ನಿಲ್ಲದ ಅಕ್ರಮ ಪಡಿತರ ದಂದೆ. ಯಾವದೇ ಮಾಹಿತಿ ಇಲ್ಲದ ಪ್ರಥಮ ವರದಿ.!!.
ಗೂಟ ಬಡೆದು ಕೊಂಡ ಅಧಿಕಾರಿಗಳೆ ಸೂತ್ರ ದಾರರು.
ಬಳ್ಳಾರಿ (24) ಜಿಲ್ಲೆನಲ್ಲಿ ರಾಜಾರೋಷವಾಗಿ ಅಕ್ರಮ ಪಡಿತರ ದಂದೆ ಕೆಲ ತಾಲೂಕು ಮಟ್ಟದಲ್ಲಿ ನಡೆಯುತ್ತಲೇ ಇದೇ. ಶುಕ್ರವಾರ ಕಾಕರ್ಲಾತೋಟ ಬಳಿ ಎಪಿಎಂಸಿ ಠಾಣೆ ಅಧಿಕಾರಿಗಳು ಲಗೇಜ್ ವಾಹನ ಹಿಡಿದು ಆಹಾರ ಇಲಾಖೆಗೆ ಮಾಹಿತಿ ಕೊಡುತ್ತಾರೆ ಅದರಲ್ಲಿ ಏನು ಇಲ್ಲ ನೋಡಿ ಆಹಾರ ಇಲಾಖೆ ಅಧಿಕಾರಿಗಳ ಮಾಹಿತಿ ಹೇಳಿದ್ದು 40 ಬ್ಯಾಗ್, ಅಕ್ಕಿ ka. 34.A 4948.ಅಂತೆ ಧನಂಜಯ್ ಅವರು ಅಕ್ಕಿ ಮಾಲೀಕರು ಅನ್ನುತ್ತಾರೆ. ಬಳ್ಳಾರಿ ಅಕ್ಕಿ ಗಡಿ ಜಿಲ್ಲೆ ಗಳ ಮೂಲಕ ಲಾರಿ ಗಟ್ಟಲೆ ಅಕ್ರಮ ಮಾರ್ಗದಿಂದ ಹೋಗುತ್ತಾನೆ ಇದ್ದಾವೆ. ನ್ಯಾಯ ಬೆಲೆ ಅಂಗಡಿಗಳು ಮೂಲ ಕಾರಣ. ದಂದೆ ಈ ಠಾಣೆಗಳಿಗೆ ಸಂಪೂರ್ಣ ಮಾಹಿತಿ ಇದೇ ಅನ್ನುವ ಗುಸು ಗುಸು ಇದೇ.
ಬಳ್ಳಾರಿ ರೂರಲ್ ಠಾಣೆ ಎಪಿಎಂಸಿ ಠಾಣೆ ಕೌಲ್ ಬಜಾರ್ ಮೋಕಾ, ಪಿಡಿ ಹಳ್ಳಿ, ಕುಡುತೀನಿ, ಸಿರಿಗೇರಿ, ಹೊಸಳ್ಳಿ, ಸಿರಿಗುಪ್ಪ, ಠಾಣೆಗಳಲ್ಲಿ ದಂದೆ ವ್ಯಾಪಕವಾಗಿ ನಡೆಯುತ್ತದೇ. ಎಲ್ಲ ಠಾಣೆಗಳಲ್ಲಿ ಬಹುತೇಕ ಅಕ್ರಮ ದಂದೆಗಳ ಪಿತಾಮಹರು ಇದ್ದಾರೆ ಆ ಠಾಣೆ ದಿಂದ ಈ ಠಾಣೆಗೆ ಅಲ್ಲೇ ಸುತ್ತುತಾ ಇದ್ದಾರೆ. ಬಳ್ಳಾರಿನಲ್ಲಿ ಮನೆಗಳು ಅಪಾರ್ಟ್ಮೆಂಟ್ ಗಳಲ್ಲಿ ವಾಸ ಐಷಾರಾಮಿ ಜೀವನ ರಾಜಕಾರಣಿಗಳ ಕೈ ಗೊಂಬಿಗಳು ಇವರನ್ನು ನಿಷ್ಠಾವಂತ ಅಧಿಕಾರಿಗಳು ಅನ್ನಬೇಕು ಗೌರವ ಕೊಡಬೇಕು, ಸೆಲ್ಯೂಟ್ ಹೊಡೆಬೇಕು.. ವ್ಯವಸ್ಥೆಯನ್ನು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಠಾಣೆ ಗಳಿಗೆ “ಸೆಂಟ್” ಹಾಕಿಕೊಂಡು ಇಷ್ಟ ಬಂದ ಸಮಯದಲ್ಲಿ ಹೋಗದು, ಬರೋದು,
ಹೆಡ್ ಕ್ವಾಟರ್ಸ್ ನಲ್ಲಿ ಇರೋದೇ ಇಲ್ಲ. ಎಲ್ಲರೂ ಬಳ್ಳಾರಿದಿಂದಲೆ ಸರ್ವಿಸ್, ಪೇದೆಗಳು ಇವರ ಮನೆ ಬಾಗಿಲುಗಳು ಕಾಯಬೇಕು, ಫೈಲ್ ಇಡುಕೊಂಡು ಮತ್ತೆ ಸಣ್ಣ ಪುಟ್ಟ ಕೆಲಸಗಳು ಮಾಡಬೇಕು. ಠಾಣೆಗೆ ಬಂದ ಪಬ್ಲಿಕ್ ಸರ್ ಇಲ್ಲದೇ ಕಾಯಬೇಕು ಸರ್ ಬರಬೇಕು ಬರಬೇಕು..ಅಮ್ಮ ಹೇಳಿದ್ದ ಕೆಲಸ ಮಾಡಬೇಕು ಆಪ್ಪ ಹೇಳಿದ್ದ ಕೆಲಸ ಮಾಡಬೇಕು. ಪ್ರತಿ ಠಾಣೆನಲ್ಲಿ ಒಂದಿಷ್ಟು ಪೇದೆಗಳು ಖಾಸಿಗಿ ಅವರು ಈವರ ಬಳಿ ಕಾಯುತ್ತಾ ಇರಬೇಕು. ಇಂಥಹ ಅವರು ಭ್ರಷ್ಟಾಚಾರ ನಿಯಂತ್ರಣೆ ಮಾಡಲು ಸಾಧ್ಯವೇ??. ದಿಟ್ಟ, ಅಧಿಕಾರಿಗಳನ್ನು (SP. iGP )ಅವರನ್ನು ಕೂಡ ದಾರಿ ತಪ್ಪಿಸಿಬೇಡುತ್ತಾರೆ. ಇದರಲ್ಲಿ ಜಾತಿ ಒಂದು ಇದೇ.. ಅದು ಕೆಲ ಠಾಣೆಗಳಲ್ಲಿ ಅಪಾಯ ಮಟ್ಟಕ್ಕೆ ತಲುಪಿದೆ ಎಂದೋ ಒಂದು ದಿನ ಲಾ & ಆರ್ಡರ್ ಸಮಸ್ಯೆ ಹುಟ್ಟುವ ಅಪಾಯಕಾರಿ ದಿನಗಳು ಕಾದು ಕೂತಿವೆ ಎಂದು ನೊಂದ ದೂರದಾರರ ಮನದಾಳು ಮಾತು ಆಗಿದೆ. ಸರ್ಕಾರದ ನಂಬರ್ ಗೆ ಕಾಲ್ ಮಾಡಿದರೆ ಕೆಲ ಅಧಿಕಾರಿಗಳು ಮುಟ್ಟೋದೇ ಇಲ್ಲ. ಇತ್ತೀಚೆಗೆ ಬಂದು SP, IGP, ಜನ ಸ್ನೇಹಿ ಆಗಿದ್ದಾರೆ. ಆದರೇ ಅವರು ಕೂಡ ಸ್ವಲ್ಪ ಸ್ಪೀಡ್ ಕಡಿಮೆ ಮಾಡಿದ್ದಾರೆ ಅವರ ಕಷ್ಟ ಏನೋ ಗೊತ್ತಿಲ್ಲ. ಹೊಳ್ಳೆ ಮನೋಭಾವನೆದಿಂದ ಬಂದ ಅಧಿಕಾರಿಗಳಿಗೆ ಗೂಟ ಬಡೆದು ಕೊಂಡ ಠಾಣೆ ಅಧಿಕಾರಿಗಳೇ, ಮೂಲ ಕಾರಣ ಅನ್ನೋದು ಪಬ್ಲಿಕ್ ನಲ್ಲಿ ಕೇಳಿ ಬರುತ್ತೆ, ಇನ್ನು ಕೆಲ ಅಧಿಕಾರಿಗಳು ನೇರವಾಗಿ ಲಂಚ ಬೇಡಿಕೆ ಇಟ್ಟಿದ್ದು ಸಾಬೀತು ಆಗಿದ್ದರು ಕ್ರಮ ಆಗುತ್ತಾ ಇಲ್ಲ ಪ್ರೊಸಿಜಾರ್ ಬೇಕು ಅಂತೆ ಇರಲಿ ಬೀಡು ಕಾಲವೇ ಉತ್ತರ.. ಪಡಿತರ ಅಕ್ರಮ ದಂದೆ ಪೊಲೀಸ್ ಗೆ ಒಂದೇ ಸಂಬಂಧ ಇಲ್ಲ ಆಹಾರ ತಶೀಲ್ದಾರ್ ಬೇರೆ ಇಲಾಖೆಗಳಿಗೆ ಕೂಡ ಸಂಭಂದ ಇದೇ ಆದರೇ ಅವರು ಏನು ಮಾಡಲು ಸಾಧ್ಯವಿಲ್ಲ..!!FIR
News 9 Today > State > ನಿಲ್ಲದ ಅಕ್ರಮ ಪಡಿತರ ದಂದೆ. ಯಾವದೇ ಮಾಹಿತಿ ಇಲ್ಲದ ಪ್ರಥಮ ವರದಿ.!!.














