This is the title of the web page
This is the title of the web page

Please assign a menu to the primary menu location under menu

State

ವಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ ದಾಖಲೆ.!!

ವಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ ದಾಖಲೆ.!!

ವಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ ದಾಖಲೆ.!! ಬಳ್ಳಾರಿ(24) ನಗರದ ವಿಮ್ಸ್ ಆಸ್ಪತ್ರೆಯ ಟ್ರೋಮೊಕೇರ್ ಡಿ.ಇ.ಓ ಪಾರ್ವತಿ ಮೇಲೆ ಹಲ್ಲೆ, ವಿಮ್ಸ್ ಗೆ ಭದ್ರತೆ ಇಲ್ಲವೇ??. ಇಂದು ವಿಮ್ಸ್ ನಾಳೆ ಇನ್ನೊಂದು ಸರ್ಕಾರದ ಇಲಾಖೆಯ ನೌಕರರ ಮೇಲೆ ಕೂಡ ದೌರ್ಜನ್ಯ ಆಗಬಹುದು!!.ವಿಮ್ಸ್ ಆಸ್ಪತ್ರೆಯ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡಿತ್ತಿದ್ದ ಡಾಟ ಎಂಟ್ರಿ ಆಪರೇಟರ್ ಅಗಿ ಕೇಲ ವರ್ಷಗಳ ದಿಂದ ವಿಮ್ಸ್ ವ್ಯಾಪ್ತಿಯಲ್ಲಿ ಬರುವ ಟಿಬಿ ಸ್ಯಾನಿಟೋರಿಯಂ(ಟ್ರೋಮೊಕೇರ್ ಸೆಂಟರ್ ನಲ್ಲಿ ಪಾರ್ವತಿ (33) ಕೆಲಸ ಮಾಡುತ್ತಾಬಂದಿದ್ದಾರೆ.ಬುದು ವಾರ 22/11/2023 ರಂದು ಹೊರಗಿನ ಪಾಲಿಕೆ ಯಲ್ಲಿ ಕೆಲಸ ಮಾಡುತ್ತ ಬಿಜೆಪಿಯ ರಾಜಕಾರಣಿ ಎಂದು ಕೇಲ ಬಡಾ ನಾಯಕರುಗಳು ತಮಗೆ ಪರಿಚಯ ಇದೆ,ಮಹಿಳೆಯರು ಗೆ ಅನ್ಯಾಯ ಆದರೆ ತಮ ಶೈಲಿಯಲ್ಲಿ ನ್ಯಾಯ ಪಂಚಾಯತಿ ಮಾಡುತ್ತ ಠಾಣೆ ಗಳಲ್ಲಿ ಸರ್ಕಾರದ ಕಚೇರಿ ಗಳು ಬರುತ್ತಾ(sc st)ಗಳು ಎಂದು ಗುರುತಿಸಲ್ಪಡುವ ಮಹಿಳೆಯರು ಅಗಿರವ ರಾಮುಲಮ್ಮ.ಇವರು ಇನ್ನೊಬ್ಬ ಸ್ನೇಹಿತ ಮಮತ ಅವರ ಜೊತೆಯಲ್ಲಿ ಆಸ್ಪತ್ರೆಗೆ ಹೋಗಿ ಸೂಪರಿಂಟೆಂಡೆಂಟ್ ಡಾ.ಶಿವನಾಯಕರವರ ಮುಂದೆಯೇ ಪಾರ್ವತಿ ಅವರನ್ನು ನಿಂದನೆ ಮಾಡುತ್ತ ಹಲ್ಲೆ ಮಾಡಿದ್ದಾರ ಎಂದು ಪಾರ್ವತಿ ಕೌಲ್ ಬಜಾರ್ ಪೋಲಿಸ್ ಠಾಣೆ ಯಲ್ಲಿ ಮೂರು ಮಂದಿ ಮೇಲೆ ಪ್ರಕರಣ ದಾಖಲೆ ಮಾಡಿದ್ದಾರೆ. ಇದರಲ್ಲಿ ಮತ್ತೊಬ್ಬ ಮಹಿಳೆ ಅದೇ ಆಸ್ಪತ್ರೆಯ ನೇತ್ರವತಿ(DEO) ಎನ್ನುವ ಉದ್ಯೋಗಿ ಕೂಡ ಇದ್ದಾರೆ.

ರಾಮುಲಮ್ಮ ಯಾಕೆ ಓಸೆ ರಾಮುಲಮ್ಮ ಸಿನಿಮಾ ಮಾದರಿಯಲ್ಲಿ ಅದರು??.

ನೇತ್ರವತಿ ಎನ್ನುವ ಮತ್ತೊಬ್ಬ ಉದ್ಯೋಗಿ ಮೇಲೆ ಆಸ್ಪತ್ರೆಯಲ್ಲಿ ಕೆಲ ದೂರುಗಳು ಕೂಡ ಇವೆ. ನಿರ್ದೇಶಕರು ಹೋಗಿದ್ದ ಸಂದರ್ಭದಲ್ಲಿ ಇದ್ದಾವೇ, ನೇತ್ರವತಿ ಇತರರ ಮೇಲೆ ದೊಡ್ಡಸ್ಥಿಕೆ, ಇನ್ನೂ ಕೇಲ ವಿಚಾರ ಗಳು ಆಸ್ಪತ್ರೆ ಯ ಸಿಬ್ಬಂದಿಗಳ ಮೇಲೆ ಕೂಗಡುವುದು ಅವರು ಕೆಲಸ ಮಾಡುಲು ಬಿಡುವುದಿಲ್ಲ ಎಂದು ಕಚೇರಿ ನಿರ್ದೇಶಕರ ಗಮನಕ್ಕೆ ಬಂದಿದೆ. ಇದರಿಂದ ನೇತ್ರವತಿ ರಾಮುಲಮ್ಮ ಹತ್ತಿರ ಈವಿಷಯ ಪ್ರಸ್ತಾಪವನ್ನು ಮಾಡಲಾಗಿದೆ,ಆಕ್ರೋಶ ಗೊಂಡ ರಾಮುಲಮ್ಮ ಆಸ್ಪತ್ರೆಗೆ ನುಗ್ಗಿ ಪಾರ್ವತಿ ಮೇಲೆ ಹಲ್ಲೆ ಮಾಡಿ ಓಸೆ ರಾಮುಲಮ್ಮ ಆಗಿದ್ದಾರೆ.ಇದು ಗಂಭೀರ ಪ್ರಕರಣ ಆಗಿದ್ದು,ಕೆಲಸದ ವೇಳೆ ಸಿಸಿ ಕ್ಯಾಮರಾಗಳ ಮುಂದೆ ಹಲ್ಲೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಆಡಳಿತ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತೆ ಅಗಿದೆ. ನೌಕರರು ಗೆ ಜಿಲ್ಲೆ ಯಲ್ಲಿ ರಕ್ಷಣೆ ಇಲ್ಲವೇ ಅನ್ನವದು ಪ್ರಶ್ನೆ ಮಾಡುವಂತೆ ಅಗಿದೆ. ಏನಾದರೂ ಸಮಸ್ಯೆ ಇತ್ತು ಅಂದರೆ ನಿರ್ದೇಶಕರು ಗಮನಕ್ಕೆ ತಂದು ಸರಿಪಡಿಸ ಬಹುದು ಆಗಿತ್ತು ಆಥವಾ ಬುದ್ದಿ ಮಾತು ಹೇಳಬಹುದು ಆಗಿತ್ತು, ಪಬ್ಲಿಕ್ ನಲ್ಲಿ ಹಲ್ಲೆ ಮಾಡೋದು ಸರಿಯಾದ ಪದ್ದತಿ ಅಲ್ಲವೆಂದು ಮಾತನಾಡುತ್ತಾ ಇದ್ದಾರೆ ಪಬ್ಲಿಕ್. ನಾಳೆ ಮತ್ತಷ್ಟು ಜನರು ಇದೆ ಪದ್ದತಿಯನ್ನು ಮುಂದೆವರಿಸದರೆ,ಗತಿ ಏನು??,ಮುಂದೆ ಇಂತಹ ಘಟನೆ ಗಳು ಆಗದಂತೆ ಎಚ್ಚರ ವಹಿಸಬೇಕು ಅಗಿದೆ.

ಸಾಮಾನ್ಯವಾಗಿ ವಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಮೇಲೆ ಹಲ್ಲೆ ಮಾಡಿದ್ದಾರೆ ಇತರರು, ಅದು ರೋಗಿ ವಿಚಾರದಲ್ಲಿ ಸರಿಯಾಗಿ ವರ್ತನೆಯ ಮಾಡದೇ ನಿರ್ಲಕ್ಷ್ಯ ತೋರಿದ್ದ ಸಂದರ್ಭದಲ್ಲಿ ಅಗಿರವ ಘಟನೆ ಗಳು. ವಿಮ್ಸ್ ಆಸ್ಪತ್ರೆ ಗೆ ಉತ್ತಮ ನಿರ್ದೇಶಕರು ಗಂಗಾಧರ ಗೌಡ ಬಂದ ಮೇಲೆ ತಡವಾಗಿ ಅದರು ವ್ಯವಸ್ಥೆ ತೂಂಬಾ ಬದಲಾವಣೆ ಅಗಿದೆ. ಮತ್ತಷ್ಟು ಅವರಿಗೆ ಸಹಕಾರ ಬೇಕು ಅಗಿದೆ. ಇನ್ನೂ ಕೆಲ ಸೀನಿಯರ್ ಡಾಕ್ಟರ್ ಗಳು ಜೂನಿಯರ್ ಗಳ ನಡತೆ ತೂಂಬಾ ಬದಲಾವಣೆ ಆಗಬೇಕು ಅಗಿದೆ ವೃತ್ತಿ ವಿಚಾರದಲ್ಲಿ. ಹೋಗುವ ಪ್ರಾಣವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ,ಲಕ್ಷಗಟ್ಟಲೆ ಸಂಬಳ ಖಾಸಗಿ ಆಸ್ಪತ್ರೆ ಗಳು, ನರ್ಸಿಂಗ್ ಕಾಲೇಜ್ ಗಳು, ಐಷಾರಾಮಿ ಜೀವನದ ದಲ್ಲಿ ಇದ್ದಾರೆ. ಬಳ್ಳಾರಿ ವಿಮ್ಸ್ ವೈದ್ಯರು 90%ಹಣವನ್ನು ಸಂಪಾದನೆ ಮಾಡುವ ಕೋರ್ಸ್ ಕೂಡ ಪಡೆದು ಕೊಂಡು ಬಂದಿದ್ದಾರೆ. ಇತಿಮಿತಿಗಳನ್ನು,ಮೀರಿದ್ದಾರೆ.ವೈದ್ಯರು ಗೆ ರಾಜಕಾರಣಿಗಳ ನೆರಳು ಇರುವ ವರೆಗೆ ಜನರಗೆ ಉತ್ತಮ ಸೇವೆ ಮಾಡಲು ಸಾಧ್ಯವಿಲ್ಲ. ಎಲ್ಲವು ಲಾಬಿ,ಲಾಬಿ.ವೈದ್ಯರು ಬದಲಾವಣೆ ಆಗಬೇಕು ರೋಗಿಗಳು ಗೆ ಸೇವೆ ಮಾಡಬೇಕು.ವಿಮ್ಸ್ ಆಸ್ಪತ್ರೆ ಯಲ್ಲಿ ಮತ್ತೊಂದು ಗಂಭೀರವಾದ ಆರೋಪಗಳು,ಕೇಲ ಬೇಚ್ಚು ಬಿಳುವ ಕೆಟ್ಟ ಸಂಸ್ಕೃತಿಯ ವಾಸನೆ ಕೇಳಿ ಬರುತ್ತಾ ಇದೇ,ಅದು ಏನು ಅನ್ನುವುದು ಮುಂದೆ ನಿರೀಕ್ಷೆ ಮಾಡಬೇಕು ಅಗಿದೆ…!!??. ಕೆ.ಬಜಾರಪ್ಪ ವರದಿಗಾರರು,ಕಲ್ಯಾಣ ಕರ್ನಾಟಕ.


News 9 Today

Leave a Reply