*ಗಾಲಿ ಜನಾರ್ದನ ರೆಡ್ಡಿ ಪಕ್ಷ ದಲ್ಲಿ ಕೇವಲ ಯಾಕ್ಷನ್ ಇರುತ್ತದೆ!!. ಒಮ್ಮೆ ವಿಡಿಯೋವನ್ನು ನೋಡಿ.!!.* ಬಳ್ಳಾರಿ ನಗರದಲ್ಲಿ ಆಟೋ ಗಳು ಮೂಲಕ ಪಕ್ಷವನ್ನು ಬಲಿಷ್ಠ ಮಾಡಲಿದ್ದಿವಿ ಏಂದು,ಕಾರ್ಯಕರ್ತರ ಅಭಿಮಾನಿಗಳ ಮದ್ಯದಲ್ಲಿ ರಾಜಕೀಯ ಶಕ್ತಿ ಪ್ರದರ್ಶನ ಮಾಡುವ ದೃಶ್ಯಗಳನ್ನು ನಾವು ನೋಡುತ್ತಾ ಇರುತ್ತವೆ,ಆದರೆ ನೂತನ ಪಕ್ಷ ಕಟ್ಟಿ ರಾಜ್ಯವನ್ನು ಆಳ್ವಿಕೆ ಮಾಡಬೇಕು ಎಂದು ಕನಸು ಕಾಣುತ್ತಿರುವ,ಗಾಲಿ ಜನಾರ್ದನ ರೆಡ್ಡಿ ಪಕ್ಷದ ದಲ್ಲಿ,ಜನರು ಗೆ ಯಾರು ಏಂದು ಗೊತ್ತಿಲ್ಲದೆ ಇರುವ,ಮೊಟ್ಟ ಮೊದಲೆ ಟವಲ್ ಹಾಕಿರುವ,ಜಿಲ್ಲಾ ಅಧ್ಯಕ್ಷ ಅಗಿರವ ಗೋನಾಳ ರಾಜಶೇಖರ ಗೌಡ ಸಾರ್ವಜನಿಕರ ವಲಯದಲ್ಲಿ ಮೇಡಂ ಅವರ ಶೂಟ್, ಪೋರ್ಟ್ ತೆಗೆಯುವ ಸಂದರ್ಭದಲ್ಲಿ ಅಧ್ಯಕ್ಷರು ರಾಜಶೇಖರ ಗೌಡ ಇದು ಕೇವಲ ಯಾಕ್ಷನ್ ಏಂದು, ಮಾತನಾಡುತ್ತಾ ಇರುವ ವಿಡಿಯೋ ಒಂದು ಅವರು ಪಕ್ಷದ ಗ್ರೂಪ್ ಯಲ್ಲಿ ಹಾಕಿದ್ದಾರೆ. ಆಸಮಯದಲ್ಲಿ,ರಾಜಶೇಖರ ಗೌಡ ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.
KRPP.ಗಾಲಿ ಜನಾರ್ದನ ರೆಡ್ಡಿಯವರ ರಥ ಚಕ್ರಗಳು,ಗೋನಾಳ ರಾಜಶೇಖರ ಗೌಡ,ಒಂದು ಫಿಲ್ಮ್ ಸೆಟ್ಟಿಂಗ್ ಮಾದರಿ ಯಲ್ಲಿ ನಿರ್ಮಾಪಕರು ರೀತಿಯಲ್ಲಿ ಮಾರ್ಗದರ್ಶನ, ಇಂತಹ ನಕಲಿ ಪ್ರಯತ್ನ ಗಳು ಮಾಡಿ ಜನರಿಗೆ, ನಿಮ್ಮ ವಿರೋಧಿ ಗಳುಗೆ,ಏನು ಸಂದೇಶ ರವಾನೆ ಮಾಡುತ್ತರಿ, ಏಂದು ಪ್ರಶ್ನೆ ಮಾಡುವಂತೆ ಮಾಡಿದ್ದಾರೆ.
ನೋಡುವ ಅವರಿಗೆ ಡ್ರಾಮಾ ರೀತಿಯಲ್ಲಿ ಕಾಣುತ್ತದೆ
ದಯವಿಟ್ಟು ತಾಯಿ ಶ್ರೀಮತಿ ಗಾಲಿ ಲಕ್ಷ್ಮಿ ಅರುಣ ಅವರ ಗೆ ಇದು ಹೊಸ ಪ್ರಯತ್ನ ದಯವಿಟ್ಟು ಯೋಚನೆ ಮಾಡಿ.
ಅವರ ಪಕ್ಷದ ಅಧ್ಯಕ್ಷ ರಾಜಶೇಖರ ಗೌಡ ಇದು ಯಾಕ್ಷನ್ ಕೇವಲ ಎಂದು ಹೇಳಿದ್ದು ನಾಚಿಕೆಯ,ವಿಚಾರ ಅಗಿದೆ.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)