*ಹಾಲು ಮೊಸರು ದರಗಳು ಏರಿಕೆ.ಜನರ ಗೋಳು ಕೇಳುವುದು ಯಾರು??* ಬಳ್ಳಾರಿ(14) ಈಗಾಗಲೇ ರಾಜ್ಯದ ದಲ್ಲಿ ಜನರು ದಿನ ನಿತ್ಯ ಸರಕುಗಳನ್ನು ಖರೀದಿ ಮಾಡಲು ಆಗದೆ ಇರುವ ಹಿನ್ನೆಲೆಯಲ್ಲಿ .ನಂದಿನಿKMFಹಾಲು ಪ್ರತಿ ಲೀಟರ್ ಹಾಲು ಮೊಸರು ಗೆ 3.ರೂಪಾಯಿ ಗಳು ಹೆಚ್ಚಳವನ್ನು ಮಾಡಿದೆ.ಅಷ್ಟೇ ಅಚ್ಚಾದಿನ್, ಅಚ್ಚಾದಿನ್.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)
News 9 Today > State > ಹಾಲು ಮೊಸರು ದರಗಳು ಏರಿಕೆ.ಜನರ ಗೋಳು ಕೇಳುವುದು ಯಾರು??*
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025