*ರಸ್ತೆ ಅಪಘಾತದಲ್ಲಿ ಮೂರು ಮಂದಿ ವೈದ್ಯರು ಮೃತಿ,ಇನ್ನೊಬ್ಬರ ಪರಿಸ್ಥಿತಿ ಗಂಭೀರ* ಬಳ್ಳಾರಿ(1) ಭಾನುವಾರ ಬೆಳಿಗಿನಜಾವ 4.30. ಸಮಯದಲ್ಲಿ ಬೆಂಗಳೂರು ದಿಂದ ಬಳ್ಳಾರಿ ಗೆ ವಾಪಸು ಬರುವ ಸಮಯದಲ್ಲಿ ಆಂದ್ರಪ್ರದೇಶದ ವಿಡಿಪನಕಲ್ಲು ಗ್ರಮಾದ ಹತ್ತಿರ ವೃಕ್ಷ ಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಬಳ್ಳಾರಿಯ ಮೂಲದ ಮೂರು ಮಂದಿ ವೈದ್ಯರು, ಸ್ಥಳದಲ್ಲಿ ಮೃತಪಟ್ಟ ಇದ್ದಾರೆ ಎಂದು ತಿಳಿದು ಬಂದಿದೆ.
ಇದೇ ಕಾರು ನಲ್ಲಿ ಮತ್ತೊಬ್ಬರ ವಕೀಲರು ಇದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದು ತಿಳಿದು ಬಂದಿದೆ.
ವೈದ್ಯರಲ್ಲಿ ಅಮರೇಗೌಡ ಯೋಗೆಶ್,ಗೋವಿಂದರಾಜುಲು.ವಕೀಲ ನಾಯಡು ಎಂದು ತಿಳಿದು ಬಂದಿದೆ ಇನ್ನೂ ಪೂರ್ತಿ ಮಾಹಿತಿ ಸಿಗಬೇಕು ಅಗಿದೆ. ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ.