This is the title of the web page
This is the title of the web page

Please assign a menu to the primary menu location under menu

State

ಬೀದಿ ಬದಿಯ ವ್ಯಾಪಾರಸ್ಥರ,ಯಿಂದ ಸುಂಕು ವಸೂಲು ತಿಯನ್ನು ನಿಲ್ಲಿಸಬೇಕು.

ಬೀದಿ ಬದಿಯ ವ್ಯಾಪಾರಸ್ಥರ,ಯಿಂದ ಸುಂಕು ವಸೂಲು ತಿಯನ್ನು ನಿಲ್ಲಿಸಬೇಕು.ಬಡಜನರಗೆ ತೊಂದರೆ ಕೊಡ ಬೇಡಿ, ಮೇಯರ್ ರಾಜೇಶ್ವರಿ ಸುಬ್ಬರಾಯಡು.

ಬಳ್ಳಾರಿ (9)ಪಾಲಿಕೆ ವ್ಯಾಪ್ತಿ ಯಲ್ಲಿ ಬರುವ ಬೀದಿ ಬದಿ ವ್ಯಾಪಾರಸ್ಥರ ದಿಂದ ಯಾವುದೇ ಸುಂಕವನ್ನು ವಸೂಲಿ ಮಾಡಬಾರದು ಏಂದು,ಬಡಜನರಿಗೆ ಯಾವುದೇ ತೊಂದರೆ ಕೊಡ ಬೇಡಿ,ಎಂದು ಮಂಗಳವಾರ ನಡೆದ ಪಾಲಿಕೆಯ ಪತ್ರಿಕಾ ಗೋಷ್ಟಿ ಯಲ್ಲಿ,ಪಾಲಿಕೆ ಮೇಯರ್ ಅಗಿರವ ರಾಜೇಶ್ವರಿ ಸುಬ್ಬರಾಯಡು ತಿಳಿಸಿದ್ದಾರೆ.

ಬಿಜೆಪಿಪಕ್ಷದ ಶಾಸಕರು ಸದಸ್ಯರು,ಗಳು ಪಾಲಿಕೆ ಗೆ ಕೆಟ್ಟ ಹೆಸರನ್ನು ತರುವ ಪ್ಲಾನ್ ಮಾಡಿದ್ದಾರೆ ಏಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ವಾರ್ಡ್ ಗಳಲ್ಲಿ ಕಾಂಗ್ರೆಸ್ ಸದಸ್ಯರು ಗೆದ್ದಿದ್ದರು.

ಅದನ್ನು ಸಹಿಸಿ ಕೊಳ್ಳದೆ ರಾಜ್ಯದ ಅಡಳಿತ ಪಕ್ಷ ಅಗಿರವ ಬಿಜೆಪಿ ಯವರು, ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಖರೀದಿ ಮಾಡಿ ಪಾಲಿಕೆ ಯಲ್ಲಿ ಬಿಜೆಪಿ ಅಡಳಿತ ಮಾಡಬೇಕು ಅನ್ನುವ “ಸಣ್ಣ ತನದ” ರಾಜಕೀಯ ಮಾಡಲು ಪ್ರಯತ್ನ ಮಾಡಿದ್ದರು, ಅದಕ್ಕೆ ನಮ್ಮ ಕಾಂಗ್ರೆಸ್ ಸದಸ್ಯರು ಅವರ ಪ್ರಯತ್ನ ಕ್ಕೆ ವಿರೋಧಿ ಮಾಡಿದ್ದರು.

ಭಯ ಪಡಿಸುವ ಪ್ರಯತ್ನ ಗಳು ಮಾಡಿದ್ದರು,ನಮ್ಮ ಅವರು ಯಾರು ಭಯಪಡಲಿಲ್ಲ.

ಬಿಜೆಪಿ ಯವರು ಗೆ ನಿರಾಸೆ ಮೂಡಿಸಿತ್ತು.ಕೆಲ ತಿಂಗಳ ಕಾಲ ಪಾಲಿಕೆ ಯಲ್ಲಿ ಅಡಳಿತ ಮಾಡಲು ಬಿಡದೆ ಮೇಯರ್ ಉಪಮೇಯರ್ ಪ್ರಕ್ರಿಯೆ ಗೆ ಸರ್ಕಾರದ ದಿಂದ ಅಡಚಣೆ ಮಾಡಿದ್ದರು.

ಪಾಲಿಕೆ ಯಲ್ಲಿ ಕಾಂಗ್ರೆಸ್ ಅಡಳಿತ ಬರುವ ಮೊನ್ನೆ ವೇ,ಸರ್ಕಾರ ಬೀದಿ ಬದಿ ವ್ಯಾಪಾರ ಮಾಡುವ ಅವರ ಮೇಲೆ ಸುಂಕವನ್ನು ವಸೂಲಿ ಮಾಡಲು ಟೆಂಡರ್ ಮಾಡಿದ್ದರು.

ಕಾಂಗ್ರೆಸ್ ಅಡಳಿತ ಪಾಲಿಕೆ ಯಲ್ಲಿ ಆರಂಭ ವಾದ ತಕ್ಷಣವೇ ಯಾಲ್ಲ ಟ್ಯಾಕ್ಸ್ ಗಳನ್ನು ಪರಿಶೀಲನೆ ಮಾಡುತ್ತ ಬರಲಾಯಿತು, ಅದರಲ್ಲಿ ಬೀದಿ ಬದಿಯಲ್ಲಿ “ಪುಟ್ಟಿ” ಗಳ ಮೇಲೆ ವ್ಯಾಪಾರ ಮಾಡುವ ಅವರ ಬಳಿ, ಪುಟ್ಟಿಗೆ 8/-ರೂ ಗಳು ವಸೂಲಿ ಮಾಡಲು ನಿಗದಿ ಮಾಡಿದ್ದರು.

ಬಡವರ ಮೇಲೆ ಸುಂಕವನ್ನು ವಸೂಲಿ ಮಾಡುವದು ಎಷ್ಟು ಸರಿ ಎಂದು, ಪಾಲಿಕೆ ಸದಸ್ಯರು ಜೊತೆಯಲ್ಲಿ ಚರ್ಚೆ ಮಾಡಲಾಯಿತು, ಕಾಂಗ್ರೆಸ್ ಸದಸ್ಯರು ಯಾಲ್ಲರು ಅದಕ್ಕೆ ವಿರೋಧಿ ಮಾಡಿದ್ದರೆ, ತಕ್ಷಣವೇ ಸೋಂಕು ವಸೂಲಿ ನಿಲ್ಲಿಸಬೇಕು ಎಂದು ತೀರ್ಮಾನ ಮಾಡಲಾಗಿದೆ, ಆಯುಕ್ತರು ಗೆ ,ಡಿಸಿ,ಅವರ ಗೆ ಪತ್ರದ ಮೂಲಕ ಸೋಂಕು ವಸೂಲಿ ನಿಲ್ಲಿಸಿ ಬಡಜನರಿಗೆ ಸಹಾಯ ಆಗಬೇಕೆಂದು ಕೊರಲಾಗಿದೆ ಏಂದರು.

ಈಗಾಗಲೇ ಬೀದಿ ಬದಿ ವ್ಯಾಪಾರಸ್ಥರು ಪಾಲಿಕೆ ಯಲ್ಲಿ ಕಾಂಗ್ರೆಸ್ ಚುಕ್ಕಾಣಿ ಹಿಡಿದ ಮೇಲೆ ಸುಂಕವನ್ನು ವಸೂಲಿ ಮಾಡುತ್ತಾ ಇದ್ದಾರೆ ಏಂದು ತಪ್ಪಾಗಿ ತಿಳಿದು ಕೊಂಡಿದ್ದಾರೆ.

ನಾವು ಬರಲಿ ಕ್ಕೆ ಮೊದಲ ಬಿಜೆಪಿ ಯವರು ಮಾಡಿದ್ದರೆ,ಇದರ ಟೆಂಡರ್ ಪ್ರಕ್ರಿಯೆ ಕೂಡ ನಮ್ಮ ಗಮನಕ್ಕೆ ಇಲ್ಲವೆಂದು, ವಿಷಯ ತಿಳಿದು ಕೊಂಡು ಬಡಜನರಿಗೆ ಸಹಕಾರ ಮಾಡಬೇಕು ಅನ್ನುವ ಉದ್ದೇಶ ದಿಂದ ವಸೂಲಿ ನಿಲ್ಲಿಸಬೇಕು ಮಾಧ್ಯಮ ಗಳು ಮೂಲಕ ತಿಳಸಲಾಗೆದೆ ಏಂದರು.ಬಿಜೆಪಿ ಯವರು ಚುನಾವಣೆ ಜಿಮಿಕ್ಸ್ ಮಾಡುತ್ತ ಇದ್ದಾರೆ ಏಂದರು.

ಈ ಸಂದರ್ಭದಲ್ಲಿ ಪಾಲಿಕೆಯ ಪದಾಧಿಕಾರಿಗಳು, ಸದಸ್ಯರು ಯಾಲ್ಲರು ಉಪಸ್ಥಿತಿ ಇದ್ದರು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)

.ಬಡಜನರಗೆ ತೊಂದರೆ ಕೊಡ ಬೇಡಿ, ಮೇಯರ್ ರಾಜೇಶ್ವರಿ ಸುಬ್ಬರಾಯಡು* ಬಳ್ಳಾರಿ (9)ಪಾಲಿಕೆ ವ್ಯಾಪ್ತಿ ಯಲ್ಲಿ ಬರುವ ಬೀದಿ ಬದಿ ವ್ಯಾಪಾರಸ್ಥರ ದಿಂದ ಯಾವುದೇ ಸುಂಕವನ್ನು ವಸೂಲಿ ಮಾಡಬಾರದು ಏಂದು,ಬಡಜನರಿಗೆ ಯಾವುದೇ ತೊಂದರೆ ಕೊಡ ಬೇಡಿ,ಎಂದು ಮಂಗಳವಾರ ನಡೆದ ಪಾಲಿಕೆಯ ಪತ್ರಿಕಾ ಗೋಷ್ಟಿ ಯಲ್ಲಿ,ಪಾಲಿಕೆ ಮೇಯರ್ ಅಗಿರವ ರಾಜೇಶ್ವರಿ ಸುಬ್ಬರಾಯಡು ತಿಳಿಸಿದ್ದಾರೆ.

ಬಿಜೆಪಿಪಕ್ಷದ ಶಾಸಕರು ಸದಸ್ಯರು,ಗಳು ಪಾಲಿಕೆ ಗೆ ಕೆಟ್ಟ ಹೆಸರನ್ನು ತರುವ ಪ್ಲಾನ್ ಮಾಡಿದ್ದಾರೆ ಏಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ವಾರ್ಡ್ ಗಳಲ್ಲಿ ಕಾಂಗ್ರೆಸ್ ಸದಸ್ಯರು ಗೆದ್ದಿದ್ದರು.

ಅದನ್ನು ಸಹಿಸಿ ಕೊಳ್ಳದೆ ರಾಜ್ಯದ ಅಡಳಿತ ಪಕ್ಷ ಅಗಿರವ ಬಿಜೆಪಿ ಯವರು, ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಖರೀದಿ ಮಾಡಿ ಪಾಲಿಕೆ ಯಲ್ಲಿ ಬಿಜೆಪಿ ಅಡಳಿತ ಮಾಡಬೇಕು ಅನ್ನುವ “ಸಣ್ಣ ತನದ” ರಾಜಕೀಯ ಮಾಡಲು ಪ್ರಯತ್ನ ಮಾಡಿದ್ದರು, ಅದಕ್ಕೆ ನಮ್ಮ ಕಾಂಗ್ರೆಸ್ ಸದಸ್ಯರು ಅವರ ಪ್ರಯತ್ನ ಕ್ಕೆ ವಿರೋಧಿ ಮಾಡಿದ್ದರು.

ಭಯ ಪಡಿಸುವ ಪ್ರಯತ್ನ ಗಳು ಮಾಡಿದ್ದರು,ನಮ್ಮ ಅವರು ಯಾರು ಭಯಪಡಲಿಲ್ಲ.

ಬಿಜೆಪಿ ಯವರು ಗೆ ನಿರಾಸೆ ಮೂಡಿಸಿತ್ತು.ಕೆಲ ತಿಂಗಳ ಕಾಲ ಪಾಲಿಕೆ ಯಲ್ಲಿ ಅಡಳಿತ ಮಾಡಲು ಬಿಡದೆ ಮೇಯರ್ ಉಪಮೇಯರ್ ಪ್ರಕ್ರಿಯೆ ಗೆ ಸರ್ಕಾರದ ದಿಂದ ಅಡಚಣೆ ಮಾಡಿದ್ದರು.

ಪಾಲಿಕೆ ಯಲ್ಲಿ ಕಾಂಗ್ರೆಸ್ ಅಡಳಿತ ಬರುವ ಮೊನ್ನೆ ವೇ,ಸರ್ಕಾರ ಬೀದಿ ಬದಿ ವ್ಯಾಪಾರ ಮಾಡುವ ಅವರ ಮೇಲೆ ಸುಂಕವನ್ನು ವಸೂಲಿ ಮಾಡಲು ಟೆಂಡರ್ ಮಾಡಿದ್ದರು.

ಕಾಂಗ್ರೆಸ್ ಅಡಳಿತ ಪಾಲಿಕೆ ಯಲ್ಲಿ ಆರಂಭ ವಾದ ತಕ್ಷಣವೇ ಯಾಲ್ಲ ಟ್ಯಾಕ್ಸ್ ಗಳನ್ನು ಪರಿಶೀಲನೆ ಮಾಡುತ್ತ ಬರಲಾಯಿತು, ಅದರಲ್ಲಿ ಬೀದಿ ಬದಿಯಲ್ಲಿ “ಪುಟ್ಟಿ” ಗಳ ಮೇಲೆ ವ್ಯಾಪಾರ ಮಾಡುವ ಅವರ ಬಳಿ, ಪುಟ್ಟಿಗೆ 8/-ರೂ ಗಳು ವಸೂಲಿ ಮಾಡಲು ನಿಗದಿ ಮಾಡಿದ್ದರು.

ಬಡವರ ಮೇಲೆ ಸುಂಕವನ್ನು ವಸೂಲಿ ಮಾಡುವದು ಎಷ್ಟು ಸರಿ ಎಂದು, ಪಾಲಿಕೆ ಸದಸ್ಯರು ಜೊತೆಯಲ್ಲಿ ಚರ್ಚೆ ಮಾಡಲಾಯಿತು, ಕಾಂಗ್ರೆಸ್ ಸದಸ್ಯರು ಯಾಲ್ಲರು ಅದಕ್ಕೆ ವಿರೋಧಿ ಮಾಡಿದ್ದರೆ, ತಕ್ಷಣವೇ ಸೋಂಕು ವಸೂಲಿ ನಿಲ್ಲಿಸಬೇಕು ಎಂದು ತೀರ್ಮಾನ ಮಾಡಲಾಗಿದೆ, ಆಯುಕ್ತರು ಗೆ ,ಡಿಸಿ,ಅವರ ಗೆ ಪತ್ರದ ಮೂಲಕ ಸೋಂಕು ವಸೂಲಿ ನಿಲ್ಲಿಸಿ ಬಡಜನರಿಗೆ ಸಹಾಯ ಆಗಬೇಕೆಂದು ಕೊರಲಾಗಿದೆ ಏಂದರು.

ಈಗಾಗಲೇ ಬೀದಿ ಬದಿ ವ್ಯಾಪಾರಸ್ಥರು ಪಾಲಿಕೆ ಯಲ್ಲಿ ಕಾಂಗ್ರೆಸ್ ಚುಕ್ಕಾಣಿ ಹಿಡಿದ ಮೇಲೆ ಸುಂಕವನ್ನು ವಸೂಲಿ ಮಾಡುತ್ತಾ ಇದ್ದಾರೆ ಏಂದು ತಪ್ಪಾಗಿ ತಿಳಿದು ಕೊಂಡಿದ್ದಾರೆ.

ನಾವು ಬರಲಿ ಕ್ಕೆ ಮೊದಲ ಬಿಜೆಪಿ ಯವರು ಮಾಡಿದ್ದರೆ,ಇದರ ಟೆಂಡರ್ ಪ್ರಕ್ರಿಯೆ ಕೂಡ ನಮ್ಮ ಗಮನಕ್ಕೆ ಇಲ್ಲವೆಂದು, ವಿಷಯ ತಿಳಿದು ಕೊಂಡು ಬಡಜನರಿಗೆ ಸಹಕಾರ ಮಾಡಬೇಕು ಅನ್ನುವ ಉದ್ದೇಶ ದಿಂದ ವಸೂಲಿ ನಿಲ್ಲಿಸಬೇಕು ಮಾಧ್ಯಮ ಗಳು ಮೂಲಕ ತಿಳಸಲಾಗೆದೆ ಏಂದರು.ಬಿಜೆಪಿ ಯವರು ಚುನಾವಣೆ ಜಿಮಿಕ್ಸ್ ಮಾಡುತ್ತ ಇದ್ದಾರೆ ಏಂದರು.

ಈ ಸಂದರ್ಭದಲ್ಲಿ ಪಾಲಿಕೆಯ ಪದಾಧಿಕಾರಿಗಳು, ಸದಸ್ಯರು ಯಾಲ್ಲರು ಉಪಸ್ಥಿತಿ ಇದ್ದರು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)

News 9 Today

Leave a Reply