*ವಿಮ್ಸ್ ಆಸ್ಪತ್ರೆ ಪ್ರಕರಣ ಗಂಗಾಧರ ಗೌಡ ಸೇಫ್ ಸೇಫ್,!! ನಿರ್ದೇಶಕರ ಪರವಾಗಿ ಶ್ರೀ ರಾಮುಲು ಬ್ಯಾಟಿಂಗ್.!!* ಬಳ್ಳಾರಿ ವಿಮ್ಸ್ ಆಸ್ಪತ್ರೆ ಯಲ್ಲಿ ಯಾವುದೇ ದುರಂತ ಆಗಿಲ್ಲ. ವಿದ್ಯುತ್ ವ್ಯತ್ಯಯ ದಿಂದ ಯಾವುದೇ ಅಪಾಯ ಆಗಿಲ್ಲ ವೆಂಟಿಲೇಶನ್ ಗಳು ಚೆಕ್ ಮಾಡಿಲ್ಲ ನಾವು ಏನು ಎಕ್ಸ್ ಪೋರ್ಟ ಗಳು ಅಲ್ಲ ಎಂದು,ಗಂಗಾಧರ ಗೌಡ ಪರವಾಗಿ ಬ್ಯಾಟಿಂಗ್ ಮಾಡಿದರು.
ಸರ್ಕಾರದ ಪರವಾಗಿ ರಕ್ಷಣೆ ಮಾಡಿದ ಸಚಿವರು.
ಸಚಿವರು ಹೇಳಿಕೆ ಸಂಪೂರ್ಣ ಸುಳ್ಳು ಅಗಿದೆ ಅನ್ನುವ ದಾಖಲೆ ಗಳು ಆಸ್ಪತ್ರೆ ಯಲ್ಲಿ ಇರುವ ನೂರಾರು ರೋಗಿಗಳು, ಅವರ ಸಂಬಂಧಿಗಳ ಹತ್ತಿರ,ಕಣ್ಣು ಮುಂದೆ,ಸಾವುಅಗಿರವ,ಕುಟುಂಬ ಗಳಲ್ಲಿ ಗೂಡು ಕಟ್ಟಿದೆ.
ಹೈದರಾಬಾದ್ ಯಿಂದ ಬಂದು ವಾಸ್ತವ ವಿಷಯ ಗಳು ತಿಳಿದು ಕೊಳ್ಳದೆ,ತರಾತುರಿ ಯಲ್ಲಿ ಬಂದು ಅಧಿಕಾರಿಗಳ ಮೀಟಿಂಗ್ ಮಾಡಿ,ವಿರೋಧ ಪಕ್ಷಗಳ,ಹೇಳಿಕೆಯನ್ನು ತಿರುಚುವ,ಪ್ರಯತ್ನ ಮಾಡಿದ್ದು ಸಚಿವರು ನಡೆ ಹಲವಾರು ಅನುಮಾನ ಗಳು ಗೆ ದಾರಿ ಮಾಡಿಕೊಟ್ಟಿದೆ.
ಇವರ ಸ್ಪೀಡ್ ನೋಡಿದರೆ,ಅಧಿವೇಶನದಲ್ಲಿ ಯಾವುದೋ ಒಂದು ವರದಿ ಕೊಟ್ಟು, ಜನರ ಮುಂದೆ ತನಿಖೆ ಮಾಡಿಸಲಾಗಿದೆ ಏಂದು ಸರ್ಟಿಫಿಕೇಟ್ ಪಡೆಯುವ,ಪ್ರಯತ್ನ ಅಗಿದೆ.ಜನರ ಕಣ್ಣು ಮುಂದೆ, ಸಾವುಗಳು,ಆಗಿದ್ದು, ನಿರ್ದೇಶಕರು ಘಟನೆ ಅಗಿದೆ ಏಂದು ಒಪ್ಪಿಕೊಂಡಿದ್ದು,ಯಾಲ್ಲವು ಮಾಯಾ ಅಗಿವೆ.
(ಕೆ.ಬಜಾರಪ್ಪ ವರದಿಗಾರರು.)