ಕುರಿಗಾರರ ಮೇಲೆ ಕಬ್ಬು ಲೋಡ್ ಮಾಡುವ ಲಾರಿ ಹರಿದು ಇಬ್ಬರು ಮೃತಿ!!.
ಬಳ್ಳಾರಿ(13) ಬಳ್ಳಾರಿ ಗಡಿ ಭಾಗದ ಏತ್ತಿನಬೂದಿಹಾಳು ಹತ್ತಿರ ಬೆಂಚಿ ಕೊಟ್ಟಲ ಗ್ರಾಮ ದಲ್ಲಿ ರೈತ ಬೆಳೆದ ಕಬ್ಬು ನ್ನು ಸಾಗಾಟ ಮಾಡುವ ಲಾರಿ ಲೋಡ್ ಮಾಡುವ ಸಮಯದಲ್ಲಿ ಮಲಗಿದ್ದ ಅವರ ಮೇಲೆ ಲಾರಿ ಹರಿದು ಇಬ್ಬರು ಮೃತ ಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೋಳಕಾಲ್ಮರು ತಾಲ್ಲೂಕಿನ ಮ್ಯಗಳಹಟ್ಟಿ ಗ್ರಾಮದ ಸಿದ್ದಪ್ಪ(51)ಎರ್ರಿಸ್ವಾಮಿ.20)ಅನ್ನವರು.ಸಾದಾರಣ ವಾಗಿ ಕುರಿಗಳಿಗೆ ಮೇವು ಗೋಸ್ಕರ ಹಳ್ಳಿಗಳಗೆ ಬರುತ್ತಾರೆ, ಇವರು ಕಬ್ಬಿನ ಹೊಲದಲ್ಲಿ ಕುರಿಗಳನ್ನು ನಿಲ್ಲಿಸಿ ಮಲಿಗಿದ್ದಾಗ. ಶನಿವಾರ ಬೆಳಗಿನ ಜಾವ 4.ಗಂಟೆ ಸಮಯದಲ್ಲಿ ಕಬ್ಬು ಲೋಡ್ ಮಾಡಿಕೊಳ್ಳತ್ತಾ ರಿವರ್ಸ್ ಬಂದ ಸಮಯದಲ್ಲಿ, ಇವರ ಮೇಲೆ ಹರಿದು ಹೋಗಿದೆ. ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲೆ ಆಗಿದೆ.