ಮರಳು ಕಂಟಕ!!. ಮಾಡಿದ್ದು ಲೂಟಿ ಹೇಳಿದ್ದು ಯಾರ ಮೇಲೆ!!??.
ಬಳ್ಳಾರಿ (27) ಜಿಲ್ಲೆಯಲ್ಲಿ ಮರಳು ದಂದೆ, ಹಲವಾರು ವರ್ಷಗಳು ದಿಂದ, ರಾಜಾರೋಷವಾಗಿ, ಅಕ್ರಮವಾಗಿ ನಡೆದಿದೆ. ಒಂದಾನೊಂದು ಕಾಲದಲ್ಲಿ, ಮೈನಿಂಗ್ ವಾಸನೆ ಇತ್ತು, ಅದು ಆಂಧ್ರ ಕರ್ನಾಟಕ ರಾಜಕಾರಣ ದಿಂದ ದೊಡ್ಡ ಮಟ್ಟದಲ್ಲಿ ಬೆಳುಕು ಪಡೆದು ಕೆಲ ವಿದ್ಯಾಮಾನಗಳು ನಡೆದು ಹೋದವು.
ಆದರೇ, ಬಳ್ಳಾರಿ ಜಿಲ್ಲೆ ತಾಲೂಕುಗಳಲ್ಲಿ, ಮೈನಿಂಗ್ ಮೀರಿಸುವ ಮಟ್ಟದಲ್ಲಿ ಮರಳು ದಂದೆ ನಡೆದಿದೆ, ಅನ್ನುತ್ತಾರೆ.
ನೋಡೋಕೆ ಮಾಮೂಲಿ ಆಗಿ ಕಾಣುತ್ತೆದೆ, ಇದರ ಹಾಳು ದೊಡ್ಡ ಮಟ್ಟದಲ್ಲಿ ಇದೇ, ಸರ್ಕಾರಕ್ಕೆ, ಅಲ್ಪ ಸ್ವಲ್ಪ ಪರಿಮಿಟ್ ತೋರಿಸಿ, ನೂರಾರು ಲಾರಿಗಳು ಸರ್ಕಾರ ಅನುಮತಿ ನೀಡಿದ್ದ, ಪ್ರದೇಶದಲ್ಲಿ ಬಿಟ್ಟು ಇತರ ಪ್ರದೇಶಗಳಲ್ಲಿ, ಅಕ್ರಮ ದಂದೆ ಮಾಡಿ, ವಂಚನೆ ಮಾಡಿ, ಉಹಕ್ಕೆ ಮೀರಿ ಕೋಟಿ ಗಟ್ಟಲೆ ಲೂಟಿ ನಡೆದಿದೆ ಎಂದು ಇದು ರಾಜ್ಯ ಸರ್ಕಾರದಿಂದ ತನಿಖೆ ಮಾಡಲು ಆಗೋದು ಇಲ್ಲ ದೊಡ್ಡ ಮಟ್ಟದ ಹಗರಣ, ED,ಸಿಬಿಐ, ದಿಂದ ತನಿಖೆ ಆಗಬೇಕು. ಅನ್ನುತ್ತಾರೆ, ಹೊರಟಗಾರರು. 10.8.ಅಡಿ ಮಟ್ಟ ದಲ್ಲಿ, ಮರಳು ತಗದು,ಮಾನದಂಡ ಗಳು ಗಳಿಗೆ ತೂರಿ, ಮಾಡಿದ್ದಾರೆ. ಅದೇ ಕುಣಿಗಳು, ಮತ್ತೆ ಮುಚ್ಚ ಲಾಗಿದೆ. ಬೋರ್ ವೆಲ್ ಗಳು ಹೋಗಿದ್ದಾವೆ ನೀರು ಇಲ್ಲದೆ, ಭೂಮಿ ಗಳು ಮಾಯಾ ಆಗಿದ್ದಾವೆ.
ಜಿಲ್ಲಾ ಆಡಳಿತ ಸಂಪೂರ್ಣ, ವಿಫಲ ಆಗಿದೆ. ದೊಡ್ಡ ಮಟ್ಟದ ತನಖಿ ಆರಂಭ ಆದ್ರೆ, ಕೋರ್ಟ್, ಜೈಲು ಆಡಳಿತಕ್ಕೆ ಖಚಿತ, ಅನ್ನುತ್ತಾರೆ ಅನುಭವಿಗಳು ಖಂಡಿತ ಆಗುತ್ತೆ ಅನ್ನುತ್ತಾರೆ. "ಮಾಡಿದ್ದು ಲೂಟಿ, ಹೇಳಿದ್ದು" ಮಾಜಿ ಸಚಿವರು, ಶಾಸಕರು ಮೇಲೆ, ಅವರು ನಮ್ಮ ಅವರೇ ಇವರು ನಮ್ಮ ಅವರೇ, ಅವರಿಗೆ ಅಷ್ಟು ಕೊಟ್ಟೆ ಇವರಿಗೆ ಅಷ್ಟು ಕೊಟ್ಟೆ ಎಂದು ಡಂಗುರ ಹಾಕಿದ್ದಾರೆ.
ಮರಳು ಕಂಟಕ, ಆಗಲಿದೆ ಮಾಜಿ ಗಳಿಗೆ ಮತ್ತು, MLA ಗಳಿಗೆ
. ಅನ್ನುವ ಅನುಮಾನಗಳು ಸೃಷ್ಟಿ ಆಗಿದೆ. ಅಧಿಕಾರಿಗಳು ವರದಿ ಕೊಟ್ಟಿದ್ದು ಇದೇ, ಕೋಟಿ ಕೋಟಿ ಲೂಟಿ ಅಗಿದ್ದು ಇದೇ ಮತ್ತೆ ಮರಳು ದಂದೆ ನಡೆಯುತ್ತಿದೆ ಅಂದ್ರೆ MP MLA. ಗಳು ಮೌನ ಆಗಿದ್ದಾರೆ ಅಂದ್ರೆ ಏನೋ ಮಸಲತ್ತು ಇರಬೇಕು ಅನ್ನುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತಿದೆ .ನದಿ ಭಾಗದಲ್ಲಿ ಇದ್ದ ಸಣ್ಣ ರೈತ ಕೂಡ, ಪುಟ್ಟಿ ಮರಳು ದಿಂದ ಮನೆ ಕಟ್ಟಿಕೊಳ್ಳಲು ಆಗಿಲ್ಲ. ನದಿ ಮರಳು ಲಾಭ ಅಗಿದ್ದು ಲೂಟಿ ಮಾಡುವ ಅವರೆಗೆ,ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳುಗೆ ಇತರರಿಗೆ ತಿಂಗಳು ಮಾಮೂಲಿ ಕೊಡುತೀವಿ, ಆಡಳಿತ ನಮ್ಮ ಕೈ ನಲ್ಲಿ ಇದೇ ಟಿವಿ ಗಳು ಪೇಪರ್ ಗಳು ಎಷ್ಟು ದಿನ ಬರಿಯುತಾವೇ ರಾಮಕೃಷ್ಣ ರಾವ್, ಪ್ರಚಾರ ಆರಂಭ ಮಾಡಿದ್ದಾರೆ ಎಂದು ಪೋಲ ಹೋಟೆಲ್ ನಲ್ಲಿ ಕೇಳಿ ಬರುತ್ತೆ. ಬಳ್ಳಾರಿ ನಲ್ಲಿ ಮರುಳು ಇಲ್ಲ ದಿದ್ದರು, ಏನು ತೊಂದ್ರೆ ಇಲ್ಲ, ಎಂ ಸ್ಯಾಂಡ್, ಕಲ್ಲು ಪೌಡರ್, ಗಳು ದಿಂದ ನಿರ್ಮಾಣ ಆಗುತ್ತೆ.ಸರ್ಕಾರ ಕ್ಕೆ ಕಾಳಜಿ ಇದ್ದರೆ, ಬೊಲೆರೋ ಪಿಕಪ್ ಗಾಡಿ ಗಳಗೆ ಮರಳು ಕೊಡಲಿ.
ಈಗಾಗಲೇ ದಂದೆ ಕೋರರು ರಕ್ಷಣೆಗೆ ರಾಜಕಾರಣಿಗಳ ಮನೆ ಬಾಗಿಲಿಗೆ ಹೋಗಿದ್ದು, ಅವರು ಅಲ್ಲಿಯಾ ಅಧಿಕಾರಿಗಳಿಗೆ ಓತ್ತಡ ಹೇರಿ, ಮತ್ತಷ್ಟು, ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿರಬೇಕು, ಅನ್ನುವ ಅನುಮಾನಗಳು ಕೇಳಿ ಬರುತ್ತಿದೆ.
ಈಗಾಗಲೇ ಹೋರಾಟಗರು ಕೂಡ ನ್ಯಾಯಾಲಯ ಮೆಟ್ಟಿಲು ಹೋಗಲು ಸಿದ್ದವಾಗಿದ್ದರೆ. ಅವರು ಇದು ಮಾಡಿಲ್ಲ ಅಂದ್ರೆ, ಬೆಲ್ಲ ಗೋಸ್ಕರ ಮಾಡಿದ್ದ ಹೋರಾಟ ಆಗಬಹುದು!!.