ಸಿಡಿಲು ಬಡಿದು ಒಬ್ಬರು ಸಾವು.
ಬಳ್ಳಾರಿ(16)ಮೋಕಾ ಹೋಬಳಿ, ಡಿ. ನಾಗನಹಳ್ಳಿ ಗಾರ್ಮದಲ್ಲಿ ಶನಿವಾರ ಸಾಯಂಕಾಲ 4 ಗಂಟೆ ಸಮಯದಲ್ಲಿ ಸಿಡಿಲು ಬಡೆದು, ಕುರುಬ, ಜನಾಂಗದ ಗಾದಿಲಿಂಗಪ್ಪ(32) ತಂದೆ ಕೋರಿ ಮಲ್ಲೇಶಪ್ಪ. ಸಪೋಟ ತೋಟ ದಲ್ಲಿ ವ್ಯವಸಾಯಮಾಡುವ ಸಮಯದಲ್ಲಿ ಸಿಡಿಲು ಬಡೆದು ಮೃತ ಪಟ್ಟಿದ್ದಾರೆ.ಬಳ್ಳಾರಿ ವಿಮ್ಸ್ ಅಸುಪತ್ರಿ ಗೆ ತರಲಾಗಿದೆ.