ಗಾಲಿ ಜನಾರ್ಧನ್ ರೆಡ್ಡಿ ಮಾಡಿದ ಅಕ್ರಮ ಗಳು ನ್ಯಾಯಾಲಯ ದಲ್ಲಿ ಸಾಬೀತು ಆಗುವ ತೀರ್ಪು ಬರಲಿದೆ, ನಂಬಿಕೆ ಇದೇ.
:-ಟಪಾಲ್ ಗಣೇಶ್.
ಬಳ್ಳಾರಿ (3)
•ಗಂಗಾವತಿ ಯಲ್ಲಿ ಮರು ಚುನಾವಣೆ ಸಾಧ್ಯತೆ!!
ಇಡೀ ದೇಶದಲ್ಲಿ ಸದ್ದು ಮಾಡಿದ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿ ನಡೆದ ಗಣಿಗಾರಿಕೆ ಕುರಿತು ಇದೇ ತಿಂಗಳು,ಮೇ6.ರಂದು ನ್ಯಾಯಾಲಯದಲ್ಲಿ ತೀರ್ಪು ಹೊರಬರಲಿದೆ,ಈ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನವರೆಗೆ ಹೋರಾಟ ಮಾಡಿಕೊಂಡು ಬಂದಿರುವ ಹೋರಾಟಗಾರ ಟಪಾಲ್ ಗಣೇಶ್ ಅವರು ಮೇ6.ರಂದು ಬರುವ ತೀರ್ಪು 101% ಗಾಲಿ ಜನಾರ್ಧನ್ ರೆಡ್ಡಿ ವಿರುದ್ಧ ತೀರ್ಪು ಬರಲಿದೆ ಎನ್ನುವ ನಂಭಿಕೆ ಇದೇ ಎಂದು, ನ್ಯೂಸ್9ಟೂಡೇ ಜೊತೆಗೆ ಹಂಚಿಕೊಂಡಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆದಿದೆ ಎಂದು 2006ರಿಂದ ಹೋರಾಟ ಮಾಡುತ್ತಿದ್ದ ಟಪಾಲ್ ಗಣೇಶ ಅವರಮೇಲೆ ಹಲ್ಲೆ ಕೂಡ ಆಗಿತ್ತು.
ಎಷ್ಟೋ ಸಮಸ್ಯೆಗಳನ್ನು ನೋಡಿದ್ದರೆ.
ಆಸಂದರ್ಭದಲ್ಲಿ ಟಪಾಲ್ ಗಣೇಶ್ ಅವರಿಗೆ ಪೋಲಿಸ್ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಗಿತ್ತು ಆದರೆ ಇತ್ತೀಚಿಗೆ ಭದ್ರತೆಯನ್ನು ತೊಲಗಿಸಲಾಗಿದೆ.
ರಾಜ್ಯ ಸರ್ಕಾರದ ಸಂಪತ್ತು 800 ಕೋಟಿ ಮೇಲೆ ಪಟ್ಟು ಲೂಟಿಯಾಗಿದೆ ಎಂದು ಹೋರಾಟಕ್ಕೆ ನಿಂತಿರುವ ಟಪಾಲ್ ಗಣೇಶ್ ಅವರು ಗಾಲಿ ಜನಾರ್ದನ್ ರೆಡ್ಡಿ ಏನೇ ಸರ್ಕಸ್ ಮಾಡಿದರು ಅವರಿಗೆ ನ್ಯಾಯಾಲಯದಲ್ಲಿ ಅವರ ಪರವಾಗಿ ತೀರ್ಪು ಬರಲು ಸಾಧ್ಯವಿಲ್ಲ ಎಂದು ಹಂಚಿಕೊಂಡಿದ್ದಾರೆ.
ಮೇ 6.ಕ್ಕೆ ಬರುವ ತೀರ್ಪು ಇತಿಹಾಸವನ್ನೇ ಬದಲಾವಣೆ ಮಾಡಲಿದೆ ಎಂದು ಇದರಿಂದ ಕರ್ನಾಟಕ ರಾಜ್ಯದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಮತ್ತೊಮ್ಮೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದುರು. ಗಾಲಿ ಜನಾರ್ದನ್ ರೆಡ್ಡಿ ಅವರ ಅಣ್ಣತಮ್ಮಂದಿರು ದೊಡ್ಡ ತಮ್ಮ ಶ್ರೀರಾಮುಲು ಎಲ್ಲರೂ ಅಕ್ರಮ ಮೈನಿಂಗ್ ನಡೆದ ಸಮಯದಲ್ಲಿ ಎಲ್ಲರೂ ಸಚಿವರಾಗಿದ್ದರು ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿದ್ದರು.
ಆಂಧ್ರ ಪ್ರದೇಶದಲ್ಲಿ ಅವರಿಗೆ ರಾಜಶೇಖರ್ ರೆಡ್ಡಿ ಸರ್ಕಾರ ಅಕ್ರಮಗಳಿಗೆ ಗ್ರೀನ್ ಮ್ಯಾಟ್ ಹಾಕಿತ್ತು ಎಂದು ಆರೋಪ ಮಾಡಿದರು ಮೈನಿಂಗ್ ನಕ್ಷೆ ಹೆಚ್ಚು ಕಡಿಮೆ ಮಾಡಿ ಮೈನಿಂಗ್ ಒಂದು ಕಡೆ ಪರಿಮೆಟ್ ಒಂದು ಕಡೆ.
ಕೋಟ್ಯಾಂತರ ಲೂಟಿ ಮಾಡಿದ್ದರೆ ಎಂದು ಅಂದಿನ ಡಿಸಿ,ಎಸ್ಪಿ ಗಳು ಕೂಡ ಮನೆಯಲ್ಲಿ ಕೆಲಸ ಗಾರರ ಯಂತೆ,ಗಾಲಿ ಜನಾರ್ದನ್ ರೆಡ್ಡಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದಾರೆ
ಆದ್ರೆ ಏನುಪ್ರಯೋಜನೆ ಆಗಿಲ್ಲ.
ಸಿದ್ದರಾಮಯ್ಯ ಸರ್ಕಾರ ದಲ್ಲಿ ಕೆಲ ಸಚಿವರು ವೆಸ್ಟ್ ಎಂದು ಗುಡಿಗಿದ್ದಾರೆ.
ಟಪಾಲ್ ಗಣೇಶ್ ಅವರ ಉತ್ಸವ ನೋಡುತ ಇದ್ದರೆ ಕೆಲ ದಿನ ಗಳ ಹೆಂದೆ ದಿಂದ ಕೋರ್ಟ್ ನಲ್ಲಿ ನಡೆಯುವ ವಿದ್ಯಮಾನಗಳು, ಗಣೇಶ್ ಅವರ ಗೆ ವಿಸ್ವಾಸ ಹೆಚ್ಚು ಮಾಡಿದೆ.