ಬಿಜೆಪಿ ಗುಂಡಾ ವರ್ತನೆ ಖಂಡಿಸಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ. ಬಳ್ಳಾರಿ (19)ರಾಜ್ಯದ ಮಾಜಿ ಮಂತ್ರಿಗಳು ವಿರೋಧ ಪಕ್ಷದ ನಾಯಕರು ಅಗಿರವ ಸಿದ್ದ ರಾಮಯ್ಯ ಕಾರುನ ಮೈಲಿ ಮೊಟ್ಟೆ ಎಸೆದು ಗುಂಡಾ ವರ್ತನೆ ಮಾಡಿದ ಬಿಜೆಪಿ ಸರ್ಕಾರದ ವಿರುದ್ಧ ದೇಶದ ಮಟ್ಟದಲ್ಲಿ ಆಕ್ರೋಶ ವ್ಯಕ್ತ ವಾಗಿತ್ತು.
ಇದರ ಹಿನ್ನೆಲೆಯಲ್ಲಿ ಕೂಡ ಬಳ್ಳಾರಿ ಯಲ್ಲಿ ರಾಯಲ್ ಸರ್ಕಲ್ ಬಳಿ ಸಾವಿರಾರು ಕಾರ್ಯಕರ್ತರು ಟೈರ್ ಗಳು ಗೆ ಬೆಂಕಿ ಹಚ್ಚಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ನಾಗೇಂದ್ರ, ಮೇಯರ್ ರಾಜೇಶ್ವರಿ, ಸುಬ್ಬರಾಯಡು.ಜೆ.ಎಸ್ ಆಂಜನೇಯುಲು, ಯಾಲ್ಲ ಪಾಲಿಕೆ ಸದಸ್ಯರು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ಸಂದರ್ಬದಲ್ಲಿ ಮಾತನಾಡಿದ ಶಾಸಕ ನಾಗೇಂದ್ರ ಸರ್ಕಾರ ಇಷ್ಟು ಕೀಳು ಮಟ್ಟಿಗೆ ಇಳಿಯುತ್ತದೆ ಅಂದರೆ ಇವರುಗೆ ಏನು ಅನ್ನಬೇಕು ಎಂದು
ಪ್ರಶ್ನೆ ಮಾಡಿದರು.
ಗೌರವ ಕೊಡುವ ಪಕ್ಷ ಏಂದು ಹೇಳಿ ಕೊಳ್ಳುತ್ತಾರೆ. ಅವರ ಸಂಸ್ಕೃತಿ ಯಾವತ್ತೂ ದೇಶ ನೋಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಇಂತಹ ಸಂಸ್ಕೃತಿಯನ್ನು ಮಾಡೋದು ಇಲ್ಲವೆಂದು, ಅವರು ಇದನ್ನು ಮುಂದೆ ವರಿಸಿದರೆ,ನಮಗೆ ಗೊತ್ತು ಏನು ಮಾಡಬೇಕೆಂದು ಎಂದರು.
ಇದು ಒಂದು ಹೇಡಿ ಸಂಸ್ಕೃತಿ ರಾಜಕೀಯ ವಾಗಿ ಹೆದರಿಸ ಬೇಕು.
ದಾವಣಗೆರೆ ಸಿದ್ದರಾಮತ್ಸೋವ ನೋಡಿದ ಮೇಲೆ ಬಿಜೆಪಿ ಅವರ ಗೆ ನಿದ್ದೆ ಯಲ್ಲಿ ಕೂಡ ಕಾಂಗ್ರೆಸ್ ಪಕ್ಷ ಕಾಣುತ್ತದೆ ಏಂದರು.(ಕೆ.ಬಜಾರಪ್ಪ ವರದಿಗಾರರು)