ನಿಲ್ಲದ ಗಾಂಜಾ ದಂಧೆ 2 ಕೆಜಿ, ಅಷ್ಟು “ಗಾಂಜಾ” ಸ್ವಾಧೀನ ಮಾಡಿಕೊಂಡ ಕೌಲ್ ಬಜಾರ್ ಪೋಲಿಸರು.
ಬಳ್ಳಾರಿ(26) ಮಂಗಳವಾರ ಹೊಸಪೇಟೆ ಕಡೆದಿಂದ ಬಳ್ಳಾರಿ ಗೆ ಮೋಟಾರ್ ವಾಹನದಲ್ಲಿ ಗಾಂಜಾ ತೆಗೆದುಕೊಂಡು ಬಳ್ಳಾರಿಗೆ ಬರುತ್ತಿದ್ದಾರೆ ಎನ್ನುವ ಕಚಿತ ಮಾಹಿತಿ ಪಡೆದ ಕೋಲ್ ಬಜಾರ್ ಠಾಣೆಯ ಅಧಿಕಾರಿಗಳು ದಾಳಿಮಾಡಿ ಅವರು ಬಳಿ ಇರುವ ಅಂಧಾಜು, 1.ಕೆಜಿ 940ಗ್ರಾಮ, ಗಾಂಜಾ, ಅಂದಾಜು 79, ಸಾವಿರ ಬೆಲೆ ಇರಬಹುದು. ಒಂದು ವಾಹನ, KA.36u 7828 ಮೋಟಾರ್ ವಾಹನ, ಮೂರು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಅಸಿಫ್, ಖಾಜಾ, ಮಹಮ್ಮದ್ ವಲಿ, ಇವರುಗಳನ್ನು ವಶ ಪಡಿಸಿಕೊಂಡಿದ್ದಾರೆ. ಇನ್ನೂ ಇಬ್ಬರು ಪರಾರಿನಲ್ಲಿ ಇದ್ದಾರೆ ಅನ್ನುವ ಮಾಹಿತಿ ನ್ಯೂಸ್ 9ಟುಡೇ. ಇನ್ ಗೆ ಸಿಕ್ಕಿದೆ.














