ಬಳ್ಳಾರಿ ಗ್ರಾಮೀಣ ಪ್ರದೇಶದ ಬೊಬ್ಬಕುಂಟ ಗ್ರಾಮದ ಬಳಿ ಆಟೋಪಲ್ಟಿ ಇಬ್ಬರು ಕೂಲಿ ಕಾರ್ಮಿಕರು ಮೃತಿ. ಬಳ್ಳಾರಿ ತಾಲ್ಲೂಕಿನ ಹಲುಕುಂದಿ ಗ್ರಾಮದ ಮಹಿಳೆಯರು ಕೆಲವರು ರೈತರ ಹತ್ತಿ ಮೆಣಸಿನಕಾಯಿ ಕಿಳುವ ಕೂಲಿ ಕೆಲಸ ಮಾಡಲು 15 ಮಂದಿ ಮೇಲ್ಪಟ್ಟು ಕೂಲಿ ಕಾರ್ಮಿಕರನ್ನು ಆಟದಲ್ಲಿ ತುಂಬಿಕೊಂಡು ಬೆಳಿಗ್ಗೆನ ಜಾವ ಕೆಲಸಕ್ಕೆ ಬಂದು.2.ಸಮಯದಲ್ಲಿ ಮನೆಗೆ ಹೊಗುವ ಸಮಯದಲ್ಲಿ ಆಟೋ ನಿಯಂತ್ರಣ ತಪ್ಪಿ ಕಾಲುವೆಗೆ ಹಾರಿದ್ದು ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು,ಇನ್ನಷ್ಟು ಜನರ ಗೆ ಗಾಯಗಳು ಆಗಿದ್ದು ತಿಳಿದು ಬಂದಿದೆ. ಇನ್ನಷ್ಟು ಮಾಹಿತಿ ಸಿಗಬೇಕು ಅಗಿದೆ.
News 9 Today > State > ಬಳ್ಳಾರಿ ಗ್ರಾಮೀಣ ಪ್ರದೇಶದ ಬೊಬ್ಬಕುಂಟ ಗ್ರಾಮದ ಬಳಿ ಆಟೋಪಲ್ಟಿ ಇಬ್ಬರು ಕೂಲಿ ಕಾರ್ಮಿಕರು ಮೃತಿ.
ಬಳ್ಳಾರಿ ಗ್ರಾಮೀಣ ಪ್ರದೇಶದ ಬೊಬ್ಬಕುಂಟ ಗ್ರಾಮದ ಬಳಿ ಆಟೋಪಲ್ಟಿ ಇಬ್ಬರು ಕೂಲಿ ಕಾರ್ಮಿಕರು ಮೃತಿ.
Bajarappa25/01/2024
posted on
