*ಕಾಂಗ್ರೆಸ್ ನಾಯಕರ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಗೆ ಮಾನದಂಡನೆ ಇಲ್ಲದಂತೆ ಅಗಿದೆ*!! ಬಳ್ಳಾರಿ(15) ನಗರದಲ್ಲಿ 14 ರಂದು ಕಾಂಗ್ರೆಸ್ ಮುಖಂಡ,ಶ್ರೀ ರಾಮ್ ರಾಜ್ ಫೌಂಡೇಶನ್ ,2023ರ,ವಿಧಾನಸಭಾ ಕಾಂಗ್ರೆಸ್‌ನ ಬಳ್ಳಾರಿ ನಗರದ ಅಕಾಂಕ್ಷಿ ಏಂದು ಬ್ಯಾನರ್ ಹಾಕಿಕೊಂಡ ಶ್ರೀ ರಾಮ್ ರಾಜು,ಹುತಾತ್ಮರ ವೀರ ಯೋಧರ ಸ್ಮರಣಾರ್ಥಕ್ಕಾಗಿ, ಸ್ವಾಮಿ ವಿವೇಕಾನಂದ,ರಕ್ತ ಕೇಂದ್ರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ (ರಕ್ತ ಸುರಕ್ಷಿತ ಸಮಿತಿ.) ಬಳ್ಳಾರಿ ಎಂದು ಬ್ಯಾನರ್ ಹಾಕಿಕೊಂಡು ತಮ್ಮ ಕಚೇರಿ ಇರುವ ಗಾಂಧಿ ನಗರದ ಮಾರ್ಕೆಟ್ ಹತ್ತಿರ ಹಿಂದಗಡೆ ಸಾರ್ವಜನಿಕರ ರಸ್ತೆಯಲ್ಲಿ (ಬೀದಿ ಬದಿ ಯಲ್ಲಿ) ಟೆಂಟ್ ಹಾಕಿ ಕೊಂಡು, ಹಿರಿಯ ರಾಜಕಾರಣಿ ಅಗಿರವ ಕೊಂಡಯ್ಯ,ಮೇಯರ್ ಅವರನ್ನು,ಒಂದಿಷ್ಟು ಪಕ್ಷದ ಮುಖಂಡರನ್ನು ಆಹ್ವಾನ ಮಾಡಿ, ರಕ್ತದಾನ ಕಾರ್ಯಕ್ರಮ ಮಾಡಿದ್ದರು.
ಸಾರ್ವಜನಿಕ ವಲಯದಲ್ಲಿ ಟೀಕೆ (ನೆಗೆಪಾಟ್ಲು) ಗೆ ಗುರಿ ಯಾಗಿದ್ದು ಕೇಳಿ ಬಂದಿದೆ.
ವಿದ್ಯಾವಂತರು ಆಗಿದ್ದು ಸ್ವಲ್ಪ ಸಮಯದಲ್ಲಿಯೇ ಕೊಂಡಯ್ಯ ಅವರ ಜೊತೆಯಲ್ಲಿ ಗುರ್ತಿಸಿ ಕೊಂಡು,ನಗರ ವಿಧಾನಸಭಾ ಅಭ್ಯರ್ಥಿ ಏಂದು ಪ್ರಚಾರ ಮಾಡಿಕೊಳ್ಳುತ್ತಿರವ ಏಕೈಕ ವ್ಯಕ್ತಿ ಶ್ರೀ ರಾಮ್ ರಾಜು,ರಕ್ತದಾನ ಶಿಬಿರಗಳು ಆಯೋಜನೆ ಮಾಡುವ ವ್ಯವಸ್ಥೆ ಯಾವ ರೀತಿ ಯಲ್ಲಿ ಇರಬೇಕು, ಅನ್ನುವ ಆಲೋಚನೆ ಇಲ್ಲದೆ ಮಾಡಿದ್ದಾರೆ.
ರಕ್ತದಾನ ಅಂದರೆ ಮಹತ್ತರ ಕೊಡುಗೆ, ಅದರೆ ಅವಶ್ಯಕತೆ ತುಂಬಾ ಇದೇ.
ಅದರೆ ಈ ರೀತಿಯಲ್ಲಿ ರಾಜಕೀಯ ವಾಗಿ ಬಳಿಸುಕೊಳ್ಳವ ವ್ಯವಸ್ಥೆ ಅಗಬಾರದು.
ಮುಂದೆ ಶಾಸಕರು ಆಗುವ ಕನಸು ಕಂಡಿದ್ದ ನಾಯಕರು ನಾಲ್ಕು ಜನರ ಗೆ ಮಾದರಿ ಆಗಬೇಕು ಉತ್ತಮ ಪ್ರದೇಶ ಗಳಲ್ಲಿ ಮಾಡಿ ವ್ಯವಸ್ಥಿತ ವಾಗಿ ಆಯೋಜನೆ ಮಾಡಬೇಕು ಆಗಿತ್ತು.
ಸಾವಿರಾರು ಮಂದಿ ಅವರ ಅಭಿಮಾನಿಗಳು ಇದ್ದರೇ,ಅವರು ಯಾಲ್ಲರು ಇಂತಹ ನಾಯಕನ ಜೊತೆಯಲ್ಲಿ ರಕ್ತದಾನ ಮಾಡಬಹುದು ಆಗಿತ್ತು.
ಕೇವಲ ನೂರಾರು ಮಂದಿ ಮಾತ್ರವೇ ರಕ್ತದಾನ ಮಾಡಿದ್ದು ಕಂಡು ಬಂದಿದೆ.
*ರಕ್ತದಾನ ಸೂಕ್ತ ಪ್ರದೇಶದಲ್ಲಿ ಮಾಡಬೇಕು ಆಗಿತ್ತು ಆದರೆ ರಕ್ತದಾನ ಮಾಡೋದು ಕಡಿಮೆ ಏಂದು ಮಾಡಲಾಗಿತ್ತು ಇನ್ನೂ ಮುಂದೆ ಆರೀತಿಯಲ್ಲಿ ಆಗದಂತೆ ನೋಡಿಕೊಳ್ಳಿತ್ತಿವಿ ವಿವೇಕಾನಂದ ರಕ್ತ ಕೆಂದ್ರ ಮುಖ್ಯಸ್ಥ ಗೋಪಾಲ್ ರೆಡ್ಡಿ”.ದೂರವಾಣಿ ಮೂಲಕ ಮಾತನಾಡಿ ತಿಳಿಸಿದ್ದಾರೆ.*
ಜಿಲ್ಲೆಯ ಪ್ರೋಗ್ರಾಂ ಅಧಿಕಾರಿ ಮಾತನಾಡಿ, ಸ್ವಚ್ಚತಾ ಸುರಕ್ಷಿತ, ವೈದ್ಯರ ನೇತೃತ್ವದಲ್ಲಿ ,ಮೊದಲು ರಕ್ತದಾನ ಮಾಡುವ ಅವರ ತಪಾಸಣೆ ಮಾಡಬೇಕು ತದನಂತರ ರಕ್ತದಾನ ಮಾಡಲು ಅವಕಾಶ ಇರುತ್ತದೆ,ಸಂಗ್ರಹಿಸಿದ ರಕ್ತ ನಿಧಿ ಯಲ್ಲಿ 25% ಜಿಲ್ಲಾ ಆಸ್ಪತ್ರೆಗೆ ಕೊಡಬೇಕು ಎಂದರು.
ರಕ್ತದಾನ ಮಾಡೋದು ಮಹತ್ತ್ವದ ಕಾರ್ಯಕ್ರಮ ಆಗಿರಬಹುದು ಇವರಿಂದ ನಾಲ್ಕು ಜನರ ಗೆ ಸಹಾಯ ಆಗಿರಬಹುದು ಆದರೆ ಬೀದಿ ಬದಿಗಳಲ್ಲಿ ಮಾಡಿ ಜನರಗೆ ತೋರಿಸಿಕೊಳ್ಳವ ಅವಶ್ಯಕತೆ ಇರಲಿಲ್ಲ.
ಡಿ,ಹೆಚ್,ಓ, ಏನು ಮಾಡುತ್ತಾರೆ,ಏಂದು ನೋಡಬೇಕು ಅಗಿದೆ.
ಪವಿತ್ರ ವಾದ ರಕ್ತದಾನ ಶಿಬಿರಗಳು ರಾಜಕಾರಣಿಗಳ ದಿಂದ ಅಸ್ತವ್ಯಸ್ತತೆ ಅಗಬಾರದು ಅದನ್ನು ರಾಜಕೀಯ ವಾಗಿ ಬಳಿಕೆ ಮಾಡಿಕೊಳ್ಳಬಾರದು.