This is the title of the web page
This is the title of the web page

Please assign a menu to the primary menu location under menu

State

ಅಭಿವೃದ್ಧಿಯೇ ರಾಜಕಾರಣದ ಮೂಲ ಗುರಿಯಾಗಲಿ.ದಮ್ಮು ತಾಕತ್ತು ವಿಚಾರಗಳು ಬೇಡ ಯಾರಿಗೆ ಸಲ್ಲದು ಜನರು ಉಗುಳಿಯುತ್ತಾರೆ. ಮಾಜಿ ಸಂಸದ ಸಣ್ಣ ಪಕ್ಕಿರಪ್ಪ.

ಅಭಿವೃದ್ಧಿಯೇ ರಾಜಕಾರಣದ ಮೂಲ ಗುರಿಯಾಗಲಿ.ದಮ್ಮು ತಾಕತ್ತು ವಿಚಾರಗಳು ಬೇಡ ಯಾರಿಗೆ ಸಲ್ಲದು ಜನರು ಉಗುಳಿಯುತ್ತಾರೆ. ಮಾಜಿ ಸಂಸದ ಸಣ್ಣ ಪಕ್ಕಿರಪ್ಪ.

ಅಭಿವೃದ್ಧಿಯೇ ರಾಜಕಾರಣದ ಮೂಲ ಗುರಿಯಾಗಲಿ.ದಮ್ಮು ತಾಕತ್ತು ವಿಚಾರಗಳು ಬೇಡ ಯಾರಿಗೆ ಸಲ್ಲದು ಜನರು ಉಗುಳಿಯುತ್ತಾರೆ. ಮಾಜಿ ಸಂಸದ ಸಣ್ಣ ಪಕ್ಕಿರಪ್ಪ.

ಬಳ್ಳಾರಿ(3) ರಾಜಕಾರಣ ಎನ್ನುವುದು ವೈಯಕ್ತಿಕ ಪ್ರತಿಷ್ಠೆ, ಶಕ್ತಿ ಪ್ರದರ್ಶನ ಅಥವಾ ಆರೋಪ–ಪ್ರತ್ಯಾರೋಪಗಳಿಗೆ ಸೀಮಿತವಾಗದೆ,

ಜನರ ಬದುಕಿನಲ್ಲಿ ಸ್ಪಷ್ಟ ಬದಲಾವಣೆ ತರುವ ಅಭಿವೃದ್ಧಿಯ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ಮಾಜಿ ಸಂಸದರು ಸಣ್ಣ ಪಕ್ಕಿರಪ್ಪ ಅವರು ಮನದಾಳು ಮಾತು ಆಗಿದೆ. ದೂರವಾಣಿ ಎಲ್ಲ ಮಾತನಾಡಿದ ಅವರು ಜನಾರ್ದನ ರೆಡ್ಡಿ ದಿಂದ ನಮ್ಮ ಸಮಾಜ ನಮ್ಮ ಭಾಗದಲ್ಲಿ ಬಿಜೆಪಿ ಪಕ್ಷದಲ್ಲಿ ಇಷ್ಟು ಮಟ್ಟದಲ್ಲಿ ಬೆಳಿದಿದ್ದು ನಾವು ಯಾರು ಮರೆಯಲು ಸಾಧ್ಯವಿಲ್ಲ.

ಕಾಲ ಘಟ್ಟದಲ್ಲಿ ವಾತಾವರಣ ದಲ್ಲಿ ಏರುಪೇರು ಆಗುತ್ತ ಇರುತ್ತೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.

ದೇಶ,ರಾಜ್ಯ ಮಟ್ಟದಲ್ಲಿ ಆಯಾ ಪಕ್ಷಗಳು ಅವರವರ ಸಿದ್ಧಾಂತಗಳು ಪ್ರಕಾರ ಹೋರಾಟ ಪ್ರತ್ಯ ಆರೋಪಗಳು ಸರ್ವ ಸಾಧಾರಣ ನಾಗೇಂದ್ರ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ನಮ್ಮ ಸಮುದಾಯದ ಹಣ ವ್ಯವಹಾರದಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯ ಆಗಿದೆ ಇದು ಪ್ರತಿಯೊಬ್ಬರೂ ಕೇಳುವ ಹಕ್ಕು ಆಗಿದೆ ಇದನ್ನು ವಯುಕ್ತಿಕ ಟೀಕೆ ಟಿಪ್ಪಣಿಗಳಗೆ ಹೋದರೆ ಅದು ರಾಜಕಾರಣ ಆಗೋದಿಲ್ಲವೆಂದು ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ, ಎಂದು ಈಗಲಾದರೂ ಅರ್ಥ ಮಾಡಿಕೊಂಡು ವಾಲ್ಮೀಕಿ ನಿಗಮದ ಹಣ ಸರ್ಕಾರಕ್ಕೆ ಜಮಾ ಆಗಬೇಕು.

ನಮ್ಮ ದಲಿತ ಸಮುದಾಯಗಳಿಗೆ ಸಹಕಾರ ಆಗಬೇಕು ಅನ್ನುವುದು ನಮ್ಮೆಲ್ಲರ ಆಸೆ ಎಂದರು.

ಬಳ್ಳಾರಿಯ ಜನತೆಯ ಆಶಯಗಳನ್ನು ಅರ್ಥಮಾಡಿಕೊಂಡು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಕಾಳಜಿ ವಹಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಜವಾಬ್ದಾರಿಯಾಗಿದೆ.

ಜನರಿಗೆ ಅಗತ್ಯವಿರುವ ಮೂಲಸೌಕರ್ಯ, ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ನಗರದ ಅಭಿವೃದ್ಧಿಯಂತಹ ವಿಚಾರಗಳ ಕುರಿತು ಗಂಭೀರವಾಗಿ ಗಮನಹರಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

“ರಾಜಕಾರಣದಲ್ಲಿ ಮಾತಿಗಿಂತ ಕೆಲಸ ಮುಖ್ಯ”

ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿಯ ಹೆಜ್ಜೆಗಳನ್ನು ಗಟ್ಟಿಗೊಳಿಸುವುದೇ ನಮ್ಮ ಮುಂದಿರುವ ಪ್ರಮುಖ ಕರ್ತವ್ಯ. ಬಳ್ಳಾರಿಯ ಭವಿಷ್ಯವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಅಭಿವೃದ್ಧಿಯ ವಿಚಾರಕ್ಕೆ ಆದ್ಯತೆ ನೀಡಬೇಕು,” ಎಂದು ಸಣ್ಣ ಪಕ್ಕಿರಪ್ಪ ಅವರು ಮನದಾಳದ ಮಾತು ಹಂಚಿಕೊಂಡರು.

ಜನರ ಆಶಯ ಮತ್ತು ಕ್ಷೇತ್ರದ ಅಭಿವೃದ್ಧಿಯನ್ನು ಕೇಂದ್ರಬಿಂದುವಾಗಿಸಿಕೊಂಡು ರಾಜಕೀಯ ಚರ್ಚೆಗಳು ನಡೆಯಬೇಕು.

ಬಳ್ಳಾರಿಯ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಿಸುವುದು ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು. ಪಾದಯಾತ್ರೆ ಮುಗಿದ ಮೇಲೆ ರೈತರ ನೀರು ವಿಚಾರ ಗಂಭೀರ ಆಗಿದೆ, ಎಲ್ಲವು ಸರಿ ಹೋದರೆ, ನೀರು ಅನುಕೂಲ ಆದರೇ ಸರಿ ಇಲ್ಲ ಅಂದ್ರೆ ಗ್ರಾಮೀಣ ಪ್ರದೇಶದ ಪ್ರತಿ ಕಾಲುವೆ “ತೂಮು”(ಡಿಪಿ) ಗಳ ಬಳಿ ನಿಂತು, ರೈತರಿಗೆ ನೀರು ತಲುಪುವವರೆಗೆ ಹೊರಟ ಮಾಡಬೇಕು ಆಗುತ್ತೆ. ಈಗಾಗಲೇ, ತುಂಗಭದ್ರಾ ಬೋರ್ಡ್ ಅಧಿಕಾರಿಗಳು ಜೊತೆ ಸಂಪರ್ಕ ಮಾಡುತ್ತ ಇದ್ದಿವಿ, ಸಮರ್ಪಕ ನೀರು ಕೊಡಲು ಪ್ರಯತ್ನ ಮಾಡುತ್ತ ಇದ್ದಿವಿ, ಎಂದು ಹೇಳಿದ್ದಾರೆ. ದಯವಿಟ್ಟು ದಮ್ಮು ತಾಕತ್ತು ವಿಚಾರ ಬೇಡ ಎಲ್ಲವು ನೋಡಿ ಬೇಡಲಾಗಿದೆ, ಈಬಾರಿ ಬಿಜೆಪಿಗೆ ಅನುಕೂಲ ವಾತಾವರಣ ಇದೇ ಕಳದ ಚುನಾವಣೆನಲ್ಲಿ ಅಲ್ಪ ಮತ ಗಳು ದಿಂದ, ಹಿನ್ನಡೆ ಆಗಿದೆ, ಕ್ಷೇತ್ರದ ಜನತೆ ಈಗಾಗಲೇ ನಮ್ಮನ್ನು ಕಳೆದುಕೊಂಡಿವೆ ಎಂದು ತಿಳಿದುಕೊಂಡಿದ್ದಾರೆ. ಗ್ರಾಮೀಣ ಜನತೆ ಇವರೇ ಈ ಬಾರಿ ನಮಗೆ ಖಂಡಿತ ಆಶೀರ್ವಾದ ಮಾಡುತ್ತೀವಿ ಎಂದು ಬರವಸೆ ನೀಡಿದ್ದಾರೆ ಚುನಾವಣೆ ಕೂಡ ಹತ್ತಿರದಲ್ಲಿದೆ ಜನರು ಆಶೀರ್ವಾದ ನಮಗೆ ಇದೆ ಎಂದು ಆಸೆ ಭಾವನೆ ವ್ಯಕ್ತಪಡಿಸಿದ್ದರು.


News 9 Today

Leave a Reply