ಕೆಇಬಿ, ಕಿರಿಯ ಅಭಿಯಂತರರು (JE) ಮಹೇಶ್ ಅಮಾನತ್ತು. ಆದೇಶ ಪತ್ರದಲ್ಲಿ ಗೊಂದಲ!!. ಹೊಣೆ ಯಾರು!!.
ಬಳ್ಳಾರಿ(11) ಮೋಕೆ ಶಾಖೆ ಜೆಸ್ಕಾಂ ಇಲಾಖೆಯಲ್ಲಿ ಕಳಿದ ಬುಧವಾರ ಹುಲುಗಪ್ಪ ಕೂಲಿ ಕಾರ್ಮಿಕ ಕೆಲಸ ನಿರ್ವಹಿಸುತ್ತಿರುವು ಸಮಯದಲ್ಲಿ ವಿದ್ಯುತ್ ಪ್ರವಹಿಸಿ ಕಂಬದ ಮೇಲೆ ಮೃತ ಪಟ್ಟಿರುತ್ತಾರೆ. ಕೆಲ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ ಲೋಪದಿಂದ ಮೃತ ಪಟ್ಟಿದ್ದಾರೆ ಅನ್ನುವ ಹಿನ್ನಲೆ ಅಧೀಕ್ಷಕ ಅಭಿಯಂತರರು ಶುಕ್ರವಾರ ಮಹೇಶ್ ಅವರನ್ನು ಅಮಾನತ್ತು ಮಾಡಿದ್ದಾರೆ.
ಪ್ರಕರಣ ಏನು :- ಕಳಿದ ಬುಧವಾರ ಯರ್ರಗುಡಿ ಮೂಲದ ದಿನ ಕೂಲಿ ನೌಕರರು ಕರೆಂಟ್ ಕೆಲಸ ಮಾಡಲು ಲೋಕೇಶ್ ಅನ್ನುವ ಗುತ್ತೇದಾರ ಅಡಿಯಲ್ಲಿ ಕೆಲಸಕ್ಕೆ ಬಂದಿದ್ರು ಆದರೇ ಲೈನ್ ಮ್ಯಾನ್ ಸುಂಕಣ್ಣ JE, ಮಹೇಶ್ ಕುಮಾರ್ Aee, ಮೋಹನ್ ಬಾಬು ಗ್ರಾಮೀಣ ರಾಜಕಾರಣಿ ಗಳ ಸಂಬಂದಿಗಳು ಅನ್ನುವ ನೇಮ್ ಬೋರ್ಡ್ ಹಾಕಿಕೊಂಡ ಇವರ ನಿರ್ಲಕ್ಷದಿಂದ ಅನಾ ಅಧಿಕೃತ ಕಾಮಗಾರಿ ಮಾಡಲು ಹೋಗಿ ಅಕ್ರಮ ಮಾರ್ಗದಿಂದ ಹಣಗಳಿಸವ ಕಲೆಸ ಅಗಿದ್ದು ಓರ್ವ ಅಮಾಯಕ ಮೃತ ಪಟ್ಟಿದ್ದಾರೆ. ಇದರಲ್ಲಿ ಇನ್ನು ಇಬ್ಬರು ಅಮಾನತ್ತು ಆಗಬೇಕು ಆಗಿದೆ.
ಅಮಾನತ್ತು ಆದೇಶ ಕೂಡ ತಡವಾಗಿ ಮಾಡಿದ್ದು ಹಲವಾರು ಅನುಮಾನಗಳು ಹುಟ್ಟಿಸಿದೆ ಆದರೇ ಅಮಾನತ್ತು ಆದೇಶದಲ್ಲಿ ಕೂಡ ಕ್ರಮ ಬದ್ದ ಕೆಲಸ ಬಿರು ಗಾಲಿದಿಂದ ಜನರಗೆ ಲೈನ್ ಸಮಸ್ಯೆ ಆಗಿತ್ತು ಆದ್ದರಿಂದ ವಿದ್ಯುತ್ ಕೊಡಲು ಬೇರೆ ಲೈನ್ ಗೆ ಸಂಪರ್ಕ ಮಾಡಲು ಹೋಗಿದ್ದರು ಅಸಮಯದಲ್ಲಿ ಆವಾಗಡ ಆಗಿದೆ ಅನ್ನುವ ನಿಟ್ಟಿನಲ್ಲಿ ಸುರಕ್ಷಿತ ಕ್ರಮ ಗಳು ಮಾಡಿಕೊಳ್ಳದೆ ಕೆಲಸ ಮಾಡಿದ್ದಾರೆ ಅನ್ನುವ ಅಮಾನತ್ತು ಮಹೇಶ್ ಗೆ ಅನುಕೂಲ ಆಗುವ ನಿಟ್ಟಿನಲ್ಲಿ ಆದೇಶ ಮಾಡಿದ್ದಾರೆ ಇದು ಕೂಡ ಒಂದು ವಾರಕ್ಕೆ ಮಾತ್ರ ಸೀಮಿತ ಅನ್ನುವ ಒಳ ಸಂಚು ಅನ್ನುತ್ತಾರೆ. ಅನುಭವಿಗಳು ಆದರೇ SE ತೇಜು ನಾಯಕ್ ದಿಟ್ಟ ಅಧಿಕಾರಿಗಳು ಯಾವದೇ ಒತ್ತಡ ಕ್ಕೆ ಮಣೆ ಯುವ ಅಧಿಕಾರಿಗಳು ಅಲ್ಲ ಅಪವಾದ ತಲೆ ಮೇಲೆ ಹಾಕಿಕೊಂಡು ಮೃತ ಕುಟುಂಬಗಳಿಗೆ ಅನ್ಯಾಯ ಮಾಡುವ ಅವರು ಅಲ್ಲೇ ಅಲ್ಲ ಅನ್ನುತ್ತಾರೆ. ಆದರೇ ಹುಲಗಪ್ಪ ಮೃತ ದೇಹ ವಿಮ್ಸ್ ನಲ್ಲಿ ಇದ್ದ ಸಮಯದಲ್ಲಿ ಒಂದು ಹೈ ಡ್ರಾಮ ನಡೆಯಿತು ಕೆಲವರು ಅಧಿಕಾರಿಗಳ ಪರವಾಗಿ ಕೆಲಸ ಮಾಡಿದ್ದಾರೆ ಹುಲಗಪ್ಪ ಕುಟುಂಬಕ್ಕೆ ಪರಿಹಾರ ಪೂರ್ತಿಯಾಗಿ ಸಿಗೋದು ಅನುಮಾನ ಗೊಂದಲ ಇದೇ ಅನ್ನುವ ಸುಳಿವು ಇದೇ. ಪ್ರಕರಣ ಆಗಿದೆ Fir ಆಗಿದೆ ಮೌಕಿಕ ಪರಿಹರ ಒಪ್ಪಿಕೊಂಡವರು ಸಾಧ್ಯವಾತವರಣದಲ್ಲಿ ಅನುಮಾನ ಅನ್ನುತ್ತಾರೆ ಅನುಭವಿಗಳು. ಏನೇ ಆಗಲಿ ಮೃತ ಕುಟುಂಬಕ್ಕೆ ನ್ಯಾಯ ಸಿಗಬೇಕು ಆಗಿದೆ. ಅಮಾನತ್ತು ಆದೇಶದಲ್ಲಿ ಗೊಂದಲ ಮೃತ ಹುಲುಗಪ್ಪಗೆ ನ್ಯಾಯ ಸಿಗಬಹುದೇ..!!Moka section officer suspension order
















