This is the title of the web page
This is the title of the web page

Please assign a menu to the primary menu location under menu

State

ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಅಕ್ರಮದ ಆರೋಪ:ಕಚೇರಿ ಯೆಲ್ಲಿ ಗಲಾಟೆ.!!ಈವರೆಗೆ ಯಾವದೇ ಪ್ರಕರಣ ಇಲ್ಲ, ಪೊಲೀಸು ರ ಮೇಲೆ ಆರೋಪ ಮಾಡುತ್ತಿರುವ ರಿಜಿಸ್ಟರ್ ಅಧಿಕಾರಿಗಳು

ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಅಕ್ರಮದ ಆರೋಪ:ಕಚೇರಿ ಯೆಲ್ಲಿ ಗಲಾಟೆ.!!ಈವರೆಗೆ ಯಾವದೇ ಪ್ರಕರಣ ಇಲ್ಲ, ಪೊಲೀಸು ರ ಮೇಲೆ ಆರೋಪ ಮಾಡುತ್ತಿರುವ ರಿಜಿಸ್ಟರ್ ಅಧಿಕಾರಿಗಳು

ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಅಕ್ರಮದ ಆರೋಪ:ಕಚೇರಿ ಯೆಲ್ಲಿ ಗಲಾಟೆ.!!ಈವರೆಗೆ ಯಾವದೇ ಪ್ರಕರಣ ಇಲ್ಲ, ಪೊಲೀಸು ರ ಮೇಲೆ ಆರೋಪ ಮಾಡುತ್ತಿರುವ ರಿಜಿಸ್ಟರ್ ಅಧಿಕಾರಿಗಳು.!!

ಬಳ್ಳಾರಿ(28) ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ದಾಖಲೆಗಳ ಮೂಲಕ ಆಸ್ತಿಗಳನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿ, ಕೋಟ್ಯಂತರ ರೂಪಾಯಿ ವಂಚನೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಬುಡಾ ಆಂಜನೇಯ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಸಬ್-ರಿಜಿಸ್ಟ್ರಾರ್ ಕಚೇರಿಯ ವಿರುದ್ಧ ಜನರನ್ನು ಸಂಘಟಿಸಿ ಪ್ರತಿಭಟನೆ ನಡೆಸುವ ಕುರಿತು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ದೇವಪ್ಪ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಇಷ್ಟೊಂದು ಗಂಭೀರ ಆರೋಪಗಳು ಕೇಳಿಬಂದಿದ್ದರೂ, ಸಂಬಂಧಪಟ್ಟವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿಲ್ಲ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ.

ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ನಕಲಿ ದಾಖಲೆಗಳ ಬಳಕೆ ಹಾಗೂ ಆಸ್ತಿ ವರ್ಗಾವಣೆಯಲ್ಲಿ ಅಕ್ರಮ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು. ತಪ್ಪಿತಸ್ಥರು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಘಟನೆ ನಡೆದು ಒಂದು ಯಾರಡು ದಿನಗಳು ಕಳಿದರು, ಪ್ರಕರಣ ಧಾಖಲೆ ಆಗಿಲ್ಲ ಅಂದರೆ ತುಂಬಾ ಅನುಮಾನ ಗಳು ಹುಟ್ಟು ಕೊಂಡಿವೆ. ಅಸ್ಥಿ ಗಳ ಗೋಲ್ಮಾಲ್ ದಲ್ಲಿ ಸಬ್ ರಿಜಿಸ್ಟರ್ ಅಧಿಕಾರಿಗಳ ಕೈ ವಾಡ ಇದೇ ಅನ್ನುವ ಅನುಮಾನ ಗಳು ಹುಟ್ಟುಕೊಂಡಿವೆ. ಈಗಾಗಲೇ ರಿಜಿಸ್ಟರ್ ಕಚೇರಿ ಗೆ ಕೋಟಿ ಘಟ್ಟಲೆ ಹಣ ಅಕ್ರಮ ದಾರರು, ಮುಟ್ಟಿಸಿದ್ದಾರೆ, ಅನ್ನುವ ಆರೋಪ ಇದೇ, ಅಸ್ಥಿ ನಲ್ಲಿ 50%ಷೇರ್ ಅನ್ನುವ ಮಾತು ಮೇಲೆ ಇದನ್ನು ಮಾಡಿದ್ದಾರೆ ಅನ್ನುತ್ತಾರೆ ಪಬ್ಲಿಕ್, ರಿಜಿಸ್ಟರ್ ಅಧಿಕಾರಿಗಳು ಮೇಲೆ ಕ್ರಮ ಆಗಬೇಕು, ಅದನ್ನು ಹೊರತು ಪಡಸಿ, ಇತರ ಮೇಲೆ ಪ್ರಕರಣ ದಾಖಲೆ ಆದರೇ ಯಲ್ಲಾ ಮಾಯಾ..


News 9 Today

Leave a Reply