*ರಾಜ್ಯದಲ್ಲಿ ಯಾವದೇ ಕ್ಷೇತ್ರದಲ್ಲಿ ದಲ್ಲಿ ನಿಲ್ಲುವ ಸಚಿವರು, ಶಾಸಕರ ಕಾರ್ಯಕರ್ತರ ಹಿಂದೆ ಬಿದ್ದಿದ್ದು ಯಾಕೆ.!!.* ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಮುಂದಿನ ರಾಜ್ಯದ ಮುಖ್ಯಮಂತ್ರಿ ಆಗುವ ಉಸ್ತುವಾರಿ ಸಚಿವರು, ರಾಜ್ಯದ ದಲ್ಲಿ ಕುರುಬ ಸಮಾಜದ ಮುಖಂಡರು,ಹಿಂದುಳಿದ ನಾಯಕರು ಅಗಿರವ ಸಿದ್ದ ರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವ,ಬಳ್ಳಾರಿ ಉಸ್ತುವಾರಿ ಸಚಿವರು ಅಗಿರವ,ಶ್ರೀ ರಾಮುಲು,ಗ್ರಾಮೀಣ ಶಾಸಕ ಕಾಂಗ್ರೆಸ್ ಪ್ರಭಾವಿ ನಾಯಕರು ಅಗಿರವ,ಕಾಂಗ್ರೆಸ್ ಆಡಳಿತ ಬಂದರೆ ರಾಜ್ಯದ ಸಚಿವರು ಆಗುವ ನಾಗೇಂದ್ರ ಅವರ ಬೆಂಬಲಿಗರ ಸುತ್ತು ಪ್ರದಕ್ಷಿಣೆ ಮಾಡುತ್ತಿರುವ, ಸ್ಥಿತಿ ನೋಡಿದರೆ ಅಚ್ಚರಿ ಮೂಡಿಸುತ್ತದೆ.
ನಗರದಲ್ಲಿ ಮಾಲಿಕತ್ವದ ಸ್ಥಳಗಳು ಗೆ ಸ್ಲಂ ಬೋರ್ಡ್ ಹಕ್ಕು ಪತ್ರಗಳನ್ನು ನೀಡಿ,ಅಭಾಗದಲ್ಲಿ ಇರುವ ಶಾಸಕರ ಬೆಂಬಲಿಗರು ಏಂದು,ಗುರ್ತಿಸಿ ಕೊಂಡ ಕಟ್ಟೆ ಸ್ವಾಮಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು, ಶಾಸಕರ ಕಟ್ಟ ಅಭಿಮಾನಿ ಯನ್ನು ಬಿಜೆಪಿ ಗೆ ಸೆಳೆದು ಘನ ಕಾರ್ಯ ಮಾಡಿದಂತೆ ಪ್ರಚಾರ ಗಿಟ್ಟಿಸಿಕೊಂಡಿದ್ದು,ನೋಡಿದಜನರ ಮದ್ಯದಲ್ಲಿ ಹಲವಾರು ಪ್ರಶ್ನೆ ಗಳು ಹುಟ್ಟುವಂತೆ ಮಾಡಿದೆ.
ಕಟ್ಟೆ ಸ್ವಾಮಿ ಕೂಡ ರಾಜಕೀಯ ದಲ್ಲಿ ಪರಿಣಿತರು ಅಲ್ಲ.
ಈಹಿಂದೆ ಅವರು ವಾರ್ಡ್ ನಲ್ಲಿ ಎಷ್ಟು ಮತಗಳನ್ನು ಹಾಕಿಸಿದ್ದಾರೆ,ಅನ್ನವದು ನೋಡಬೇಕು ಅಗಿದೆ.
ಈಗಾಗಲೇ ಕೇಲ ಆರೋಪ ಗಳು ಕೂಡ ಇದ್ದಾವೆ,
ಸರ್ಕಾರದ ಹಕ್ಕು ಪತ್ರಗಳನ್ನು ಅಡ್ಡ ಇಟ್ಟುಕೊಂಡು, ರಾಜಕೀಯ ಮಾಡುವ ಸ್ಥಿತಿ ಬಂದಿದೆ ಪ್ರಸ್ತುತ ಸರ್ಕಾರ ಕ್ಕೆ.
ರಾಜಕೀಯ ಚದುರಂಗ ದಲ್ಲಿ ಸಮಬಲದ ವ್ಯಕ್ತಿಗಳನ್ನು ಆಪರೇಷನ್ ಮಾಡಿದರೆ,ಅದು ಗೌರವ ಘನತೆ ಆಗುತ್ತದೆ.
ಒಬ್ಬ ಸಚಿವರು ಸಾಧಾರಣ ವ್ಯಕ್ತಿಯನ್ನು ಆಪರೇಷನ್ ಮಾಡಿದ್ದು ಮತದಾರರ ಮನಸ್ಸು ನಲ್ಲಿ ತೂಕವನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟಂತೆ ಆಗುತ್ತದೆ.
ರಾಜ್ಯ ದಲ್ಲಿ ಯಾವುದೇ ಪ್ರದೇಶದಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ನಾಯಕರು ಇಂತಹ ಸಣ್ಣಪುಟ್ಟ ಆಪರೇಷನ್ ಮಾಡಿದರೆ,ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಮತ್ತಷ್ಟು ಬಲಶಾಲಿ ಆಗಿದ್ದಾರೆ ಅನ್ನುವ ಸಂಕೇತ, ಸಾರ್ವಜನಿಕರ ವಲಯದಲ್ಲಿ ರವಾನೆ ಅಗಿದೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ