ವಿದ್ಯುತ್ ಇಲಾಖೆ ಯಲ್ಲಿ, ದುರಸ್ಥಿ ಸರಿಪಡಿಸುವ ಸಮರ್ಪಕ ವಾಹನ ಇಲ್ಲ.
ಬಳ್ಳಾರಿ / ವಿಜಯನಗರ. (26) ವಿದ್ಯುತ್ ಇಲಾಖೆ ನೌಕರರಗೆ ಡ್ಯೂಟಿ ಸಮಯದಲ್ಲಿ ತುರ್ತು ದುರಸ್ಥಿ ಕಾಮಗಾರಿಗಳು ಸರಿಪಡಿಸಲು, 24/7 ಕೆಲಸ ಮಾಡುವ ವಾಹನ, ಸೇಫ್ಟಿ ಸಾಮಗ್ರಿಗಳು ಇಲ್ಲ. ಸೇಫ್ಟಿ ಅಧಿಕಾರಿಗಳು ಸತ್ತು ಹೋಗಿದ್ದಾರೆ. ಜೆಸ್ಕಾಂ ನೌಕರರು ಮಾತ್ರ, ಪ್ರಾಣ ಭಯದಿಂದ ಕೆಲಸ ಮಾಡಬೇಕು ಆಗಿದೆ. ಮಂಗಳವಾರ, ವಿಜಯ ನಗರ ಜಿಲ್ಲೆಯಲ್ಲಿ ಮುಖ್ಯ ರಸ್ತೆಯಲ್ಲಿ ಇಲಾಖೆ ವಾಹನ ಮೇಲೆ ಮಿಲ್ಕ್ ಬಾಕ್ಸ್ ಹಾಕಿಕೊಂಡು ಅದರ ಮೇಲೆ ಹೆಣಿ (ನಿಚ್ಚಿನಿಗೆ ) ಹಾಕಿಕೊಂಡು, ಮತ್ತೊಬ್ಬರು, ಅದನ್ನು ಸೇಫ್ಟಿಗಾಗಿ ಹೊಡಿದು ಕೊಂಡು ಇರುವದನ್ನು ನೋಡಿ ಜನರು ಸರ್ಕಾರದ, ಸ್ಥಿತಿ ನೀಡಿ ಹೇಳನೆ ಮಾಡಿ ಮಾತಾಡಿ ಕೊಳ್ಳುವ, ವಾತಾವರಣ ಸೃಷ್ಟಿ ಆಗಿತ್ತು.