ಸರ್ಕಾರದ ಆದೇಶಗಳಿಗೆ ಬೆಲೆ ಇಲ್ಲವೇ!!.ಪ್ರಾಮಾಣಿಕವಾಗಿ ಕೆಲಸ ಮಾಡಲು ರಾಜಕಾರಣಿ ಗಳ ಹಸ್ತಕ್ಷೇಪವೇ ಶಾಪ.. ನಾಲ್ಕು ದಿನದಲ್ಲಿ ವರ್ಗಾವಣೆ ಆದೇಶ ರದ್ದು..
ಬಳ್ಳಾರಿ (18) ರಾಜ್ಯದಲ್ಲಿ ಸರ್ಕಾರದ ಆದೇಶಗಳು ಪಾಲನೆ ಮಾಡುವ ವ್ಯವಸ್ಥೆ ಸಂಪೂರ್ಣ ನಾಶ ಆಗಿದೆ.
ಸಂಬಳಕ್ಕೆ ಕೆಲಸ ಮಾಡುವ ಭ್ರಷ್ಟಚಾರ ಲೂಟಿ ಅಕ್ರಮಗಳು, ವಂಚನೆಗಳು ಜಾಸ್ತಿ ಆಗಿದ್ದಾವೆ ಅನ್ನೋದು ಜಗತ್ತು ಜಾಹಿರಾತು ಆಗಿದೆ.
ಪ್ರಾಮಾಣಿಕವಾಗಿ ಕೆಲಸ ಮಾಡಲು ಹೋದ ಅಧಿಕಾರಿಗಳು ಹಿಂದೆ ರಾಜಕಾರಣಿಗಳು ಬೆನ್ನು ಬೆಳುತ್ತಾರೆ ಆದೇಶಗಳು ರದ್ದು ಮರು ಆದೇಶಗಳು ಮಾಡಲು ಒತ್ತಡ ಹಾಕುತ್ತಾರೆ ರಾಜಿ ಪಂಚಾಯತಿಗಳು ಮಾಡುತ್ತಾರೆ. ಆರೋಪಗಳ ಪ್ರಕರಣಗಳು ಇದ್ದರೂ ಕೂಡ ಅವರ ಮೇಲೆ ಸೂಕ್ತ ಕ್ರಮ ಮಾಡಲು ಆಗದೇ ಕೈ ಕಟ್ಟು ಕೊಂಡು ಕೂತು ಕೊಳ್ಳಬೇಕು ಆಗಿದೆ ಅನ್ನುತ್ತಾರೆ ಮರ್ಮವಾಗಿ.
ಇದಕ್ಕೆ ಉದಾಹರಣೆ ಮೊನ್ನೆ ನಡೆದ ಸಂಗನಕಲ್ಲು ಬಳಿ ನಡೆದ ವಿದ್ಯುತ್ ಅಪಘಾತದಲ್ಲಿ ಸಂಬಂದಪಟ್ಟ ಅಧಿಕಾರಿಗಳ ಮೇಲೆ ತಕ್ಷಣವೇ ಕ್ರಮ ಮಾಡಲು ಮೇಲಿನ ಅಧಿಕಾರಿಗಳು ವಿಳಂಬ ಮಾಡಿ ತಡವಾಗಿ ಕ್ರಮ ಮಾಡಿದ್ದಾರೆ ಅನ್ನುವ ಆರೋಪಿ ಕೇಳಿ ಬಂತು ಆದರೆ SE ಅವರು ಮಾತ್ರ ಕಟ್ಟು ನಿಟ್ಟಿನ ಕ್ರಮ ಮಾಡಿದ್ದಾರೆ.
ಅದರಲ್ಲಿ ಇನ್ನು ಒಂದಿಷ್ಟು ಅವರ ಮೇಲೆ ಕ್ರಮ ಆಗಿಲ್ಲ ಅದು ಅನುಮಾನ ಮೂಡಿಸಿದೆ!!. ಇದರಲ್ಲಿ ಒಬ್ಬರು ಗ್ರಾಮೀಣ ರಾಜಕಾರಣಿ ಬಂದುಗಳು ಎಂದು
“ಹಣೆ ಪಟ್ಟಿ ಕಟ್ಟಿಕೊಂಡು ರಕ್ಷಣೆ ಮಾಡಿಕೊಂಡು” ಇದ್ದಾರೆ.
ವರ್ಗಾವಣೆ ಆಗಿತ್ತು 30/6/2026 ರಂದು ಆದರೆ 4/7/2026 ನಾಲ್ಕು ದಿನಕ್ಕೆ ಪ್ರಭಾವ ಬಳಸಿ ವರ್ಗಾವಣೆ ಆದೇಶ ರದ್ದು ಮಾಡಿಸಿದ್ದು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ ಅಚ್ಚರಿ ಮೂಡಿಸಿದೆ. ಕೆಲ ವರ್ಷಗಳ ದಿಂದ ಒಂದೇ ಸ್ಥಾನದಲ್ಲಿ ಇದ್ದು ಮತ್ತೆ ಅದೇ ಸ್ಥಾನದಲ್ಲಿ ಮುಂದೆ ಮೆರೆಯುತ್ತಾರೆ ಅಂದ್ರೆ ಸರ್ಕಾರ ದಲ್ಲಿ “ಫಿಟ್” ನೆಸ್ ಇಲ್ಲ ಅನ್ನೋದು ಆದೇಶಗಳಿಗೆ “ಕಿಮ್ಮತ್” ಇಲ್ಲ ಅನ್ನೋದು ಸಾಬೀತು ಆಗಿದೆ.
ಆಡಳಿತಕ್ಕೆ ಸಾರ್ವಜನಿಕರು ಗೌರವ ಕೊಡಲ್ಲ ಅನ್ನೋದು ಖಚಿತ ಇದು ಒಂದು ಮಾರಕ ಆಗಿದೆ ವ್ಯವಸ್ಥೆಯಲ್ಲಿ.
ಈ ಇಂದೆ ಅಪಘಾತಕ್ಕೆ ಮೂಲ ಕಾರಣವಾದ ಜೆಸ್ಕಾಂ, so ಮಹೇಶ್, ಅಮಾನತ್, ಅದ ಮೇಲೆ ರಾಜಕಾರಣಿಗಳ. ಮನೆ ಸುತ್ತಾ ಪರದಾಟ.. ಮಾಡುತ್ತಾ ಇದ್ದಾರೆ ಅಮಾನತ್ ಆದೇಶ ದಲ್ಲಿ ಕೆಲ ಅನುಕೂಲ ಆಗುವ ವ್ಯವಸ್ಥೆ ಅಧಿಕಾರಿಗಳು ಮಾಡಿದ್ದು ಅದನ್ನು ಬಳಿಕೆ ಮಾಡಿಕೊಂಡು ಒಂದು ವಾರದ ಕಂಡೀಷನ್ ನಲ್ಲಿ ಅಮಾನತ್ ಆಗಿದ್ದರೆ ಮಹೇಶ್ ಅನ್ನೋದು ಕೇಳಿ ಬಂದಿತ್ತು ಅದು ಸಾಬೀತು ಆಗುತ್ತಾ ಇದೇ. ನಗರ ಹಿರಿಯ ರಾಜಕಾರಣಿ ಮನೆಯಲ್ಲಿ, ಪಂಚಾಯತಿ ನಡೆಯುತ್ತಿದೆ ಮೃತ ಪಟ್ಟ ಕುಟುಂಬಕ್ಕೆ ನ್ಯಾಯ ಮಾಡಬೇಕು ಅದು ಬಿಟ್ಟು ಅಪಘಾತಕ್ಕೆ ಕಾರಣ ಭೂತರಾದ ಅವರನ್ನು ರಕ್ಷಣೆ ಮಾಡಲು ಹೋಗಿದ್ದು ಅಚ್ಚರಿ ಮೂಡಿಸಿದೆ.ಅಂದ್ರೆ ಜೆಸ್ಕಾಂ ಇಲಾಖೆ ಎಷ್ಟು ದುರ್ಬಲ ಆಗಿದೆ ಅನ್ನೋದು ಸಾಬೀತು ಆಗಿದೆ. ಇದರ ಅಸಲಿ ಕಥೆ ಏನು..















