This is the title of the web page
This is the title of the web page

Please assign a menu to the primary menu location under menu

State

ಪೋಲಿಸರು ಗೆ ಸಾರ್ವಜನಿಕರು ಗೆ ಮಾತಿನ ಚಕಮಕಿ ಗೊಂದಲ ವಾತಾವರಣ.!!ಶವ ರಾಜಕಾರಣಿ ಮಾಡಲು ಹೊರಟಿರುವೇ ಶಾಸಕರ ನಡೆ ಅನುಮಾನಗಳು!!

ಪೋಲಿಸರು ಗೆ ಸಾರ್ವಜನಿಕರು ಗೆ ಮಾತಿನ ಚಕಮಕಿ ಗೊಂದಲ ವಾತಾವರಣ.!!ಶವ ರಾಜಕಾರಣಿ ಮಾಡಲು ಹೊರಟಿರುವೇ ಶಾಸಕರ ನಡೆ ಅನುಮಾನಗಳು!!

*ಪೋಲಿಸರು ಗೆ ಸಾರ್ವಜನಿಕರು ಗೆ ಮಾತಿನ ಚಕಮಕಿ ಗೊಂದಲ ವಾತಾವರಣ.!!ಶವ ರಾಜಕಾರಣಿ ಮಾಡಲು ಹೊರಟಿರುವೇ ಶಾಸಕರ ನಡೆ ಅನುಮಾನಗಳು!!* ಬಳ್ಳಾರಿ(30) ತಾಲ್ಲೂಕಿನ ಕೊಳುರು ಗ್ರಾಮದಲ್ಲಿ ಏತ ನೀರಾವರಿ ಘಟಕ ಪಕ್ಕದಲ್ಲಿ ಅಪರಿಚಿತ ಮಹಿಳೆ ಮೃತ ದೇಹ ಸಿಕ್ಕಿರುವ ಹಿನ್ನೆಲೆಯಲ್ಲಿ,ಗ್ರಾಮಸ್ಥರು ತುಂಬಾ ಜನರು ನೋಡಲು ಹೋಗಿದ್ದಾರೆ.

ಸ್ಥಳಕ್ಕೆ ಕುರುಗೊಡು ಪೋಲಿಸರು ಬಂದಿರುವ ಹಿನ್ನೆಲೆಯಲ್ಲಿ ಗುಂಪು ಚದರಿಸುವ ಸಮಯದಲ್ಲಿ ಜನರಿಗೆ ಮತ್ತು ಪೋಲಿಸರು ಗೆ ಮಾತಿನ ಚಕಮಕಿ ನಡೆದಿದೆ ಅನ್ನುವ ಮಾಹಿತಿ,ಕೇಳಿ ಬಂದಿದೆ.

ಈ ವಿಷಯ ವನ್ನು ತಿಳಿದು ಕೊಂಡ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಸ್ಥಳಕ್ಕೆ ಆಗಮಿಸಿ ಪೋಲಿಸರು ವಿರುದ್ಧ ಪ್ರತಿಭಟನೆ ಮಾಡಿದ್ದಾರೆ ಅನ್ನುವುದು ತಿಳಿದು ಬಂದಿದೆ.

ಗುಂಪು ಗುಡಿರವ ಜನರು ಸಾಮಾನ್ಯವಾಗಿ ಬುದ್ದಿ ಮಾತುಗಳು ದಿಂದ ಹೆಳಿದರ ಹೋಗುವ ಅಭ್ಯಾಸ ಕಡಮೆ ಇರುತ್ತದೆ.

ಸ್ವಲ್ಪ ಪೋಲಿಸರು ಲಾಠಿ ಬಿಸಿ ಮಾಡಿರಬಹುದು.

ಆದರೆ ಇದಕ್ಕೆ ಒಬ್ಬ ಜನ ಪ್ರತಿನಿಧಿ, ಸಮಸ್ಯೆಯನ್ನು ರಾಜಿ ಸೂತ್ರದಿಂದ ಸರಿಪಡಿಸಿ ಮಾದರಿ ಶಾಸಕರು ಆಗಬಹುದು ಆಗಿತ್ತು,ಅದನ್ನೇ ಮಾಡಿರಬಹುದು ಏನೋ ಗೊತ್ತಿಲ್ಲ.

ಅದನ್ನು ಬಿಟ್ಟು ಅವರೆ ಸಮಸ್ಯೆಯನ್ನು ದೊಡ್ಡದು ಮಾಡುತ್ತಾರೆ ಅಂದರೆ ಇದರ ಅರ್ಥ ಏನು ಆಗುತ್ತದೆ ಶವ ರಾಜಕಾರಣಿ ಮಾಡುವ ಪ್ಲಾನ್ ಆಗಿರಬಹುದು ಅನ್ನವ ಅನುಮಾನಗಳು ಕಾಣುತ್ತವೆ!!.

ಪೋಲಿಸರು ಕೂಡ ಸಾರ್ವಜನಿಕರು ಜೊತೆಯಲ್ಲಿ ಪ್ರಜ್ಞೆ ಯಿಂದ ವರ್ತನೆ ಮಾಡಬೇಕು.

ಮೈ ಮೇಲೆ ಖಾಖಿ ಬಟ್ಟೆ ಇದೆ ಏಂದು,ಓವರ್ ಯಾಕ್ಷನ್ ಮಾಡಬಾರದು.

ಪದೇಪದೇ ಇತ್ತೀಚಿನ ದಿನಗಳಲ್ಲಿ ಪೋಲಿಸರ ದೌರ್ಜನ್ಯ ದರ್ಬಾರ್ ಗಳು ಹೆಚ್ಚಿಗೆ ಕಾಣುತ್ತವೆ.‌

ನೊಡಲಿಕ್ಕೆ ನಟರಾಜನ ಸಂಬಂದಿಗಳ ರೀತಿಯಲ್ಲಿ ನಟನೆ ಮಾಡುತ್ತಾರೆ ಕೆಲವರು.

ಯೊಕೊ ಸಿಬ್ಬಂದಿ ಗಳು ಉತ್ತಮ ಪೋಲಿಸ್ ವರಿಷ್ಠ ಅಧಿಕಾರಿ ಗೆ ತಲೆ ನೋವು ತರುವ ಪ್ರಯತ್ನ ಅಗುತ್ತಾಇದೆ.

ಇದು ಒಂದು ರೀತಿಯಲ್ಲಿ ಚುನಾವಣೆ ಮುಂದೆ ಪ್ಲಾನ್ ಮಾಡಿಕೊಂಡ ಇರಬಹುದು ಅನಿಸುತ್ತದೆ.

ಇಲ್ಲವೆಂದರೆ ಪೋಲಿಸ್ ಇಲಾಖೆ ರಾಜಕಾರಣಿಗಳಗೆ ದಾಸೋಹ ಅಗಿ ಇರಬಹುದು ಅನ್ನುವ ಅನುಮಾನಗಳನ್ನು ಸಾರ್ವಜನಿಕರು ವ್ಯಕ್ತ ಪಡಿಸಿದ್ದಾರೆ.!!.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply