ಸಿ.ಲ್. 2 ಗಳಲ್ಲಿ ಮದ್ಯಪಾನ. ಮಾಡುವಂತೆ ಇಲ್ಲ ಅಪರಾಧ.
ಮದ್ಯಮಾರಾಟ ಸನ್ನದ್ಧುಗಳು ಅಬಕಾರಿ ಕಾಯ್ದೆ ನಿಯಮಗಳನ್ನು ಮೀರಿ ಕರ್ತವ್ಯ ನಿರ್ವಹಿಸುತ್ತಿದ್ದೆವೇ.
:-ಆರಗಜ್ಞಾನೇಂದ್ರ. ಮಾಜಿ ಗೃಹ ಸಚಿವರು, ಅಧ್ಯಕ್ಷರು.
ಬಳ್ಳಾರಿ (26) ದೇಶ ರಾಜ್ಯಗಳಲ್ಲಿ ಕಾನೂನಿನ ಮಾನ ದಂಡಗಳು ಎಷ್ಟೇ ಕಠಿಣ ಇದ್ದರೂ ಕೂಡ ಭಯಪಡದೆ ಉಲ್ಲಂಘನೆ ಮಾಡತ್ತಾ ಇದ್ದಾರೆ. ಕಳದ ವಿಧಾನ ಮಂಡಳಿ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಎಲ್ಲಾ ರೀತಿಯಾ ಮದ್ಯ ಮಾರಾಟ ಸನ್ನದುಗಳು ಅಬಕಾರಿ ಕಾಯ್ದೆ ನಿಯಮಗಳನ್ನು ಮೀರಿ ಕರ್ತವ್ಯ ನಿರ್ವಹಿಸುತ್ತಿರುವುದು ಜಾರಿ ಮತ್ತು ತನಿಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಬಗ್ಗೆ ಗಮನ ಹರಿಸದೇ ಸನ್ನ ದುಗಳಲ್ಲಿ ಅಕ್ರಮ ನಡೆಯಲು ಅವಕಾಶ ಮಾಡುತ್ತಿದ್ದಾರೆಂದು ತೀವ್ರವಾಗಿ ಲೆಕ್ಕ ಸಮಿತಿ ಅಧ್ಯಕ್ಷರು ಆದ ಜ್ಞಾನೇಂದ್ರ ಮತ್ತು ಸದಸ್ಯರು ಆಕ್ಷೇಪಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಅಬಕಾರಿ ಇಲಾಖೆಯ ಎಲ್ಲಾ ಜಿಲ್ಲೆಗಳ ಅಬಕಾರಿ ಆಯುಕ್ತಗಳಿಗೆ ಎಲ್ಲ ವಿಭಾಗಗಳ ಜಂಟಿ ಆಯುಕ್ತಗಳಿಗೆ ಜಮಾತಾ ಪರಿಶಿಲ ನಡೆಸಿ ವರದಿ ನೀಡಬೇಕೆಂದು ಆಯುಕ್ತರು ಆದೇಶದಿದ್ದಾರೆ. ಈಗಾಗಲೇ pilot project ಅಡಿಯಲ್ಲಿ ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳ ಸಿ ಎಲ್ -7 ಮತ್ತು ಸಿ ಎಲ್ -4 ಸನ್ನ ದಗಳನ್ನು ಇಲಾಖೆ ಹಿರಿಯ ಅಧಿಕಾರಿಗಳಿಂದ ತಪಾಸಣೆ ನಡೆಸಿ ಸಮತಿಗೆ ವರದಿ ನೀಡಲಾಯಿತು.
ಆದರೆ ಸಮಿತಿಯ ಇಡೀ ರಾಜ್ಯದ ಎಲ್ಲಾ ರೀತಿಯ ಮಧ್ಯ ಮಾರಾಟ ಸನ್ನುದುಗಳನ್ನು ಅಮೂಲಾಗ್ರವಾಗಿ ಅಗ್ರವಾಗಿ ತಪಾಸಣೆ ನಡೆಸಿ ಶೀಘ್ರವಾಗಿ ವಿವರವಾದ ವರದಿಯನ್ನು ನೀಡುವಂತೆ ಆದೇಶಿಸಿದ್ದಾರೆ.
ಅದರಂತೆ ಉಪ ಆಯುಕ್ತರನ್ನು ನೆರಯ ಜಿಲ್ಲೆಗೆ ಸನ್ನದುಗಳ ಮಧ್ಯ ಮಾರಾಟಗಳ ತಪಾಸಣೆ ನಡೆಸಲು ನಿಯೋಜಿಸಿದ್ದು ನಿಮಗೆ ನಿಯೋಜಿಸಿರುವ ಜಿಲ್ಲೆಯಲ್ಲಿ ಆದ್ಯತೆ ಮೇರೆಗೆ ಕನಿಷ್ಠ ಎರಡು ವಲಯಗಳನ್ನು ಪೈಲೆಟ್ ಪ್ರಾಜೆಕ್ಟ್ ಅಡಿಯಲ್ಲಿ ಆಯ್ಕೆ ಮಾಡಿಕೊಂಡು ಎಲ್ಲಾ ರೀತಿಯ ಸನ್ನದುಗಳನ್ನು ತಪಾಸಣೆ ನಡೆಸಿ ಅಬಕಾರಿ ಕಾಯ್ದೆ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೇ ಅಥವಾ ಇಲ್ಲವೇ? ಮದ್ಯ ಮಾರಾಟ ಸನ್ನದು ಇಲಾಖೆಯ ನಿಗದಿಪಡಿಸಿರುವ ಮೂಲಭೂತ ಸೌಲಭ್ಯಗಳನ್ನು ಹೊಂದಿವೆಯೇ ಅಥವಾ ಇಲ್ಲವೇ? ಸನ್ನದಿಯಲ್ಲಿ ಪ್ರತಿದಿನ ನಿರ್ವಹಣೆ ಮಾಡಬೇಕಾದ ವಹಿಗಳನ್ನು ನಿರ್ವಹಿಸುತ್ತಿದ್ದಾರಿಯೇ? ಅಥವಾ ಇಲ್ಲವೇ? ಎಂಬುದರ ಬಗ್ಗೆ ಪರಿಶೀಲಿಸಿ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ವಲಯ ನಿರೀಕ್ಷಕರ ಮೂಲಕ ಸನ್ನದಿನ ವಿರುದ್ಧ ಸನ್ಮಾನ್ಯ ವಿರುದ್ಧ ಪ್ರಕರಣ ದಾಖಲಿಸುವುದು ಒಂದು ಪಕ್ಷ ಸನ್ನದಿನಲ್ಲಿ ತೀವ್ರವಾದ ಉಲ್ಲಂಘನೆ ಕಂಡುಬಂದಲ್ಲಿ ಸನ್ನದು ನೀಲಾಂಬನೇಯಂತಹ ಕ್ರಮ ಕೈಗೊಂಡು ವರದಿ ಮಾಡುವುದು.
ಈ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯಕರಾಗಿ ನಿಮ್ಮ ಜಿಲ್ಲೆಯ ಉಪ ವಿಭಾಗ ಮತ್ತು ಜಿಲ್ಲಾ ವಿಚಕ್ಷಣ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಳಸಿಕೊಂಡು ಸಂಪೂರ್ಣ ಪಟ್ಟಿಯನ್ನು ಒಂದು ವಾರದೊಳಗೆ ಮತ್ತು ಇದರೊಂದಿಗೆ ಅಬಕಾರಿ ಜಂಟಿ ಆಯುಕ್ತರು ತಮ್ಮ ವಿಭಾಗ ವ್ಯಾಪ್ತಿಯ ಪ್ರತಿ ಜಿಲ್ಲೆಯ ಕನಿಷ್ಠ 10 ಮದ್ಯ ಮಾರಾಟ ಸನ್ನದಗಳನ್ನು ತಪಾಸಣೆ ನಡೆಸಿ ತಪಾಸಣಾ ವರದಿಯೊಂದಿಗೆ ವರದಿ ನೀಡಬೇಕೆಂದು ಅಬಕಾರಿ ಆಯುಕ್ತರು ಸೂಚಿಸಿದರು.40 ಜಿಲ್ಲೆ ಗಳ ಉಪಯುಕ್ತರನ್ನು ಅದಿಲು, ಬದಿಲು,ಅಡಿಯಲ್ಲಿ ತಪಾಸಣೆ ಮಾಡಲು ಆದೇಶ ಆಗಿತ್ತು.
ಕೆಲ ಟೀಮ್ ಗಳು ಬಳ್ಳಾರಿ ನಗರ ತಾಲೂಕು ಪ್ರದೇಶಗಳಲ್ಲಿ ಬಾರ್ & ರೆಸ್ಟೋರೆಂಟ್ ಗಳು, ಮದ್ಯದ ಅಂಗಡಿಗಳನ್ನು ತಪಾಸಣೆ ಮಾಡಿದ್ದಾರೆ ಕಾಯ್ದೆ ಉಲ್ಲಂಘನೆ ಮಾಡಿದ್ದ ಎರಡು ರೆಸ್ಟೋರೆಂಟ್ ಒಂದು ಅಂಗಡಿ ಸೀಜ್ ಮಾಡಿದ್ದಾರೆ. ಸಂಪೂರ್ಣವಾಗಿ C.L. 2 ಅಂಗಡಿಗಳು ದಾರಿ ತಪ್ಪಿ ಸರ್ಕಾರದ ಮಾನದಂಡಗಳನ್ನು ಗಾಳಿಗೆ ತೂರಿ ವ್ಯವಸ್ಥೆಗೆ ಅವಮಾನ ಅಪಮಾನ ಮಾಡಿದ್ದಾರೆ ಜಿಲ್ಲೆಯಾ ಅಬಕಾರಿ ಅಧಿಕಾರಿಗಳಿಗೆ ಕಣ್ಣ ಗಳು ಇಲ್ಲ ಕುರುಡ ಆಗಿರಬಹುದು ಅನಿಸುತ್ತೆ ಸರ್ಕಾರದ ಸಂಬಳ ಮಾಮೂಲಿ ಕೈ ತುಂಬಾ ಮಾಡಿಕೊಂಡು ಎಲ್ಲ ಉಲ್ಲಂಘನೆ ಮಾಡಿದ್ದಾರೆ ಅನ್ನೋದು ಸಾಬೀತು ಆಗಿದೆ. ಇಂಥಹ ಅಧಿಕಾರಿಗಳು ನಾಲಾಯಕ್ ಅಧಿಕಾರಿಗಳು ಅಂದರು ತಪ್ಪು ಇಲ್ಲ ಇನ್ನು ಕೆಲ ರೆಸ್ಟೋರೆಂಟ್ ಗಳು ಬ್ಲೂ ಪ್ರಿಂಟ್ ನಲ್ಲಿ ಎಚ್ಚು ಕಡಿಮೆ ಮಾಡಿ ವ್ಯಾಪಾರ ವಹಿವಾಟುಗಳು ಮಾಡಿದ್ದಾರೆ ಅಂದ್ರೆ ಇವರಿಗೆ ಕಾನೂನು ಬೇಕಿಲ್ಲವೇ??.C.L. 2 ಮದ್ಯ ಅಂಗಡಿಗಳು ರಾಜ ರೋಷವಾಗಿ ಮದ್ಯದಂಗಡಿ ಪಕ್ಕದಲ್ಲಿಯೇ ಪ್ರತ್ಯೇಕವಾಗಿ 12 3 ಮಳಿಗೆಗಳನ್ನು ತಗೊಂಡು ಅದರಲ್ಲಿ ಮದ್ಯವನ್ನು ಸೇವಿಸಲು ಅದ್ಭುತವಾಗಿ ಅನಧಿಕೃತವಾಗಿ ಅವಕಾಶ ಮಾಡಿಕೊಟ್ಟಿರೋದು ಜಗತ್ತಿಗೆ ತಿಳಿದಂತ ವಿಚಾರವಿದೆ ಆದರೆ ಈ ಅಂಗಡಿಗಳು ಮಧ್ಯಪಾನವನ್ನು ಸೇವಿಸಲು ಯಾವುದೇ ಮಳೆಗಳನ್ನು ಮಾಡಲು ಅವಕಾಶ ಇರುವುದಿಲ್ಲ ಕೇವಲ ಈ ಅಂಗಡಿಗಳ ಮುಖಾಂತರ ಪಾರ್ಸೆಲ್ ಮಾತ್ರ ಕೊಡಲು ಮಾರಾಟ ಮಾಡಲು ಅವಕಾಶವಿರುತ್ತದೆ ಎಂದು ಲೆಕ್ಕಾ ಪತ್ರ ಸಮಿತಿಯ ಅಧ್ಯಕ್ಷರು ಆದೇಶದಂತೆ ತನಿಖೆ ನಡೆಸಿದ ವಿಚಾರದಲ್ಲಿ ಈ ಅಂಗಡಿಗಳ ಗೋಲ್ಮಾಲ್ ಬೈಯಲಾಗಿದೆ. ಅದರಂತೆ ಇನ್ನೂ ಸಿ ಎಲ್. 7 ಸಿ.ಎಲ್ 9 ಮುಂತಾದ ರೆಸ್ಟೋರೆಂಟ್ಸ್ ಕೂಡ ಅಬಕಾರಿ ಮಾನದಂಡಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದಾರೆ ಎನ್ನುವುದು ಬಹಿರಂಗ ಗೊಂಡಿದೆ. ಪರಿಶೋಧನಾ ಲೆಕ್ಕಪತ್ರ ಸಮಿತಿ 40 ಜಿಲ್ಲೆಗಳನ್ನು ತನಿಖೆ ಮಾಡುತ್ತಿರುವ ಸಂದರ್ಭದಲ್ಲಿ ಬಹಳಷ್ಟು ಮದ್ಯದ ಅಂಗಡಿಗಳ ರೆಸ್ಟೋರೆಂಟ್ಸ್ ಗಳ ಉಲ್ಲಂಘನೆಗಳು ಕಂಡುಬಂದಿದೆ. ತನಿಖೆ ನಡೆಸೋ ಟೀಮ್ ಬಳ್ಳಾರಿ ಜಿಲ್ಲೆಗೆ ಬಂದು ಸಂದರ್ಭದಲ್ಲಿ ಸಿ ಎಲ್ 2 ಅಂಗಡಿಗಳ ಮಾಲೀಕರು ಕೇವಲ ಮಾರಾಟ ಮಾಡುವ ಮಳೆಯನ್ನು ತೆರೆದು ಅನಧಿಕೃತ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿದ್ದ ಮಳಿಗೆಗಳನ್ನು 10 ದಿನದಿಂದ ಬೀಗ ಜಡೆಯಲಾಯಿತು ಆದರೆ ಅಧಿಕಾರಿಗಳು ಅಕ್ಕ ಹೋದ ಕೂಡಲೇ ಸಿ ಎಲ್ 2 ಸಂಬಂಧಿಸಿದ ಮಳಿಗೆಗಳು ತಕ್ಷಣವೇ ಆರಂಭಗೊಂಡಿವೆ. ಕೆಲವು ಕಡೆ ಬಹಿರಂಗವಾಗಿ ತೆರೆದಿಟ್ಟಿರುವ ಮಳೆಗೆಗಳು ಮತ್ತೊಂದು ಕಡೆ ಅರ್ಧ ಬಾಗಿಲು ತೆಗೆದು ಇಟ್ಟಿರುವ ಮಳಿಗೆಗಳು ಕಾಣಿಸಿಕೊಂಡಿವೆ ಇದೆಲ್ಲವನ್ನು ನೋಡಿದ ಮೇಲೆ ರಾಜ್ಯದಲ್ಲಿ ಅಬಕಾರಿ ಇಲಾಖೆಯ ಕಾನೂನು ಉಲ್ಲಂಘನೆ ನಿರ್ಲಕ್ಷತೆ ಅಧಿಕಾರಿಗಳ ನಿದ್ದೆ ವ್ಯವಸ್ಥೆ ಮೇಲ್ನೋಟಕ್ಕೂ ಕಂಡು ಬರುತ್ತದೆ. ದೇಶ ರಾಜ್ಯಗಳು,ಅಬಕಾರಿ ಆದಾಯದ ಮೇಲೆ ಜೀವನ ನಡೆಸುತ್ತಿರುವುದು ಸತ್ಯದ ವಿಚಾರ ಆದರೆ ಕಾನೂನು ಉಲ್ಲಂಘನೆ ಮಾಡಿ ವ್ಯಾಪಾರ ಮಾಡುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಬಳ್ಳಾರಿ ನಗರದಲ್ಲಿ ಎರಡು ಬಾರ್ & ರೆಸ್ಟೋರೆಂಟ್ಗಳು ತಾಲೂಕ ವ್ಯಾಪ್ತಿಯಲ್ಲಿ ಒಂದು ಮಧ್ಯದ ಅಂಗಡಿ ಸೀಜ್ ಮಾಡಲಾಗಿದೆ. ಈ ರೀತಿ ರಾಜ್ಯಾದ್ಯಂತ ಅಬಕಾರಿ ಕಾಯ್ದೆಗಳನ್ನು ಎಷ್ಟು ಉಲ್ಲಂಘನೆ ಮಾಡಿದ್ದಾರೆ ಎನ್ನುವುದು ಗೊಳ್ಳಬೇಕಾಗಿದೆ. ಈ ವಿಚಾರವನ್ನು ಮಾಜಿ ಗೃಹ ಮಂತ್ರಿ ಸರೋಜಿನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿರುವ ಅರವಜ್ಞರವರು ಅರಗ ಜ್ಞಾನೇಂದ್ರ ಅವರು ದೂರವಾಣಿಯಲ್ಲಿ ಮಾತನಾಡಿ ಅಬಕಾರಿ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಮಧ್ಯ ಮಾರಾಟ ಮಾಡುತ್ತಿರುವ ಸನ್ನ ದುಗಳನ್ನು ಪರಿಶೀಲನೆ ಮಾಡಿ ಅಲ್ಲಿಗೆ ಮೂಲಭೂತ ಸೌಲಭ್ಯಗಳು ಇನ್ನು ಮುಂತಾದ ಉಲ್ಲಂಘಗಳನ್ನು ವರದಿ ಮಾಡುವಂತೆ ಅಬಕಾರಿ ಆಯುಕ್ತರಗೆ ಒತ್ತಾಯ ಮಾಡಲಾಗಿತ್ತು ಇದರ ಹಿನ್ನೆಲೆ ಜಿಲ್ಲಾದ್ಯಂತ ಪರಿಶೀಲಿಸಲಾಗುತ್ತದೆ ಪೂರ್ತಿ ವರದಿ ಬಂದ ತಕ್ಷಣ ಏನೆಲ್ಲಾ ಹೆಚ್ಚು ಕಡಿಮೆ ಆಗಿದ್ದಾವೆ ಎನ್ನುವುದು ತಿಳಿಸಲಾಗುವುದು ಅಂದರು.














