ಕುರುಬರ ಜಾಗೃತಿ ಸಮಾವೇಶ. ಕಷ್ಟ ಸುಖಗಳಿಗೆ ಯಾರು ಎಂದು ಪ್ರಶ್ನೆ ಮಾಡಿದ?? ದಾರದಮಿಲ್ ಮೋಹನ್.
ಬಳ್ಳಾರಿ(9) ರಾಜ್ಯದಲ್ಲಿ ಇರುವಂತ ಸಮಾಜಗಳಲ್ಲಿ ಬಹು ದೊಡ್ಡ ಸಮಾಜ ಆಗಿರುವಂತಹ ಏಕೈಕ ಸಮಾಜವೆಂದರೆ ಅದು ಕುರುಬ ಸಮಾಜ ಇತಿಹಾಸ ಫೋಟೋಗಳಲ್ಲಿ ರಾಜ್ಯವನ್ನು ಆಡಳಿತ ಮಾಡಿದ ಮಹನಾಯಕರು ರಾಜಕಾರಣಿಗಳು ಇರುವಂತಹ ಸಮುದಾಯವೆಂದರೆ ಅದು ಹಾಲುಮತ ಸಮುದಾಯ. ಆದರೇ ಹಲವಾರು ವರ್ಷಗಳ ದಿಂದ ಸಮಾಜದಲ್ಲಿ ಅನೇಕ ಅನೇಕ ಸಮಸ್ಯೆಗಳು ಇದ್ದರು ಬಳ್ಳಾರಿ ಜಿಲ್ಲೆನಲ್ಲಿ ಯಾರೊಬ್ಬರೂ ಕೂಡ ಸಮಾಜದ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಿಲ್ಲ ಅನೇಕ ಹಳ್ಳಿಗಳಲ್ಲಿ ಕುರುಬರಿಗೆ ಎಷ್ಟೋ ತೊಂದರೆಗಳು ಆಗಿದ್ದರು ಮುಖಂಡರು ಯಾರು ಅವರ ಪರವಾಗಿ ನಿಲ್ಲಲ್ಲ. ಒಂದಿಷ್ಟು ಮುಖಂಡರು ಮಾತ್ರ ಕಷ್ಟ ಸುಖಗಳಿಗೆ ಸ್ಪಂದನೆ ಮಾಡಿದ್ದಾರೆ ಅದರಲ್ಲಿ ಪ್ರಸ್ತುತ ಸೆಕ್ರೆಟರಿ ಆಗಿರವ ಮೋಹನ್ ಇನ್ನು ಒಂದಿಷ್ಟು ಸಂಘದ ಬೆರಳು ಏಣಿಕೆ ಅಷ್ಟು ಮುಖಂಡರು ಮಾತ್ರ ವಿನಾಕಾರಣ ಪ್ರಕರಣಗಳು ಹಾಕಿಸಿಕೊಂಡು ಸಮಾಜದ ಜೊತೆನಲ್ಲಿ ಇರುವ ಸಮಸ್ಯೆ ಏನೇ ಇರಲಿ ಭಯಪಡೋದು ಬೇಡ ಎಂದು ಧೈರ್ಯ ಹೇಳುವ ಲೀಡರ್ ಮೋಹನ್. ಒಂದಿಷ್ಟು ಹೊರಟ ಇದ್ದರೂ ಪ್ರೀತಿಯಿಂದ ಮಾತನಾಡುವ ಮನಸ್ಸು ಇದೇ. ಆಗೇ ಈಗೆ ಎಂದು ಸಂಘ ನಡೆಯುತ್ತಿದೆ. ಇನ್ನು ಉಳಿದ ಶ್ರೀಮಂತ ಮುಖಂಡರು ಮತ್ತು ವ್ಯಾಪಾರದಾರರು ಮುಟ್ಟಿದರೆ ಮಾಯುತ್ತೆ ಅನ್ನುವ ಅವರು ಲೆಕ್ಕಕ್ಕೆ ಇಲ್ಲದಷ್ಟು ಇದ್ದಾರೆ ಕಷ್ಟ ಸುಖಕ್ಕೆ ಇಲ್ಲದ ಅವರು ರಾಜ್ಯ ಮಟ್ಟದ ದೊಡ್ಡ ನಾಯಕರಗಳ ಹೆಸರು ಹೇಳಿಕೊಂಡು ಬೊಬ್ಬೆ ಹೊಡೆಯುತ್ತೆ ಇರುವ ಅವರು ಇಂದು ಯಾವುದೇ ಫಾಮ್ ಹೊಸ್ ನಲ್ಲಿ ಒಂದಿಷ್ಟು ಜನರನ್ನು ರಹಸ್ಯವಾಗಿ ಸೇರಿಸಿ ಕೊಂಡು ಬಾಡೂಟ ಮಾಡಿಸಿ ತುಂಡು ಗುಂಡು ಇಟ್ಟು ಇನ್ನು ಮುಂದೆ ಜಿಲ್ಲಾ ಮಟ್ಟದ ಸಮಾಜ ಕಟ್ಟೋಣ ಎಂದು ಕಾಟಾಚಾರ ಸಮಾವೇಶ ಮಾಡಿದ್ದಾರೆ. ಅದರಲ್ಲಿ ಕೆಲವರು ಸಮಾಜಕ್ಕೆ ಕೆಲಸ ಮಾಡುವ ಉತ್ತಮ ಮುಖಂಡರು ಬಂದಿದ್ದಾರೆ. ಎರಡು ವರ್ಷ ಹತ್ತಿರದಲ್ಲಿ ಚುನಾವಣೆಗಳು ಇದ್ದಾವೇ ಎಂದು ಕೂಡ ಜನರ ಮದ್ಯದಲ್ಲ ಬರದೇ ಇರುವ ಅವರು ಕೆಲವರು ಸಮಾಜ ಬಗ್ಗೆ ಗಿತೋಪದೇಶ ಹೇಳಿದರೆ.. ಈ ರಹಸ್ಯ ಸಮಾವೇಶಕ್ಕೆ ಮೋಹನ್ ಕೂಡ ಹೋಗಿದ್ದರು ಅಲ್ಲಿ ನೇರವಾಗಿ ಪ್ರಶ್ನೆ ಮಾಡಿದ್ದಾರೆ ಸಮಾಜದ ಜನತೆಗೆ ಕಷ್ಟ ಸುಖಗಳಿಗೆ ಬರಬೇಕು ನಮ್ಮ ಜನರ ಮೇಲೆ ಹಲ್ಲೆಗಳು ಆಗುತ್ತಾ ಇದ್ದಾವೆ ಗ್ರಾಮೀಣ ಪ್ರದೇಶದಲ್ಲಿ ತುಂಬಾ ಸಮಸ್ಯೆಗಳು ಇದ್ದಾವೆ ಮೊದಲು ಜನರಪರವಾಗಿ ಕೆಲಸ ಮಾಡೋಣ ಎಂದು ಕಟ್ಟಿ ಮುರಿದಂತೆ ಕಠೋರವಾಗಿ ತಿಳಿಸಿದ್ದಾರೆ. ಸಮಾಜ ಐಕ್ಯತೆ ಬಗ್ಗೆ ಹೇಳೋ ಮುಖಂಡರು 99% ಮುಖಂಡರುಗಳು ಸಮಾಜಕ್ಕೆ ಸೇವೆ ಸಲ್ಲಿಸುವ ಅವರನ್ನು ಅಹ್ವಾನ ಮಾಡದೆ ರಹಸ್ಯ ಮೀಟಿಂಗ್ ಮಾಡಿದ್ದು ಯಾಕೆ ಎನ್ನುವುದು ಹಲವಾರು ಅನುಮಾನಗಳನ್ನು ಮೂಡಿಸಿದೆ.













