಲು ದರೋಡೆ ನಡೆಯುತ್ತದೆ, ಇಲ್ಲಿ ನಡೆಯುವ ದರೋಡೆ ಇಲಾಖೆ ಗೆ ಸಂಬಂದಿಸಿದ ಅವರ ಗೆ,ಮತ್ತು ಅಧಿಕಾರಿಗಳ ಗೆ ಹೊರತು ಪಡಿಸಿದರೆ, ಮತ್ತೆ ಯಾರಿಗೆ ತಿಳಿಯಲು ಸಾಧ್ಯವಿಲ್ಲ!!.
ಜೆಸ್ಕಂ ಇಲಾಖೆಯಲ್ಲಿ ಯಾವ ಕಾಮಗಾರಿ ಸರ್ಕಾರ ದಿಂದ ಮಾಡಿಸಿ ಕೊಳ್ಳಬೇಕು,ಹಣವನ್ನು ಖರ್ಚು ಮಾಡಿ ಯಾವುದು ಮಾಡಿಸಿ ಕೊಳ್ಳಬೇಕು, ಅನ್ನುವ ವಿಚಾರ ಯಾರಿಗೂ ತಿಳಿಯದೇ ಇರುವುದರಿಂದ, ಅಧಿಕಾರಿಗಳ,ಮತ್ತು ಕೇಲ ಬಿನಾಮಿ ಗುತ್ತಿಗೆ ದಾರರಗೆ (ಅಧಿಕಾರಿಗಳ ಗೆ ಬಕೆಟ್ ಹಿಡಿಯುವ, ಉಪ್ಪಿನ ಕಾಯಿ ಮಾಂಸಾಹಾರಿ,ಅಲ್ಕೋಹಾಲ್. …XYZ ..ದಿಂದ ಮರ್ಯಾದೆ ಮಾಡುವ, ಚೀಲಗಳ ಗೆ ,ಮಾತ್ರವೇ ಕಾಮಗಾರಿ ಗಳು.)ಅವುದು ಸತ್ಯ ದ ವಿಚಾರ ಗಳು ಇದ್ದಾವೆ.!!.
ಸರ್ಕಾರ ರೈತರು ಗೆ ಬಡಜನರ ಗೋಸ್ಕರ ಕೋಟಿ ಕೋಟಿ ಸಾಲ ಮಾಡಿ ವಿದ್ಯುತ್ ಸೌಲಭ್ಯಗಳನ್ನು ಓದಿಗಿಸುವ ಮಹತ್ತರ,ಕರ್ತವ್ಯ ದಲ್ಲಿ ಇದ್ದಾರೆ.
ಅದರೆ ಬಳ್ಳಾರಿ ಯಲ್ಲಿ ಇರುವಂತಹ ಕೇಲ ಜೆಸ್ಕಂ ಅಧಿಕಾರಿಗಳು ಕರೆಂಟ್ ತಿನ್ನುವ ಅಧಿಕಾರಿಗಳು ಅಗಿದ್ದಾರೆ.
ಈ ಹಿಂದೆ ಬಳ್ಳಾರಿ ಜೆಸ್ಕಂ ಯಲ್ಲಿ,ಕೋಟಿ ಕೋಟಿ ಲೂಟಿ ಮಾಡಿದ ಟ್ರಾನ್ಸ್ ಫಾರ್ಮರ್ ಗೋಲು ಮಾಲ್ ಗಳು,ವಿದ್ಯುತ್ ಬಿಲ್ ಗಳು ಗೋಲ್ ಮಾಲ್ ಗಳು, ಗೋದಾಮ ಯಲ್ಲಿ ಫೈರ್ ಆಗಿದ್ದು,ಅದರ ಅಡಿಯಲ್ಲಿ, ಕೋಟಿ ಕೋಟಿ,ಸಾಮಗ್ರಿಗಳನ್ನು ತಿಂದು ಹಾಕಿರುವ ಲೆಕ್ಕಾಚಾರ ಗಳನ್ನು ಮಾಯ ಮಾಡಿದ್ದು,ಸಾಮಾಗ್ರಿಗಳು ಇಲ್ಲದಿದ್ದರೂ,ಇದ್ದಂತೆ ಕೆಳಗಿನ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಳ್ಳ ಲೆಕ್ಕಾಚಾರ ಗಳು ತೋರಿಸುವ,ಖಾಸಗಿ ಕಾಮಗಾರಿ ಗಳು ಗೆ ಡಿಪಾರ್ಟ್ಮೆಂಟ್ ಸಾಮಾಗ್ರಿಗಳು ಕೊಟ್ಟು, ಹಣವನ್ನು ಗಳಿಸಿದ ಇಂತಹ ನೂರಾರು ಪ್ರಕರಣ ಗಳು,ಜೆಸ್ಕಂ ಇಲಾಖೆ ಯಲ್ಲಿ ಸಾಲು ಸಾಲು,ಇದ್ದಾವೆ.
ಈ ಹಿಂದೆ ಇ,ಇ,ಜಗದೀಶ್ ಇದ್ದು ಏನೆಲ್ಲ ಮಾಡಬೇಕು ಅದನ್ನು ಮಾಡಿ ತಿಂದು, ದೇಗಿದ್ದರು.ಅದೆ ಸ್ಥಾನ ಕ್ಕೆ ಮತ್ತೊಬ್ಬ “ಭಖಾಸುರ,”ರಂಗನಾಥ್ ಬಾಬು ಬಂದಿದ್ದಾರೆ,ನಗರ ವ್ಯಾಪ್ತಿಯಲ್ಲಿ ಇಇ ಹುಸೇನ್ ಸಾಬ್, ಇದ್ದಾರೆ. *ರಂಗನಾಥ್ ಬಾಬು ಗೆ ಉಪ್ಪಿನಕಾಯಿ, ಚಟ್ನಿ, ಚಠ.!!* ಇನ್ನೂ ಉಳಿದ ಚಠ,ಗಳು ಸಾಮಾನ್ಯವಾಗಿ ಇರುತ್ತವೆ.
ಇವರು ಮೇಲ್ಲಕ್ಕೆ ..ತೂರಿಸಿದ್ದರು ಅನ್ನವ ಗಾದೆ ಮಾತು, ಯಂತೆ, ಇವರು.ಬಳ್ಳಾರಿ ಯಲ್ಲಿ ಅಪಾರ ಬಂಗ್ಲೆ,ಐಷಾರಾಮಿ ಜೀವನ,ಇನ್ನೂ ಬಿನಾಮಿ ಅಸ್ಥಿ ಗಳು,ಮಾಡಿದ್ದಾರೆ ಅನ್ನುವ ಆರೋಪಗಳು ಗಳು ಕೇಳಿ ಬರುತ್ತವೆ,. ದಿನನಿತ್ಯ ಸಾವಿರ,ಲಕ್ಷಗಟ್ಟ,ಲೆ ಲಾಭ ಮಾಡಿ ಕೊಳ್ಳದೆ, ಇವರ ಗೆ ನಿದ್ದೆ ಬರೆದು ಇಲ್ಲ ಅನ್ನುತ್ತಾರೆ,ಕೆಲವರು, ಪ್ರತಿ ನಿತ್ಯ ಯಾವುದೋ ಒಂದು ಕಾಮಗಾರಿ ಇರುತ್ತದೆ.
ಟೇಬಲ್ ಗೆ ಬರುವ ಫೈಲ್ ಗೆ % ಇಲ್ಲದಿದ್ದರೆ, ಸಹಿ,ನೋ!!.ಇನ್ನೂ ಕೇಲ ಗುತ್ತಿಗೆ ದಾರರ ಹತ್ತಿರ, ಮುಂಗಡವಾಗಿ, % ಆಡ್ವಾನ್ಸ್ ಪಡೆದು, ಕಾಮಗಾರಿ ಗಳು ಕೊಟ್ಟಿದ್ದಾರೆ ಅನ್ನುವ ಆರೋಪಗಳು ಇದ್ದಾವೆ.
ಒಬ್ಬ ಗುತ್ತಿಗೆ ದಾರರ ಯಿಂದ 10.,ಲಕ್ಷ ಗಳು ಹಣವನ್ನು ಪಡೆದು, ಅನಧಿಕೃತವಾಗಿ,GOS,ಕಾಮಗಾರಿ ಗಳು, ಜಂಗಲ್ ಕಟಿಂಗ್,ಕಾಮಗಾರಿ ಗಳು,ಇನ್ನೂ ಮುಂತಾದ ಕೋಟಿ ಗಟ್ಟಲೆ ಕಾಮಗಾರಿ ಗಳು, ಕೊಟ್ಟಿದ್ದಾರೆ ಅನ್ನುವ ಮಾಹಿತಿ ಹೆಸರು ಹೇಳಲು ಇಷ್ಟೇ ಪಡದೆ ಇರುವ ಗುತ್ತಿಗೆ ದಾರರು,ಮತ್ತು ಹಣ ಕೊಟ್ಟು ಕೆಲಸ ಮಾಡಿಸಿ ಕೊಂಡ ರೈತರು ಸಾರ್ವಜನಿಕರು, ಹಳ್ಳಿ ಹಳ್ಳಿ ಯಲ್ಲಿ ಹೇಳುತ್ತಾರೆ.
ಇನ್ನೂ ಫ್ಲಡ್ ಬಂದರೆ ಇವರ ಗೆ ಬೆಡ್ ಸಿಕ್ಕಂತೆ,ಇದರಲ್ಲಿ ಹಬ್ಬ ಮಾಡುತ್ತಾರೆ. ಎಮರ್ಜೆನ್ಸಿ ಕಾಮಗಾರಿ ಏಂದು, ಸರ್ಕಾರಕ್ಕೆ ಟೋಪಿ ಹಾಕಿದ್ದು ಹಾಕಿದ್ದೇ!. ಅದೇರೀತಿ ಯಲ್ಲಿ ಮುಂಗಡವಾಗಿ ಹಣವನ್ನು ಪಡೆದು,ಕಾಮಗಾರಿ ಮಾಡಿಸಿದ ಕಾಮಗಾರಿಯ ಮಾಹಿತಿ,ಜೆಸ್ಕಂ ನಿರ್ದೇಶಕರಗೆ ಯಾರೋ ದೂರು ಕೊಟ್ಟಿದ್ದ ಹಿನ್ನೆಲೆಯಲ್ಲಿ, ಕಾಮಗಾರಿಗಳು ಗೆ ಬಿಲ್ ಗಳು ಆಗದಂತೆ ಕ್ರಮ ಕೈಗೊಳ್ಳಲಾಗಿದೆ, ಏಂದು ತಿಳಿದು ಬಂದಿದೆ.
ಗುತ್ತಿಗೆ ದಾರರನ ಪರಿಸ್ಥಿತಿ ಆಯೋಮಯ ವಾಗಿದೆ ಏಂದು, ಕಲಬುರಗಿ ನಿರ್ದೇಶಕರು, ಈ ಕಾಮಗಾರಿಗಳು ಮೇಲೆ, ತನಿಖೆ ಮಾಡುವಂತೆ ಆದೇಶ ಮಾಡಿದ್ದಾರೆ ಅನ್ನುವುದು ಕೇಳಿ ಬಂದಿದೆ.
ಇದನ್ನು ಸರಿಪಡಿಸಲು,ಇ.ಇ ಕೆಲವರನ್ನು, ಕಲಬುರಗಿ ಕಚೇರಿ ಗೆ ಕಳಸಲಾಗಿದೆ ಏಂದು??,ಕೊನೆಗೆ, ಬಳ್ಳಾರಿಯ ಭ್ರಷ್ಟಾಚಾರ ಮೇಲಿನ ಅಧಿಕಾರಿಗಳ ಗಮನಕ್ಕೆ ತಲುಪಿದ್ದು, ಇದು ಸೂಕ್ತ ತನಿಖೆ ಮಾಡಿದರೆ,ಇ,ಇ ಸೇರಿಕೊಂಡು ಇನ್ನೂ ಉಳಿದ ಅಧಿಕಾರಿಗಳ ಗೆ ಕೂಡ ಅಪಾಯ ಆಗುವ ಸಂಭವ ಇದೇ.
ಇದೇ ಹಾದಿಯಲ್ಲಿ ನಗರದ,ಇ,ಇ ಹುಸೇನ್ ಸಾಬ್ ಕೂಡ ಇದ್ದಾರೆ, ಇವರು ಕೂಡ ಬಳ್ಳಾರಿ ಯಲ್ಲಿ ತುಂಬಾ ವರ್ಷಗಳ ದಿಂದ ಇದ್ದಾರೆ, ಇವರು ಕೂಡ,ತುಂಬಾ, ತುಂಬಾ ನೈಪುಣ್ಯತೆ ಪಡೆದಿರುವ,ಅಧಿಕಾರಿಗಳು. ನಗರ,ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಕಾಮಗಾರಿ ಗಳು, ಮಾಡಿರುವ ಸಂಬಂಧಿಸಿದ ಅಧಿಕಾರಿಗಳ ದಾಖಲೆ ಗಳು *ನ್ಯೂಸ್9ಟುಡೇ* ಬಳಿ ಇದ್ದಾವೆ.ಕೋಟಿ ಕೋಟಿ ಲೂಟಿ ಮಾಡರವ ಆರೋಪಗಳು ಇದ್ದು ಇದರಿಂದ ತಪ್ಪಿಸಿ ಕೊಳ್ಳಲು ವರ್ಗಾವಣೆ ಮಾರ್ಗವನ್ನು ಮಾಡಿಕೊಂಡಿದ್ದಾರೆ. ವರ್ಗಾವಣೆ ಆದರೆ ಯಾಲ್ಲವು ಮಾಯವು!!.ಇಲಾಖೆ ಯಲ್ಲಿ ನಿಷ್ಠಾವಂತ ಅಧಿಕಾರಿಗಳು ಇದ್ದಾರೆ, ಅಂತಹ ಅವರ ಗೆ ಮುಜುಗರ ಅನುಭವಿಸುತ್ತಿರುವ ವಾತಾವರಣ ಸೃಷ್ಟಿ ಅಗಿದೆ ಅನ್ನುತ್ತಾರೆ.??.ಇದು ತಕ್ಷಣವೇ ನಿಯಂತ್ರಣ ಆಗಿಬೇಕು ಅಗಿದೆ.
ಬಳ್ಳಾರಿಯ ಜೆಸ್ಕಂ ಭ್ರಷ್ಟಾಚಾರ ರಾಷ್ಟ್ರದ ಮಟ್ಟದಲ್ಲಿ ಸದ್ದು ಮಾಡುವ,ಗೌರವ ಹಾಳು ಅಗುವ ಅಪಾಯ ಇದೇ.
ಜೇಸ್ಕಂ ಕರ್ಮ ಕಾಂಡ ಮತ್ತಷ್ಟು ಮಾಹಿತಿ ಮುಂದಿನ ಸಂಚಿಕೆಯಲ್ಲಿ??. ನ್ಯೂಸ್9ಟುಡೇ ದಲ್ಲಿ..