ಮಲಗಿದ್ದ ಕಾರ್ಮಿಕನ ಮೇಲೆ ಹಾರಿದ ಲಾರಿ ಸ್ಥಳದಲ್ಲೇ ಕಾರ್ಮಿಕ ಮೃತ.
ಬಳ್ಳಾರಿ(10) ಸಿರುಗುಪ್ಪ ತಾಲೂಕಿನ ಹಳೆಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಕಲ್ಯಾಣ ಮಂಟಪ ನಿರ್ಮಾಣ ಹಂತದಲ್ಲಿದ್ದು ಆ ಕಲ್ಯಾಣ ಮಂಟಪಕ್ಕೆ ಕಾವಲುಗಾರ ಮತ್ತು ಅಲ್ಲಿಯೇ ಕೆಲಸ ಮಾಡುತ್ತಾ ಕೆಲ ತಿಂಗಳಗಳದಿಂದ ಇರುತ್ತಾರೆ.
ಮನೋಹರ್ (35) ವರ್ಷ. ಕೆ. ಸೂಗೂರು ನಿವಾಸಿ ಆಗಿರುತ್ತಾರೆ. ಮೃತನಗೆ ಮದುವೆಯಾಗಿದ್ದು ಇಬ್ಬರೂ ಮಕ್ಕಳು ಕೂಡ ಇದ್ದಾರೆ ಎನ್ನುವುದು ತಿಳಿದುಬಂದಿದೆ.
ಭಾನುವಾರ ರಾತ್ರಿ ನಿರ್ಮಾಣ ಅಂತದ ಕಟ್ಟಡ ಪಕ್ಕದಲ್ಲಿರುವ ಮರಳು ಮೇಲೆ ಮಲಿಗಿಇರುತ್ತಾರೆ ಆ ಸಮಯದಲ್ಲಿ ನಿರ್ಮಾಣಕ್ಕೆ ಬೇಕಾಗಿರುವ ಮರಳು ತಗೆದುಕೊಂಡು ಬಂದಿರುವ ಒಂದು ಲಾರಿ ಕಾರ್ಮಿಕನನ್ನು ನೋಡದೆ ಮರಳು ಅನ್ಲೋಡ್ ಮಾಡುವ ಆತುರದಲ್ಲಿ ಮಲಗಿದ್ದ ಮನೋಹರ ಮೇಲೆ ಲಾರಿ ಹಾರಿದೆ ಲಾರಿ ಚಕ್ರಗಳಿಗೆ ಸಿಲಿಕಿ ಮನೋಹರ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕುಟುಂಬಕ್ಕೆ ನ್ಯಾಯ ಸಿಗಬೇಕು ಆಗಿದೆ. ಇನ್ನು ಮುಂದೆ ಆದರೂ ಕಟ್ಟಡ ಜವಾಬ್ದಾರಿಗಳು ಅಲ್ಲಿ ರಾತ್ರಿ ಟೈಮ್ ನಲ್ಲಿ ಇರುವ ಅವರೆಗೆ ಸೂಕ್ತ ಬದ್ರತೆ ಇರುವ ಸ್ಥಳದಲ್ಲಿ ವಾಸ ಮಾಡಲು ವ್ಯವಸ್ಥೆ ಮಾಡಬೇಕು ಆಗಿದೆ. ಮಧ್ಯರಾತ್ರಿ ಕಟ್ಟಡ ಸಾಮಗ್ರಿಗಳು ಸರಬರಾಜು ಮಾಡೋದು ಏನು ಅಗತ್ಯವಿದೆ ಅದು ಏನಾದರು ಉಚಿತ ಅಥವಾ ಕಳ್ಳದಂದೆ ಇರಬೇಕು ಪೊಲೀಸರ ತನಖಖೆನಲ್ಲಿ ಬಹಿರಂಗ ಆಗಬೇಕು ಆಗಿದೆ. ಪ್ರಕರಣ ಕುರಿತು ತೆಕ್ಕಲಕೋಟೆ ಠಾಣೆ ಅಧಿಕಾರಿಗಳು ಯಾರು ಫೋನ್ ಮುಟ್ಟಿಲಿಲ್ಲ ಸಿರಿಗುಪ್ಪ psi,dysp ಅವರು ಮಾತ್ರ ಸ್ಪಂದನೆ ಮಾಡಿದ್ದಾರೆ. ಇದು ನಾಡಿನ ಜನರ ಕರ್ಮ.













