LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯುತ್ ಅವಘಡ, ಯುವಕ ಮೃತಿ.

ವಿದ್ಯುತ್ ಅವಘಡ, ಯುವಕ ಮೃತಿ.

ಬಳ್ಳಾರಿ (23) ನಗರದ, ತಾಳುರು ರಸ್ತೆಯಾ, ವಾರ್ಡ್ ನಂಬರ್,23 ಕೆನಾಲ್ ಬಳಿ,ದುರ್ಗೇಶ್, (20)ವರ್ಷದ ಯುವಕ ಮಧ್ಯನಾ 12 ಗಂಟೆ ಸಮಯದಲ್ಲಿ ಮನೆ ಯಲ್ಲಿ ವಿದ್ಯುತ್ ಕೆಲಸ ಮಾಡಿಸುವ ಸಮಯದಲ್ಲಿ, ಆಕಸ್ಮಿಕ ವಾಗಿ ವಿದ್ಯುತ್ ಅವಘಡ ನಡೆದು, ಮೃತ ಪಟ್ಟಿದ್ದಾರೆ. ಅಸುಪತ್ರಿ ಗೆ ಹೋಗಿದ್ದರು, ಆಗಲೇ, ಮೃತ ಪಟ್ಟಿದಾರೆ ಎಂದು, ವೈದ್ಯರು ತಿಳಿಸಿದ್ದಾರೆ.

ಮನೆ ಹತ್ತಿರ ದಲ್ಲಿ ಸರ್ವಿಸ್ ಲೇನ್ ಗಳು ಇದ್ದಾವೆ, ಅವು ಏನಾದರು, ಗಾಳಿಗೆ ಬಿಸಿ ಮನೆಗೆ, ಟಚ್ ಆಗಿರಬಹುದು ಅನ್ನುವ, ಅನುಮಾನ ಗಳು ಕೇಳಿ ಬರುತ್ತವೇ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾರಿ ಮಾಲೀಕರ ಸಂಘ ಮತ್ತೆ ಗೊಂದಲ ಗೂಡು, ಅಸಲಿ ಯಾರು ನಕಲಿ ಯಾರು!!.ಸಂಘದ ಪದಾಧಿಕಾರಿಗಳ ಆಯ್ಕೆ ಅಕ್ರಮ ಅನ್ನುವ ಆರೋಪ!!.ಲಾರಿ ಮಾಲೀಕರ ಸಂಘ ಮತ್ತೆ ಗೊಂದಲ ಗೂಡು, ಅಸಲಿ ಯಾರು ನಕಲಿ ಯಾರು!!.ಸಂಘದ ಪದಾಧಿಕಾರಿಗಳ ಆಯ್ಕೆ ಅಕ್ರಮ ಅನ್ನುವ ಆರೋಪ!!.ಲಾರಿ ಮಾಲೀಕರ ಸಂಘ ಮತ್ತೆ ಗೊಂದಲ ಗೂಡು, ಅಸಲಿ ಯಾರು ನಕಲಿ ಯಾರು!!.ಸಂಘದ ಪದಾಧಿಕಾರಿಗಳ ಆಯ್ಕೆ ಅಕ್ರಮ ಅನ್ನುವ ಆರೋಪ!!.ಲಾರಿ ಮಾಲೀಕರ ಸಂಘ ಮತ್ತೆ ಗೊಂದಲ ಗೂಡು, ಅಸಲಿ ಯಾರು ನಕಲಿ ಯಾರು!!.ಸಂಘದ ಪದಾಧಿಕಾರಿಗಳ ಆಯ್ಕೆ ಅಕ್ರಮ ಅನ್ನುವ ಆರೋಪ!!.ವಿದ್ಯುತ್ ಅವಘಡ, ಯುವಕ ಮೃತಿ.ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಭಿವೃದ್ಧಿಗೆ 10 ಲಕ್ಷ ರೂ.ಗಳ ಚೆಕ್ ವಿತರಿಸಿದ ಶಾಸಕ ನಾರಾ ಭರತ್ ರೆಡ್ಡಿಮರಳು ದಂಡದ ಹಣ ಕೋಟಿ ಗಟ್ಟಲೆ ಸರ್ಕಾರಕ್ಕೆ ಕಟ್ಟೋದು ಇದ್ದರು   ಮೀಸೆಗೆ ಸಂಪಂಗಿ ಎಣ್ಣೆ,ಹಾಕಿ ಕೊಂಡ ರಾಮಕೃಷ್ಣ ರಾವ್.ಆನ್ ಲೈನ್ NEET ಮತ್ತು AI ತಂತ್ರಜ್ಞಾನ ಉಚಿತ.ರೈತ ಸೇವಾ ಸಹಕಾರಸಂಘದ ನೂತನ ಅಧ್ಯಕ್ಷರಾಗಿ. ಅಂದ್ರಾಳ್ಳ,ಕೆ.ಪಕ್ಕಿರಪ್ಪ. ಸಿಡಿಲು ಬಡಿದು ಒಬ್ಬರು ಸಾವು.