ಪ್ರಯಾಣಿಕರು ಗೆ ತೊಂದ್ರೆ ಇಲ್ಲ. ಖಾಸಗಿ ಬಸ್ಸು ಗಳು ವ್ಯವಸ್ಥೆ ಮಾಡದ ಜಿಲ್ಲಾ ಆಡಳಿತ.
ಬಳ್ಳಾರಿ (5) ಸಾರಿಗೆ ಇಲಾಖೆ ಬಂದ್ ಹಿನ್ನಲೆ ಬಳ್ಳಾರಿ ಯಲ್ಲಿ ಪ್ರಯಾಣ ಕರಿಗೆ ಯಾವದೇ ತೊಂದ್ರೆ ಆಗದಂತೆ, ಖಾಸಗಿ ವಾಹನ ಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೆಲ ಕಡಗೆ ಟ್ರಾಕ್ಸ್ ಗಳು ಮಾಡಲಾಗಿದೆ ಎಂದು ಸಾರಿಗೆ ಅಧಿಕಾರಿಗಳು (RTO) ಆಗಿರುವ ಶ್ರೀನಿವಾಸ್ ಗಿರಿ ತಿಳಿಸಿದ್ದಾರೆ. ಈಗಾಗಲೇ ಖಾಸಗಿ ಅವರು ಕೂಡ ನಮ್ಮ ಜೊತೆ ಯಲ್ಲಿ ಇದ್ದಾರೆ, ಪ್ರಯಾಣಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ನ್ಯೂಸ್ 9ಟುಡೇ ಇನ್. ಜೊತೆ ಮಾತನಾಡಿದ್ದಾರೆ.