ರೈತ ಸೇವಾ ಸಹಕಾರಸಂಘದ ನೂತನ ಅಧ್ಯಕ್ಷರಾಗಿ. ಅಂದ್ರಾಳ್ಳ,ಕೆ.ಪಕ್ಕಿರಪ್ಪ.
ಬಳ್ಳಾರಿ (19) ಬಳ್ಳಾರಿ ಜಿಲ್ಲಾ ರೈತ ಸೇವಾ ಸಹಕಾರ ಸಂಘದ ಚುನಾವಣೆ ಯಲ್ಲಿ ಅಂದ್ರಾಳ್ಳ ಕುರುಬ ಸಮಾಜದ ಪಕ್ಕಿರಪ್ಪ, ಗೆಲುವು ಸಾಧಿಸಿದ್ದಾರೆ. ಅವರು ಮಂಗಳವಾರ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡಿದ್ದಾರೆ. ಚಂದ್ರ, ಗಾದಿಲಿಂಗಪ್ಪ, ನಾಗರಾಜ್, ಚಿಟ್ಟೆ ಮತ್ತು ಸಮಾಜದ ಮುಖಂಡರು ಸನ್ಮಾನಸಿದರು.