ಕನಕದುರ್ಗಮ್ಮ ದೇವಸ್ಥಾನದ ಮೂರುಮಂದಿ ಅರ್ಚಕರು ಅಮಾನತು!!.
ಬಳ್ಳಾರಿ(28) ಕನಕದುರ್ಗ ದೇವಸ್ಥಾನದ ಮೂರು ಮಂದಿ ಅರ್ಚಕರನ್ನು ಹಿಂದೂ ದಾರ್ಮಿಕ ಸಂಸ್ಥೆ ಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರು, ಅಮಾನತು ಮಾಡಿದ್ದಾರೆ.ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದ ,ಶ್ರೀ ದೇವಿ,ಪಿ.ನಾಗವೇಣಿ,ಪಿ.ಗಾದೆಪ್ಪ. ಇವರುಗಳನ್ನು, ದುರ್ವತನೆ,ಮೋಸ,ನಂಬಿಕೆ ದ್ರೋಹ ,ಆರೋಪದ ಮೇರೆಗೆ,ಅರ್ಚಕರ ಸ್ಥಾನ ದಿಂದ ಅಮಾನತು ಗೊಳಸಿ, ಆದೇಶ ಮಾಡಿದ್ದಾರೆ. ವಿಚಾರಣೆ ಅಂತಿಮವಾಗುವರೆಗೂ ಕಾರ್ಯನಿರ್ವಾಹಕಾಧಿಕಾರಿಗಳ ಅನುಮತಿ ಇಲ್ಲದೆ, ಕೇಂದ್ರ ಸ್ಥಾನ ಬಿಡತಕ್ಕದಲ್ಲ ಎಂದು ಸೂಚಿಸಲಾಗಿದೆ ಎಂದು ಆಯುಕ್ತರು ಗುರುವಾರ 28/11/2024ರಂದು ದೂರವಾಣಿ ಮೂಲಕ ತಿಳಿಸಿದ್ದಾರೆ.ಮೂರು ಮಂದಿ ಆರ್ಚಕರನ್ನು ಇದೆ ತಿಂಗಳು ದಿನಂಕಾ 19.20.21.ರಂದು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಚ್ಚನ ಮಾಹಿತಿ ಗೆ ಕಾರ್ಯನಿರ್ವಾಹಕಾಧಾರಿಗೆ ಸಂಪರ್ಕ ಮಾಡಿ ಎಂದು ತಿಳಿಸಿದ್ದಾರೆ. ಈ ಅಮಾನತು ಗೆ ಹಲವಾರು ಕಾರಣಗಳು ಇರಬಹುದು ಏಂದು ಅನುಮಾನ ಗಳು ಮೂಡಿಸಿತ್ತಿವೇ, ಆಯುಕ್ತರು ಮುಂದೆ ವರಸಿ ದೇವಸ್ಥಾನ ಕ್ಕೆ ಭಕ್ತರು ನೀಡಿರುವ, ಬೆಳ್ಳಿ ,ಬಂಗಾರು,ಆಭರಣಗಳು ದೇವಸ್ಥಾನಕ್ಕೆ ನೀಡದೇ ಅವರ ಬಳಿ ಇಟ್ಟುಕೊಂಡಿದ್ದು ಸಿ.ಸಿ ಕ್ಯಾಮರಗಳ ಗೆ ಅಡಚಣೆ ಮಾಡೋದು,ಸೀರೆ ಪೂಜೆ ಸಾಮಗ್ರಿ ಗಳು,ಕೊಡದೇ ಸರದಿಯ ಅರ್ಚಕರು ಹೊರತುಪಡಿಸಿ ಅನಧಿಕೃತವಾಗಿ ಪರಿಚಾಕರು, ಮತ್ತು ಕುಟುಂಬ ಸದಸ್ಯರು ಗಳು ಪೂಜೆ ಕಾರ್ಯದಲ್ಲಿ ಇರುತ್ತಾರೆ ಅನ್ನುವ ಇನ್ನೂ ಕೆಲ ವಿಚಾರ ಗಳು ಇಟ್ಟುಕೊಂಡು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಪೂರ್ತಿ ಮಾಹಿತಿ ತಿಳಿಯಬೇಕು ಅಗಿದೆ.
( ಕೆ ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)