ಕಾರ್ಖಾನೆಗಳ ಧೂಳೂನಿಂದ ರೈತರ ಬೆಳೆಯುವ ಬೆಳೆ ಆಳಾಗುತ್ತಿದೆ. ಸೂಕ್ತ ಕ್ರಮಕ್ಕೆ ಒತ್ತಾಯ. ಆರ್ ಅಶೋಕ್.

ಬಳ್ಳಾರಿ (30)
ಜಿಲ್ಲೆ ತಾಲೂಕ ಪ್ರದೇಶಗಳ ಕಾರ್ಖಾನೆಗಳದಿಂದ ಆರೋಗ್ಯದ ಮೇಲೆ ಪರಿಣಾಮ ಆಗುತ್ತದೆ.
ಜನರ ಕುಡಿಯುವ ನೀರಿನ ಮೇಲೆ ಧೂಳಿನ ಒಂದು ಪರದೆ ಹೆಪ್ಪು ಕಟ್ಟಿ ನೀರು ಕುಡಿಯಲು ಯೋಗ್ಯತೆ ಇಲ್ಲದಂತಾಗಿದೆ.
ಈ ವಿಚಾರವಾಗಿ ಜಿಲ್ಲಾಧಿಕಾರಿ ಗಳು ಸೂಕ್ತಗೊಂಡು ರೈತರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯ ಮಾಡಲಿದ್ದೇವೆ ನಾಳೆ ನಡೆಯುವ ವಿಧಾನ ಸೌಧ ಸಮಾವೇಶವಲ್ಲಿ ಇದನ್ನು ಚರ್ಚೆ ಮಾಡಲಾಗುತ್ತಿದೆ ರೈತರು ಕೂಡ ಅಲ್ಲಿನ ಮತ್ತಷ್ಟು ಧೂಳನಿಂದ ಸಮಸ್ಯೆ ಗುರಿಯಾಗಿರುವ ಕೆಲ ಆಧಾರಗಳನ್ನು ಬೆಂಗಳೂರುಗೆ ತಗೊಂಡು ಬನ್ನಿ ಎಂದು ಕೂಡ ತಿಳಿಸಲಾಗಿದೆ ಅವರು ಕೂಡ ಅವುಗಳನ್ನು ಸಂಗ್ರಹಣೆ ಮಾಡಿಕೊಂಡು ಬರಲಿದ್ದಾರೆ. ರಾಜ್ಯಮಟ್ಟದಲ್ಲಿ ಅಧಿಕಾರಗಳು ಗಮನ ಸೆಳೆಯುವಂತೆ ಮಾಡುವುದು ನಮ್ಮಕರ್ತವ್ಯವೆಂದು ವಿರೋಧಿ ಪಕ್ಷದ ನಾಯಕರು ಆಗಿರಿವ ಆರ್ ಅಶೋಕ್ ಅವರು ಗುರುವಾರ ಬರಗಾಲವನ್ನು ವೀಕ್ಷಣೆ ಮಾಡಲು ಬಳ್ಳಾರಿ ಜಿಲ್ಲೆಗೆ ಆಗಮಿಸಿದ್ದರು.
ಅವರು ಬಳ್ಳಾರಿ ತಾಲೂಕಿನ ಕಾರೇಕಲ್ಲು ಶಿಡಿಗೆನಮೋಳ ಮೀನಹಳ್ಳಿ ಬ್ಯಾಲಚಿಂತ ವೀರಾಪುರ ಮುಂತಾದ ಗ್ರಾಮಗಳನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮಗಳ ಸುತ್ತಮುತ್ತಲಿರುವ ಜನರಗೆ ಕಾರ್ಖಾನೆಗಳು ಧೂಳುನಿಂದ ಆಗುತ್ತಿರುವ ಅಪಾಯವನ್ನು ನೇರವಾಗಿ ಕಣ್ಣಾರೆ ನೋಡಿದ್ದಾರೆ.
ಇದೇ ಸಂದರ್ಭದಲ್ಲಿ ಆ ಭಾಗದ ರೈತರು ಅಶೋಕ್ ಅವರಿಗೆ ಕಾರ್ಖಾನೆಗಳಿಂದ ನಮ್ಮನ್ನು ರಕ್ಷಿಸಿ ಎಂದು ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು. ಈಗಾಗಲೇ ಬರಗಾಲ ಒಂದು ಬಂದಿದೆ ರೈತರಿಗೆ ತೊಂದರೆ ಆಗಬಾರದು ಅಂದರು.
ಮುಂದೆ ಯಾವ ಕ್ರಮ ಆಗಲಿದೆ ಅನ್ನವು ದು ಕಾದುನೋಡಬೇಕು.














