LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಡವರಗೆ ಆಹಾರ ಪದಾರ್ಥ ಗಳು, ವಿತರಣೆ. ಹೆಸರು ಹೇಳಲ್ಲ, ಅಡ್ರೆಸ್ ಬೇಡ!!.

ಬಡವರಗೆ ಆಹಾರ ಪದಾರ್ಥ ಗಳು, ವಿತರಣೆ. ಹೆಸರು ಹೇಳಲ್ಲ, ಅಡ್ರೆಸ್ ಬೇಡ!!.

ಬಳ್ಳಾರಿ (28) ನಗರದ ತಾಳುರು ರಸ್ತೆ ಯಲ್ಲಿ ಲಗೇಜ್ ಆಟೋ ಒಂದು ರಲ್ಲಿ, 500ಮಂದಿಗೆ, ಆಗುವ, ಆಹಾರ ಕಿಟ್ಟು ಗಳು ವಿತರಣೆ ಮಾಡಿದ್ದಾರೆ.

 

ತೊಗಿರಿ ಬ್ಯಾಳೆ,1.ಕೆಜಿ, ಅಕ್ಕಿ 5.ಕೆಜಿ ಇರಬಹುದು, ಗೋದಿ,1.ಕೆಜಿ,ಉಪ್ಪಿಟ್ಟು ರವೆ,1.ಕೆಜಿ.ಬೆಲ್ಲ1.ಕೆಜಿ. ಶೇಂಗಾ. 1.ಕೆಜಿ.ವಿತರಣೆ ಮಾಡಿದ್ದಾರೆ. ವಿತರಣೆ ಮಾಡುವ ಅವರು ಯಾರು ಹೆಸರು ಹೇಳಲ್ಲ, ಅಡ್ರೆಸ್ ಬೇಡ, ಇದು ಒಂದು ಸೇವೆ ಅಷ್ಟೇ. ಹೆಚ್ಚಿನ ಮಾಹಿತಿ ಬೇಡ ದಯವಿಟ್ಟು ಎಂದು ಹೇಳಿದ್ದಾರೆ.news_1779949274_0_522.webp

 

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಕ್ರೀದ್ ಅಂಗವಾಗಿ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್ಬಡವರಗೆ ಆಹಾರ ಪದಾರ್ಥ ಗಳು, ವಿತರಣೆ. ಹೆಸರು ಹೇಳಲ್ಲ, ಅಡ್ರೆಸ್ ಬೇಡ!!.ಮರಳು ಕಂಟಕ!!. ಮಾಡಿದ್ದು ಲೂಟಿ ಹೇಳಿದ್ದು ಯಾರ ಮೇಲೆ!!??.ಮರಳು ಕಂಟಕ!!. ಮಾಡಿದ್ದು ಲೂಟಿ ಹೇಳಿದ್ದು ಯಾರ ಮೇಲೆ!!??.ಮರಳು ಕಂಟಕ!!. ಮಾಡಿದ್ದು ಲೂಟಿ ಹೇಳಿದ್ದು ಯಾರ ಮೇಲೆ!!??.ವಿದ್ಯುತ್ ಇಲಾಖೆ ಯಲ್ಲಿ, ದುರಸ್ಥಿ ಸರಿಪಡಿಸುವ ಸಮರ್ಪಕ ವಾಹನ ಇಲ್ಲ.ಬೊಲೆರೋ ಪಿಕಪ್ ವಾಹನ ಗಳಲ್ಲಿ ಮರಳು ಸಾಗಾಟ ಮಾಡಲು ಅನುಮತಿ!!. ಸರ್ಕಾರದ ಮಾನದಂಡ ಗಳು,ಪಾಲಿಸಬೇಕು.ಕೃಷಿ ಮಾರುಕಟ್ಟೆ ಲೂಟಿ,ಲಾಟ್ ಎಂಟ್ರಿ' ಜೊತೆ ಲೂಟಿ..! ಇವರು, ಲೀಡರ್ ಗಳು..!!ಲಾರಿ ಮಾಲೀಕರ ಸಂಘ ಮತ್ತೆ ಗೊಂದಲ ಗೂಡು, ಅಸಲಿ ಯಾರು ನಕಲಿ ಯಾರು!!.ಸಂಘದ ಪದಾಧಿಕಾರಿಗಳ ಆಯ್ಕೆ ಅಕ್ರಮ ಅನ್ನುವ ಆರೋಪ!!.ಲಾರಿ ಮಾಲೀಕರ ಸಂಘ ಮತ್ತೆ ಗೊಂದಲ ಗೂಡು, ಅಸಲಿ ಯಾರು ನಕಲಿ ಯಾರು!!.ಸಂಘದ ಪದಾಧಿಕಾರಿಗಳ ಆಯ್ಕೆ ಅಕ್ರಮ ಅನ್ನುವ ಆರೋಪ!!.